Pawan Kalyan-Rishab Shetty: ಪಾಲಿಟಿಕ್ಸ್ಗೆ ಎಂಟ್ರಿ ಕೊಡ್ತಾರಾ ರಿಷಬ್? ಈ ಇಬ್ಬರ ಕಾಮನ್ ಪಾಯಿಂಟ್ಸ್ ಏನು ಗೊತ್ತಾ?
Pawan Kalyan - Rishab Shetty:ತೆಲುಗು ಚಿತ್ರರಂಗದಲ್ಲಿ ಪವನ್ ಕಲ್ಯಾಣ್ ತನ್ನದೇ ಆದ ವಿಶಿಷ್ಟ ಇಮೇಜ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಕಾಂತಾರ ಚಿತ್ರದ ಮೂಲಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಈ ಇಬ್ಬರು ಸ್ಟಾರ್ಸರ್ ನಡುವೆ ಸಾಮಾನ್ಯ ಹೋಲಿಕೆ ಇದೆ.
ತೆಲುಗು ಚಿತ್ರರಂಗದಲ್ಲಿ ಪವನ್ ಕಲ್ಯಾಣ್ ತನಗೊಂದು ವಿಶಿಷ್ಟ ಇಮೇಜ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ತೆಲುಗು ಹೀರೋಗಳಲ್ಲಿ ಪವನ್ ಕಲ್ಯಾಣ್ ಶೈಲಿಯೇ ವಿಭಿನ್ನ. ಹಿಟ್ ಮತ್ತು ಫ್ಲಾಪ್‌ಗಳನ್ನು ಲೆಕ್ಕಿಸದೆ ಪ್ರತಿ ಸಿನಿಮಾಕ್ಕೂ ಹೈಪ್ ಕ್ರಿಯೇಟ್ ಮಾಡುವ ಸ್ಟಾರ್‌ಡಮ್ ಪವನ್ ಕಲ್ಯಾಣ್ ಅವರಿಗಿದೆ.
2/ 7
ಕಾಂತಾರ ಚಿತ್ರದ ಮೂಲಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಇವರಿಬ್ಬರ ನಡುವೆ ಸಾಮಾನ್ಯ ಹೋಲಿಕೆ ಇದೆ. ಹೌದು ಇವರಿಬ್ಬರೂ ಹೀರೋ ಆಗುತ್ತಲೇ ನಿರ್ದೇಶಕರಾಗಿ ಫೇಮಸ್ ಆಗಿದ್ದಾರೆ.
3/ 7
ನಿರ್ದೇಶಕರಾಗಿ ಬೆಳ್ಳಿತೆರೆಯಲ್ಲಿ ಸ್ಟಾರ್ಟ್, ಕ್ಯಾಮೆರಾ, ಆ್ಯಕ್ಷನ್ ಎಂದು ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಅದೇ ರೀತಿ ಆನ್ಸ್ಕ್ರೀನ್ನಲ್ಲಿ ಸೂಪರ್ ಆಗಿ ಅಭಿನಯಿಸುತ್ತಾರೆ.
4/ 7
ಪವನ್ ಕಲ್ಯಾಣ್ ಅವರ ಸಮಯದಲ್ಲಿಯೇ ಅನೇಕ ನಾಯಕ ನಟರು ಸೂಪರ್ ಹೀರೋಗಳಾಗಿ ನಟಿಸಿ ಯಶಸ್ವಿಯಾದರು. ಆದರೆ ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಿರ್ದೇಶಕರಾದರು.
5/ 7
ಹೀರೋ ಆಗುತ್ತಲೇ ನಿರ್ದೇಶಕರಾದ ಹೀರೋಗಳ ಬಗ್ಗೆ ಹೇಳುವುದಾದರೆ ತೆಲುಗಿನಲ್ಲಿ ಪವನ್ ಕಲ್ಯಾಣ್ ಹೆಸರು ಟಾಪ್ನಲ್ಲಿದೆ. ‘ಜಾನಿ’ ಚಿತ್ರದ ಮೂಲಕ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಪವನ್ ವಿಫಲರಾದರೂ, ನಿರ್ದೇಶಕರಾಗಿ ಅವರ ದೃಷ್ಟಿ ಏನೆಂಬುದು ಎಲ್ಲರಿಗೂ ತಿಳಿದಿತ್ತು.
6/ 7
ರಿಷಬ್ ಶೆಟ್ಟಿ ಅದಕ್ಕೂ ಮುನ್ನ ಹೀರೋ ಆಗಿದ್ದು ಸಿನಿಮಾಗಳನ್ನು ನಿರ್ದೇಶಿಸಿದ್ದರು. ಆದರೆ ಕಾಂತಾರ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ದೇಶಕರಾಗಿ ತಮ್ಮ ಸಾಮರ್ಥ್ಯವನ್ನು ತೋರಿಸಿದರು.
7/ 7
ನಟ ಪವನ್ ಕಲ್ಯಾಣ್ ಸದ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅದೇ ರೀತಿ ರಿಷಬ್ ಶೆಟ್ಟಿ ಕೂಡಾ ಪಾಲಿಟಿಕ್ಸ್ಗೆ ಎಂಟ್ರಿ ಕೊಡಬಹುದಾ ಎಂದು ಚರ್ಚಿಸುತ್ತಿದ್ದಾರೆ ರಿಷಬ್ ಶೆಟ್ಟಿ ಅವರ ತೆಲುಗು ಫ್ಯಾನ್ಸ್.
First published:
17