Pawan Kalyan-Renu Desai: ಸಂಕಷ್ಟದಲ್ಲಿ ನಟ ಪವನ್ ಕಲ್ಯಾಣ್ ಮಾಜಿ ಪತ್ನಿ; ರೇಣು ದೇಸಾಯಿಯನ್ನು ಕಾಡ್ತಿದೆ ಆರೋಗ್ಯ ಸಮಸ್ಯೆ

ಇತ್ತೀಚಿಗೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಮದುವೆ ವಿಚಾರ ವೈರಲ್ ಆಗಿದೆ. ಮಾಜಿ ಪತ್ನಿ ರೇಣು ದೇಸಾಯಿ ಹೃದಯ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.

First published:

  • 18

    Pawan Kalyan-Renu Desai: ಸಂಕಷ್ಟದಲ್ಲಿ ನಟ ಪವನ್ ಕಲ್ಯಾಣ್ ಮಾಜಿ ಪತ್ನಿ; ರೇಣು ದೇಸಾಯಿಯನ್ನು ಕಾಡ್ತಿದೆ ಆರೋಗ್ಯ ಸಮಸ್ಯೆ

    ಪವರ್ ಸ್ಟಾರ್ ಪವನ್ ಕಲ್ಯಾಣ್ ಹಾಗೂ ನಟಿ ರೇಣು ದೇಸಾಯಿ ಪ್ರೀತಿಸಿ ಮದುವೆಯಾದ್ರು. ಬಳಿಕ ಸಂಸಾರದಲ್ಲಿ ಹೊಂದಾಣಿಕೆ ಆಗದೆ ವಿಚ್ಛೇದನ ಪಡೆದು ದೂರವಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ.

    MORE
    GALLERIES

  • 28

    Pawan Kalyan-Renu Desai: ಸಂಕಷ್ಟದಲ್ಲಿ ನಟ ಪವನ್ ಕಲ್ಯಾಣ್ ಮಾಜಿ ಪತ್ನಿ; ರೇಣು ದೇಸಾಯಿಯನ್ನು ಕಾಡ್ತಿದೆ ಆರೋಗ್ಯ ಸಮಸ್ಯೆ

    ಇನ್ಸ್ಟಾಗ್ರಾಮ್ನಲ್ಲಿ ಫೋಟೋವನ್ನು ಹಂಚಿಕೊಂಡಿರುವ ರೇಣು, 'ನಾನು ಕೆಲವು ವರ್ಷಗಳಿಂದ ಹೃದಯ ಮತ್ತು ಇತರ ಕೆಲವು ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದೇನೆ ಎಂದು ನನ್ನ ಹತ್ತಿರದ ಮತ್ತು ಆತ್ಮೀಯ ಎಲ್ಲರಿಗೂ ತಿಳಿದಿದೆ ಎಂದು ಬರೆದುಕೊಂಡಿದ್ದಾರೆ.

    MORE
    GALLERIES

  • 38

    Pawan Kalyan-Renu Desai: ಸಂಕಷ್ಟದಲ್ಲಿ ನಟ ಪವನ್ ಕಲ್ಯಾಣ್ ಮಾಜಿ ಪತ್ನಿ; ರೇಣು ದೇಸಾಯಿಯನ್ನು ಕಾಡ್ತಿದೆ ಆರೋಗ್ಯ ಸಮಸ್ಯೆ

    ಕೆಲವೊಮ್ಮೆ ಅರ್ಥಮಾಡಿಕೊಳ್ಳುವ ಶಕ್ತಿಯನ್ನು ಕಂಡುಹಿಡಿಯುವುದು ನಿಜವಾಗಿಯೂ ಕಷ್ಟಕರವಾಗಿದೆ ಹೋಗುತ್ತದೆ ಎಂದು ರೇಣು ದೇಸಾಯಿ ಬರೆದುಕೊಂಡಿದ್ದಾರೆ.

    MORE
    GALLERIES

  • 48

    Pawan Kalyan-Renu Desai: ಸಂಕಷ್ಟದಲ್ಲಿ ನಟ ಪವನ್ ಕಲ್ಯಾಣ್ ಮಾಜಿ ಪತ್ನಿ; ರೇಣು ದೇಸಾಯಿಯನ್ನು ಕಾಡ್ತಿದೆ ಆರೋಗ್ಯ ಸಮಸ್ಯೆ

    ಇದೀಗ ನಾನು ಇದನ್ನು ಇಲ್ಲಿ ಪೋಸ್ಟ್ ಮಾಡಲು ಕಾರಣವೆಂದರೆ, ನನ್ನಂತೆಯೇ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವ ಅನೇಕರು ಈ ಸಮಾಜದಲ್ಲಿದ್ದಾರೆ. ನಾವು ಸ್ಟ್ರಾಂಗ್ ಆಗಿರಬೇಕು ಯಾವಾಗಲೂ ಜೀವನದಲ್ಲಿ ಭರವಸೆ ಕಳೆದುಕೊಳ್ಳಬೇಡಿ ಎಂದು ರೇಣು ದೇಸಾಯಿ ಸಲಹೆ ನೀಡಿದ್ದಾರೆ.

    MORE
    GALLERIES

  • 58

    Pawan Kalyan-Renu Desai: ಸಂಕಷ್ಟದಲ್ಲಿ ನಟ ಪವನ್ ಕಲ್ಯಾಣ್ ಮಾಜಿ ಪತ್ನಿ; ರೇಣು ದೇಸಾಯಿಯನ್ನು ಕಾಡ್ತಿದೆ ಆರೋಗ್ಯ ಸಮಸ್ಯೆ

    ನಟಿ ಇನ್ಸ್ಟಾಗ್ರಾಮ್​ನಲ್ಲಿ ಮಾಹಿತಿ ಹಂಚಿಕೊಳ್ತಿದ್ದಂತೆ ಅಭಿಮಾನಿಗಳು ಶೀಘ್ರವೇ ಚೇತರಿಸಿಕೊಳ್ಳುವಂತೆ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ.

    MORE
    GALLERIES

  • 68

    Pawan Kalyan-Renu Desai: ಸಂಕಷ್ಟದಲ್ಲಿ ನಟ ಪವನ್ ಕಲ್ಯಾಣ್ ಮಾಜಿ ಪತ್ನಿ; ರೇಣು ದೇಸಾಯಿಯನ್ನು ಕಾಡ್ತಿದೆ ಆರೋಗ್ಯ ಸಮಸ್ಯೆ

    ಅಭಿಮಾನಿಯೊಬ್ಬರು, 'ನಿಮಗೆ ಹೆಚ್ಚಿನ ಬಲ ಸಿಗಲಿ ಮೇಡಂ, ಹಿಂದೆಂದಿಗಿಂತಲೂ ಬಲವಾಗಿ ಹಿಂತಿರುಗಿ' ಎಂದು ಬರೆದಿದ್ದಾರೆ. ಮತ್ತೊಬ್ಬ ಅಭಿಮಾನಿ, 'ದೇವರು ನಿಮಗೆ ಬೇಕಾದ ಎಲ್ಲಾ ಶಕ್ತಿಯನ್ನು ನೀಡಲಿ ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಬರೆದಿದ್ದಾರೆ.

    MORE
    GALLERIES

  • 78

    Pawan Kalyan-Renu Desai: ಸಂಕಷ್ಟದಲ್ಲಿ ನಟ ಪವನ್ ಕಲ್ಯಾಣ್ ಮಾಜಿ ಪತ್ನಿ; ರೇಣು ದೇಸಾಯಿಯನ್ನು ಕಾಡ್ತಿದೆ ಆರೋಗ್ಯ ಸಮಸ್ಯೆ

    ರೇಣು ಮತ್ತು ಪವನ್ ಕಲ್ಯಾಣ್ 2009ರಲ್ಲಿ ವಿವಾಹವಾಗಿದ್ದು 2012ರಲ್ಲಿ ವಿಚ್ಛೇದನ ಪಡೆದಿದ್ದರು. ರೇಣು ಮತ್ತು ಪವನ್ ಕಲ್ಯಾಣ್ 'ಬದ್ರಿ', 'ಜೇಮ್ಸ್ ಪಾಂಡು' ಮತ್ತು 'ಜಾನಿ' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

    MORE
    GALLERIES

  • 88

    Pawan Kalyan-Renu Desai: ಸಂಕಷ್ಟದಲ್ಲಿ ನಟ ಪವನ್ ಕಲ್ಯಾಣ್ ಮಾಜಿ ಪತ್ನಿ; ರೇಣು ದೇಸಾಯಿಯನ್ನು ಕಾಡ್ತಿದೆ ಆರೋಗ್ಯ ಸಮಸ್ಯೆ

    18 ವರ್ಷಗಳ ನಂತರ ಮತ್ತೆ ರೇಣು ದೇಸಾಯಿ ಬಣ್ಣ ಹಚ್ಚುತ್ತಿದ್ದಾರೆ. ರವಿತೇಜಾ ಅವರ ಮುಂಬರುವ ಚಿತ್ರ 'ಟೈಗರ್ ನಾಗೇಶ್ವರ ರಾವ್' ಮೂಲಕ ಅವರು ಶೀಘ್ರದಲ್ಲೇ ನಟನೆಗೆ ಮರಳುತ್ತಿದ್ದಾರೆ.

    MORE
    GALLERIES