Pawan Kalyan: ದಿನಕ್ಕೆ 2 ಕೋಟಿ ಸಂಭಾವನೆ ಪಡೆಯುತ್ತಾರಾ ಪವನ್ ಕಲ್ಯಾಣ್? ಟಾಲಿವುಡ್ ಸ್ಟಾರ್​ ಬಾಯ್ಬಿಟ್ರು ಸತ್ಯ

ಪವರ್ ಸ್ಟಾರ್ ಪವನ್ ಕಲ್ಯಾಣ್ ಮಚಲಿಪಟ್ಟಣದಲ್ಲಿ ಅದ್ಧೂರಿ ಸಭೆ ನಡೆಸಿದರು. ಜನಸೇನಾ ಪಕ್ಷದ 10ನೇ ವಾರ್ಷಿಕೋತ್ಸವದಲ್ಲಿ ಮಾತಾಡಿದ ಪವನ್ ಕಲ್ಯಾಣ್, ತಮ್ಮ ಸಂಭಾವನೆ ಬಗ್ಗೆಯೂ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ. ಪವನ್ ಕಲ್ಯಾಣ್ ಪಡೆಯುವ ಸಂಭಾವನೆ ಎಷ್ಟು?

First published:

  • 19

    Pawan Kalyan: ದಿನಕ್ಕೆ 2 ಕೋಟಿ ಸಂಭಾವನೆ ಪಡೆಯುತ್ತಾರಾ ಪವನ್ ಕಲ್ಯಾಣ್? ಟಾಲಿವುಡ್ ಸ್ಟಾರ್​ ಬಾಯ್ಬಿಟ್ರು ಸತ್ಯ

    ಮಚಲಿಪಟ್ಟಣದಲ್ಲಿ ಜನಸೇನೆಯ 10ನೇ ವಾರ್ಷಿಕೋತ್ಸವ ಸಭೆ ನಡೆಯಿತು. ಈ ಸಂದರ್ಭದಲ್ಲಿ ಜನಸೇನಾ ನಾಯಕ ಪವನ್ ಕಲ್ಯಾಣ್ ತನ್ನ ಸಂಭಾವನೆ ಬಗ್ಗೆ ಮಾತಾಡಿದ್ದಾರೆ. ನಿಮ್ಮ ಪ್ರೀತಿಯೇ ನನ್ನ ಧೈರ್ಯ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

    MORE
    GALLERIES

  • 29

    Pawan Kalyan: ದಿನಕ್ಕೆ 2 ಕೋಟಿ ಸಂಭಾವನೆ ಪಡೆಯುತ್ತಾರಾ ಪವನ್ ಕಲ್ಯಾಣ್? ಟಾಲಿವುಡ್ ಸ್ಟಾರ್​ ಬಾಯ್ಬಿಟ್ರು ಸತ್ಯ

    ಈ ಸಂದರ್ಭದಲ್ಲಿ ಪವನ್ ತನ್ನ ಸಿನಿಮಾ ಗಳಿಕೆ ಬಗ್ಗೆ ಮಾತಾಡಿದ್ದಾರೆ. ಸಾವಿರಾರು ಕೋಟಿ ಪ್ಯಾಕೇಜ್ ತೆಗೆದುಕೊಂಡಿದ್ದಾರೆ ಎನ್ನುವ ಸುದ್ದಿ ಇದೆ. ಆದ್ರೆ ನನ್ನ ಬಳಿ ಸಾಕಷ್ಟು ಹಣವಿಲ್ಲ ಎಂದು ಹೇಳಿದ್ದಾರೆ. ನಾನು ಸಿನಿಮಾದಿಂದ ಬೇಕಾದಷ್ಟು ಹಣ ಗಳಿಸುತ್ತೇನೆ ಎಂದರು.

    MORE
    GALLERIES

  • 39

    Pawan Kalyan: ದಿನಕ್ಕೆ 2 ಕೋಟಿ ಸಂಭಾವನೆ ಪಡೆಯುತ್ತಾರಾ ಪವನ್ ಕಲ್ಯಾಣ್? ಟಾಲಿವುಡ್ ಸ್ಟಾರ್​ ಬಾಯ್ಬಿಟ್ರು ಸತ್ಯ

    ನನಗೆ ಹಣದ ಅವಶ್ಯಕತೆ ಇಲ್ಲ ಎಂದ ಪವನ್ ಕಲ್ಯಾಣ್, ಒಂದು ಚಿತ್ರಕ್ಕೆ 45 ಕೋಟಿ ರೂಪಾಯಿ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಇದು ಅಭಿಮಾನಿಗಳು ಕೊಟ್ಟ ಪಟ್ಟ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

    MORE
    GALLERIES

  • 49

    Pawan Kalyan: ದಿನಕ್ಕೆ 2 ಕೋಟಿ ಸಂಭಾವನೆ ಪಡೆಯುತ್ತಾರಾ ಪವನ್ ಕಲ್ಯಾಣ್? ಟಾಲಿವುಡ್ ಸ್ಟಾರ್​ ಬಾಯ್ಬಿಟ್ರು ಸತ್ಯ

    ಈಗ ಮಾಡುತ್ತಿರುವ ಚಿತ್ರದ ಶೂಟಿಂಗ್ ಕೇವಲ 22 ದಿನಗಳು ಇದೆ. ದಿನಕ್ಕೆ  2 ಕೋಟಿ ತೆಗೆದುಕೊಳ್ಳುತ್ತೇನೆ ಎಂದರು. ಹಣ ಬೇಕಾದರೆ ನಾನೇ ಅದನ್ನು ಸಂಪಾದಿಸುತ್ತಾನೆ. ನನಗೆ ಬೇರೆಯವರು ಹಣ ಕೊಡಬೇಕಾ, ಬೇರೆಯವರ ಹಣ ಕೂಡ ನನಗೆ ಬೇಡ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

    MORE
    GALLERIES

  • 59

    Pawan Kalyan: ದಿನಕ್ಕೆ 2 ಕೋಟಿ ಸಂಭಾವನೆ ಪಡೆಯುತ್ತಾರಾ ಪವನ್ ಕಲ್ಯಾಣ್? ಟಾಲಿವುಡ್ ಸ್ಟಾರ್​ ಬಾಯ್ಬಿಟ್ರು ಸತ್ಯ

    ನನಗೆ ಹಣದ ಆಸೆ ಇಲ್ಲ, ಅಂತಹ ವ್ಯಕ್ತಿ ಕೂಡ ನಾನಲ್ಲ ಎಂದು ಪವರ್ ಸ್ಟಾರ್ ಹೇಳಿದ್ದಾರೆ. ಟಾಲಿವುಡ್​ ಪವರ್ ಸ್ಟಾರ್ ಪವನ್ ಕಲ್ಯಾಣ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಕೋಟಿ ಕೋಟಿ ಮುಂಗಡ ಸಂಭಾವನೆಯನ್ನೂ ಕೂಡ ಪಡೆದಿದ್ದಾರೆ.

    MORE
    GALLERIES

  • 69

    Pawan Kalyan: ದಿನಕ್ಕೆ 2 ಕೋಟಿ ಸಂಭಾವನೆ ಪಡೆಯುತ್ತಾರಾ ಪವನ್ ಕಲ್ಯಾಣ್? ಟಾಲಿವುಡ್ ಸ್ಟಾರ್​ ಬಾಯ್ಬಿಟ್ರು ಸತ್ಯ

    ತಾನು ಸರ್ಕಾರಿ ನೌಕರನ ಮಗ ಎಂದು ಹೇಳಿದ ಪವನ್ ಕಲ್ಯಾಣ, ಅನೇಕ ಕಷ್ಟಗಳ ಅರಿವು ಕೂಡ ನನಗಿದೆ ಎಂದು ಹೇಳಿದ್ದಾರೆ. ಸಿನಿಮಾ ಹಾಗೂ ರಾಜಕೀಯ ಎರಡನ್ನೂ ಕೂಡ ಸಮನಾಗಿ ನಿಭಾಯಿಸುವ ಸಾಮರ್ಥ್ಯವಿದೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

    MORE
    GALLERIES

  • 79

    Pawan Kalyan: ದಿನಕ್ಕೆ 2 ಕೋಟಿ ಸಂಭಾವನೆ ಪಡೆಯುತ್ತಾರಾ ಪವನ್ ಕಲ್ಯಾಣ್? ಟಾಲಿವುಡ್ ಸ್ಟಾರ್​ ಬಾಯ್ಬಿಟ್ರು ಸತ್ಯ

    ಪವನ್ ಕಲ್ಯಾಣ್ ಒಂದೆಡೆ ಸಿನಿಮಾ ಮಾಡುತ್ತಲೇ ಮತ್ತೊಂದೆಡೆ ಯಶಸ್ವಿಯಾಗಿ ರಾಜಕೀಯ ಮಾಡುತ್ತಿದ್ದಾರೆ. ಸಾಲು ಸಾಲು ಶೂಟಿಂಗ್ ನಡೆಯುತ್ತಿದ್ದು, ಅನೇಕ ರಾಜಕೀಯ ಸಭೆಗಳಲ್ಲೂ ಪವನ್ ಕಲ್ಯಾಣ್ ಭಾಗಿಯಾಗಿದ್ದಾರೆ.

    MORE
    GALLERIES

  • 89

    Pawan Kalyan: ದಿನಕ್ಕೆ 2 ಕೋಟಿ ಸಂಭಾವನೆ ಪಡೆಯುತ್ತಾರಾ ಪವನ್ ಕಲ್ಯಾಣ್? ಟಾಲಿವುಡ್ ಸ್ಟಾರ್​ ಬಾಯ್ಬಿಟ್ರು ಸತ್ಯ

    ಪವನ್ ಸದ್ಯಕ್ಕೆ ಸಮುದ್ರಖನಿ ನಿರ್ದೇಶನದ ಸಾಯಿ ಧರಂ ತೇಜ್ ಜೊತೆ ಬಹುತಾರಾಗಣದ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರ "ವಿನೋದಯ ಸೀತಂ" ಚಿತ್ರದ ರಿಮೇಕ್ ಆಗಿ ತಯಾರಾಗುತ್ತಿದೆ. ಈ ಚಿತ್ರದ ಚಿತ್ರೀಕರಣಕ್ಕೆ ಪವನ್ ಕಲ್ಯಾಣ್ 30 ದಿನಗಳ ಕಾಲ ಮಾತ್ರ ಡೇಟ್ಸ್ ನೀಡಿದ್ದಾರೆ.

    MORE
    GALLERIES

  • 99

    Pawan Kalyan: ದಿನಕ್ಕೆ 2 ಕೋಟಿ ಸಂಭಾವನೆ ಪಡೆಯುತ್ತಾರಾ ಪವನ್ ಕಲ್ಯಾಣ್? ಟಾಲಿವುಡ್ ಸ್ಟಾರ್​ ಬಾಯ್ಬಿಟ್ರು ಸತ್ಯ

    ಸದ್ಯ ಪವನ್ ಈ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್ ಮುಗಿದ ತಕ್ಷಣ ಪವನ್ ಉಳಿದ 2 ಸಿನಿಮಾಗಳ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.

    MORE
    GALLERIES