Pawan Kalyan: ಈ ನಟ ಮೂವರು ಪತ್ನಿಯರ ಗಂಡ, 4 ಮಕ್ಕಳ ತಂದೆ; ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಪವನ್ ಕಲ್ಯಾಣ್!?

Pawan Kalyan: ಅನ್​ಸ್ಟಾಪಬಲ್ ವಿತ್ ಎನ್​ಬಿಕೆ 2 ಕಾರ್ಯಕ್ರಮಕ್ಕೆ ಆಗಮಿಸಿದ್ದ ಪವನ್ ಕಲ್ಯಾಣ್, ಬಾಲಯ್ಯ ಮುಂದೆ ಅನೇಕ ವಿಚಾರಗಳ ಬಗ್ಗೆ ಹೇಳಿಕೊಂಡಿದ್ದಾರೆ. ತನ್ನ ಮದುವೆ, ಮಕ್ಕಳು ಬಗ್ಗೆ ಮಾತಾಡಿದ ಪವನ್, ಖಿನ್ನತೆಗೆ ಒಳಗಾದ ವಿಚಾರವನ್ನು ಸಹ ತಿಳಿಸಿದ್ದಾರೆ.

First published:

  • 19

    Pawan Kalyan: ಈ ನಟ ಮೂವರು ಪತ್ನಿಯರ ಗಂಡ, 4 ಮಕ್ಕಳ ತಂದೆ; ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಪವನ್ ಕಲ್ಯಾಣ್!?

    ಟಾಲಿವುಡ್ ಪವರ್ಸ್ಟಾರ್ ಮೊದಲ ಬಾರಿಗೆ ಚಾಟ್ ಶೋನಲ್ಲಿ ಭಾಗವಹಿಸಿದರು. ಈ ವೇಳೆ ತಮ್ಮ ವೈಯಕ್ತಿಕ ಜೀವನ, ನಟನಾ ವೃತ್ತಿ ಮತ್ತು ಖಿನ್ನತೆಯ ಬಗ್ಗೆ ಬಹಿರಂಗಪಡಿಸಿದ್ದಾರೆ. ನಂದಮೂರಿ ಬಾಲಕೃಷ್ಣ ಬಳಿ ತುಂಬಾ ಮುಕ್ತವಾಗಿ ಮಾತನಾಡಿದ್ದಾರೆ. ತನ್ನ 3 ಮದುವೆಗಳು ಮತ್ತು ಖಿನ್ನತೆಗೆ ಒಳಗಾದ ವಿಚಾರ ಕೂಡ ಶೇರ್ ಮಾಡಿದ್ದಾರೆ.

    MORE
    GALLERIES

  • 29

    Pawan Kalyan: ಈ ನಟ ಮೂವರು ಪತ್ನಿಯರ ಗಂಡ, 4 ಮಕ್ಕಳ ತಂದೆ; ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಪವನ್ ಕಲ್ಯಾಣ್!?

    ಖಿನ್ನತೆಯ ಹೊರತಾಗಿ, ಪವನ್ ಕಲ್ಯಾಣ್ ಬಾಲ್ಯದಿಂದಲೂ ಬ್ರಾಂಕೈಟಿಸ್ ಮತ್ತು ಅಸ್ತಮಾದಿಂದ ಬಳಲುತ್ತಿರುವ ಬಗ್ಗೆ ಹೇಳಿದರು. ಒಂದೇ ಬಾರಿಗೆ ಅನೇಕ ಸಮಸ್ಯೆಗಳು ತನ್ನನ್ನು ಕಾಡಿದ್ವು ಎಂದು ಪವನ್ ಹೇಳಿದ್ದಾರೆ.

    MORE
    GALLERIES

  • 39

    Pawan Kalyan: ಈ ನಟ ಮೂವರು ಪತ್ನಿಯರ ಗಂಡ, 4 ಮಕ್ಕಳ ತಂದೆ; ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಪವನ್ ಕಲ್ಯಾಣ್!?

    ಒಂದೊಮ್ಮೆ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ. ಅಣ್ಣ ಚಿರಂಜೀವಿ ಅವರ ಕೊಠಡಿಯಿಂದ ಪರವಾನಗಿ ಪಡೆದ ರಿವಾಲ್ವರ್ ಎತ್ತಿಕೊಂಡು ಬಂದಿದ್ದೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

    MORE
    GALLERIES

  • 49

    Pawan Kalyan: ಈ ನಟ ಮೂವರು ಪತ್ನಿಯರ ಗಂಡ, 4 ಮಕ್ಕಳ ತಂದೆ; ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಪವನ್ ಕಲ್ಯಾಣ್!?

    ಜನಸೇನಾ ಪಕ್ಷದ ಮುಖ್ಯಸ್ಥರಾಗಿರುವ ಪವನ್ ಕಲ್ಯಾಣ್ ತಮ್ಮ ಮದುವೆ ಹಾಗೂ ಮಾಜಿ ಪತ್ನಿಯರ ಬಗ್ಗೆ ಕೂಡ ಮಾತನಾಡಿದ್ದಾರೆ. ನಾನು ಮೂವರನ್ನೂ ಒಂದೇ ಸಮಯದಲ್ಲಿ ಮದುವೆಯಾಗಿಲ್ಲ. ಕಾರಣಾಂತರಗಳಿಂದ ಒಟ್ಟಿಗೆ ಇರಲು ಆಗದೆ ಬೇರೆಯಾದೆವು.

    MORE
    GALLERIES

  • 59

    Pawan Kalyan: ಈ ನಟ ಮೂವರು ಪತ್ನಿಯರ ಗಂಡ, 4 ಮಕ್ಕಳ ತಂದೆ; ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಪವನ್ ಕಲ್ಯಾಣ್!?

    ಮೂರು ಮದುವೆಯಾಗೋ ಉದ್ದೇಶ ಇರಲಿಲ್ಲ ಸಂದರ್ಭ ಆಗಿತ್ತು ಎಂದು ಪವನ್ ಹೇಳಿದ್ದಾರೆ. ವಿರೋಧ ಪಕ್ಷದವರು ನನ್ನ ಮದುವೆ ಬಗ್ಗೆ ಆಗಾಗ ಮಾತಾಡ್ತಾರೆ. ಬೇರೆಯವರ ವೈಯಕ್ತಿಕ ಜೀವನದ ಬಗ್ಗೆ ನನಗೆ ಸಾಕಷ್ಟು ತಿಳಿದಿದೆ. ಆದರೆ ನನ್ನ ನೈತಿಕತೆ ಮತ್ತು ಮೌಲ್ಯಗಳು ಇನ್ನೊಬ್ಬರ ಜೀವನದ ಬಗ್ಗೆ ಮಾತನಾಡಲು ಬಿಡಲ್ಲ ಎಂದಿದ್ದಾರೆ.

    MORE
    GALLERIES

  • 69

    Pawan Kalyan: ಈ ನಟ ಮೂವರು ಪತ್ನಿಯರ ಗಂಡ, 4 ಮಕ್ಕಳ ತಂದೆ; ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಪವನ್ ಕಲ್ಯಾಣ್!?

    ಪವನ್ ಕಲ್ಯಾಣ್ 1997 ರಲ್ಲಿ ನಂದಿನಿ ಎಂಬ ಹುಡುಗಿಯನ್ನು ವಿವಾಹವಾದರು. ಬಳಿಕ 2007ರಲ್ಲಿ ಅವರು ವಿಚ್ಛೇದನ ಪಡೆದರು. ಮೊದಲ ಪತ್ನಿಗೆ ವಿಚ್ಛೇದನ ನೀಡಿ 2008ರಲ್ಲಿ ರೇಣು ಅವರನ್ನು ವಿವಾಹವಾದರು. ಈಗ ಆಕೆಗೂ ವಿಚ್ಛೇದನ ನೀಡಿ ರಷ್ಯಾದ ಹುಡುಗಿ ಅನ್ನಾ ಲೆಜಿನೇವಾರನ್ನು ಮದುವೆಯಾಗಿದ್ದಾರೆ. (ಟ್ವಿಟರ್/ಫೋಟೋ)

    MORE
    GALLERIES

  • 79

    Pawan Kalyan: ಈ ನಟ ಮೂವರು ಪತ್ನಿಯರ ಗಂಡ, 4 ಮಕ್ಕಳ ತಂದೆ; ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಪವನ್ ಕಲ್ಯಾಣ್!?

    ಬದ್ರಿ ಚಿತ್ರದಲ್ಲಿ ಪವನ್ ಅವರೊಂದಿಗೆ ನಾಯಕಿಯಾಗಿ ನಟಿಸಿದ್ದ ರೇಣು ದೇಸಾಯಿ ಅವರೊಂದಿಗೆ ವಿವಾಹವಾದ್ರೂ ಅವರಿಬ್ಬರಿಗೂ ಮಕ್ಕಳಾದವು. ಅದಾದ ನಂತರ ರೇಣು ದೇಸಾಯಿ ಜೊತೆಗಿನ ಸಂಬಂಧ ಮುರಿದುಬಿದ್ದು ರಷ್ಯಾದ ನಟಿ ಅನ್ನಾ ಲೆಜಿನೋವಾ ಅವರನ್ನು ವಿವಾಹವಾದರು, ಅವರಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ. (ಟ್ವಿಟರ್/ಫೋಟೋ)

    MORE
    GALLERIES

  • 89

    Pawan Kalyan: ಈ ನಟ ಮೂವರು ಪತ್ನಿಯರ ಗಂಡ, 4 ಮಕ್ಕಳ ತಂದೆ; ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಪವನ್ ಕಲ್ಯಾಣ್!?

    ಪವನ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ ರೇಣು ದೇಸಾಯಿ ಸದ್ಯ ಪುಣೆಯಲ್ಲಿ ವಾಸವಾಗಿದ್ದು ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಆಗಾಗ ಹಲವು ಟಿವಿ ಶೋಗಳಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

    MORE
    GALLERIES

  • 99

    Pawan Kalyan: ಈ ನಟ ಮೂವರು ಪತ್ನಿಯರ ಗಂಡ, 4 ಮಕ್ಕಳ ತಂದೆ; ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಪವನ್ ಕಲ್ಯಾಣ್!?

    ರೇಣು ದೇಸಾಯಿಗೆ ವಿಚ್ಛೇದನ ನೀಡಿ  ಈಗ ರಷ್ಯಾದ ಹುಡುಗಿ ಅನ್ನಾ ಲೆಜಿನೇವಾರನ್ನು ಮದುವೆಯಾಗಿದ್ದಾರೆ.

    MORE
    GALLERIES