ನಿರ್ದೇಶಕ ಅನುರಾಗ್ ಕಶ್ಯಪ್ ಅವರೊಂದಿಗೆ ನಾನು ಕೆಲಸ ಮಾಡಿಲ್ಲ ಆದ್ರೆ, ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. 2013 ರಲ್ಲಿ ಮುಂಬೈನ ವರ್ಸೋವಾದಲ್ಲಿರುವ ಯಾರಿ ರಸ್ತೆಯ ಬಳಿ ಬಾಲಿವುಡ್ ನಿರ್ದೇಶಕ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ನಟಿ ಹೇಳಿದ್ದಾರೆ. ನಟಿ ಕಶ್ಯಪ್ ವಿರುದ್ಧ 2020ರಲ್ಲಿ ಅತ್ಯಾಚಾರ, ಕಿರುಕುಳ ನೀಡಿದ ಬಗ್ಗೆ ಪ್ರಕರಣ ದಾಖಲಿಸಿದ್ದರು.