ಪಾಯಲ್ ಸಾಮಾಜಿಕ ಮಾಧ್ಯಮದಲ್ಲಿ ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿದ್ದಾರೆ. ಆಗಾಗ ಫ್ರೆಶ್ ಲುಕ್ ಪೋಸ್ಟ್ ಮಾಡುತ್ತಿರುವ ಈ ಚೆಲುವೆ ಆಕರ್ಷಕ ರೇಷ್ಮೆ ಸೀರೆಯಲ್ಲಿ ಮಿಂಚಿದ್ದಾರೆ. ಆನ್ಲೈನ್ನಲ್ಲಿ ಪೋಸ್ಟ್ ಮಾಡಿದ ಈ ಫೋಟೋಗಳು ವೈರಲ್ ಆಗುತ್ತಿವೆ.
ಪಾಯಲ್ ರಜಪೂತ್ RX100 ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಮೊದಲ ಸಿನಿಮಾ ಮೂಲಕವೇ ನಟಿ ಹಿಟ್ ಆದರು. ಆದರೂ ನಂತರ ಪಾಯಲ್ ವೃತ್ತಿಜೀವನ ಸ್ವಲ್ಪ ಡಲ್ ಆಯಿತು.
2/ 7
ನಟನೆಯ ಆಸಕ್ತಿಯಿಂದ ಸಿನಿಮಾಗಳಿಗೆ ಎಂಟ್ರಿ ಕೊಟ್ಟು ಸ್ಟಾರ್ ಸ್ಟೇಟಸ್ ಗಾಗಿ ಪಾಯಲ್ ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ಆದರೆ ಪಾಯಲ್ ಕೆರಿಯರ್ ಏರಿಳಿತದ ಹಾದಿಯಲ್ಲಿ ಸಾಗುತ್ತಿದೆ. ನಿರೀಕ್ಷಿತ ಹಿಟ್ ಸಿಗುತ್ತಿಲ್ಲ.
3/ 7
ಪಾಯಲ್ ಅವರು ಡಿಸ್ಕೋ ರಾಜಾ, ಅನಗನಾ ಓ ಅತಿಥಿ, ಆರ್ಡಿಎಕ್ಸ್ ಲವ್, ವೆಂಕಿ ಮಾಮಾ, ತೀಸ್ ಮಾರ್ ಖಾನ್ ಮುಂತಾದ ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ಯಾವುದೂ ನಟಿಗೆ ಬ್ರೇಕ್ ಕೊಡಲಿಲ್ಲ.
4/ 7
ನಟಿ ಈಗ ಸುಂದರವಾದ ರೇಶ್ಮೆ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ. ಆಕಾಶ ನೀಲಿ ಬಣ್ಣದ ಸೀರೆಗೆ ಝರಿಯಂಚಿನ ಬಾರ್ಡರ್ ಇದ್ದು ಸುಂದರವಾಗಿ ಕಾಣಿಸಿದೆ.
5/ 7
ನಟಿ ಇದಕ್ಕೆ ಗ್ರ್ಯಾಂಡ್ ಜ್ಯುವೆಲ್ಲರಿ ಧರಿಸಿದ್ದರು. ಸಿಂಪಲ್ ಮೇಕಪ್ನಲ್ಲಿ ಪಾಯಲ್ ರಜಪೂತ್ ಅದ್ಭುತವಾಗಿ ಕಾಣಿಸಿದ್ದಾರೆ.
6/ 7
ಸದ್ಯ ಪಾಯಲ್ ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ತಮಿಳಿನಲ್ಲಿ ಏಂಜಲ್ ಎಂಬ ಕಾಮಿಡಿ ಹಾರರ್ ಚಿತ್ರದ ಭಾಗವಾಗಿದ್ದಾರೆ. ಇದು ತಮಿಳಿನಲ್ಲಿ ಅವರ ಮೊದಲ ಚಿತ್ರ.
7/ 7
ಇತ್ತೀಚೆಗೆ ಪಾಯಲ್ ರಜಪೂತ್ ಮಂಚು ವಿಷ್ಣು ಜೊತೆ ಜಿನ್ನಾ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಪಾಯಲ್ ಜೊತೆಗೆ ಸನ್ನಿ ಲಿಯೋನ್ ಕೂಡ ನಟಿಸಿದ್ದಾರೆ.