ನಟಿ ಪಾಯಲ್ ರಜಪೂತ್ ಅವರು ಬಾತ್ರೂಂ ಫೋಟೋಗಳನ್ನು ಶೇರ್ ಮಾಡಿದ್ದಾರೆ, ಹಾಟ್ ಸುಂದರಿಯರ ಸೌಂದರ್ಯಕ್ಕೆ ಫುಲ್ ಡಿಮ್ಯಾಂಡ್ ಸಿಗುತ್ತಿದೆ. ಟಾಲಿವುಡ್ನಲ್ಲಿ ಪಾಯಲ್ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಹೊಂದಿದ್ದಾರೆ.
2/ 7
ಪಾಯಲ್ ಇತ್ತೀಚೆಗೆ ತಮ್ಮ ಹಾಟ್ ಸೆಲ್ಫಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಾತ್ರೂಮ್ನಲ್ಲಿ ಬಾತ್ ಟವೆಲ್ನಲ್ಲಿ ಸೆಲ್ಫಿ ತೆಗೆದುಕೊಂಡು ಆನ್ಲೈನ್ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ.
3/ 7
ಪಾಯಲ್ ರಜಪೂತ್ ಹಂಚಿಕೊಂಡ ಈ ಫೋಟೋಗಳು ಕೆಲವೇ ಸೆಕೆಂಡುಗಳಲ್ಲಿ ವೈರಲ್ ಆಗಿವೆ. ಹಾಟ್ ಪೋಸ್ ನಲ್ಲಿರುವ ಸುಂದರ ತಾರೆಯನ್ನು ನೋಡಿ ನೆಟ್ಟಿಗರು ಮಂತ್ರಮುಗ್ಧರಾಗಿದ್ದಾರೆ. ಈ ಫೋಟೋಗಳಿಗೆ ರೊಮ್ಯಾಂಟಿಕ್ ಆ್ಯಂಗಲ್ ಗಳಲ್ಲಿ ಕಾಮೆಂಟ್ ಮಾಡ್ತಿದ್ದಾರೆ ಫ್ಯಾನ್ಸ್.
4/ 7
ಪಾಯಲ್ ರಜಪೂತ್ RX100 ಚಿತ್ರದ ಮೂಲಕ ಟಾಲಿವುಡ್ಗೆ ಎಂಟ್ರಿ ನೀಡಿದ್ದರು. ಸೂಪರ್ ರೆಸ್ಪಾನ್ಸ್ ಪಡೆದರು. ತನ್ನ ಮೊದಲ ಸಿನಿಮಾದಿಂದಲೇ ಯುವ ಪ್ರೇಕ್ಷಕರ ಹೃದಯದಲ್ಲಿ ನೆಲೆ ಕಂಡ ಚೆಲುವೆ ಈಕೆ.
5/ 7
ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸ್ಟಾರ್ ಸ್ಟೇಟಸ್ ಗಾಗಿ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಇಂಡಸ್ಟ್ರಿಗೆ ಎಂಟ್ರಿಕೊಟ್ಟು ಬ್ಲಾಕ್ ಬಸ್ಟರ್ ಹಿಟ್ ಆದ ಮೇಲೆ ಅಂಥಹ ಆಪರ್ ಬರಲಿಲ್ಲ.
6/ 7
ಪಾಯಲ್ ಕೆರಿಯರ್ ಏರಿಳಿತದ ಹಾದಿಯಲ್ಲಿ ಸಾಗುತ್ತಿದೆ. ನಿರೀಕ್ಷೆಯಂತೆ ದೊಡ್ಡ ಆಫರ್ಗಳು ಬರುತ್ತಿಲ್ಲ. ನಟಿ ಇತ್ತೀಚೆಗೆ ಕನ್ನಡ ಸಿನಿಮಾಲ್ಲಿಯೂ ನಟಿಸಿದ್ದರು.
7/ 7
ಸ್ಯಾಂಡಲ್ವುಡ್ ಸಿನಿಮಾ ಹೆಡ್ ಬುಷ್ನಲ್ಲಿ ಡಾಲಿ ಧನಂಜಯ್ ಜೊತೆಗೆ ಪಾಯಲ್ ರಜಪೂತ್ ಐಟಂ ಸಾಂಗ್ ಹಬೀಬಿಯಲ್ಲಿ ಕಾಣಿಸಿಕೊಂಡಿದ್ದರು.