Bheemla Nayak: ಫೆ.25ಕ್ಕೆ ಚಿತ್ರಮಂದಿರಗಳಿಗೆ `ಭೀಮ್ಲಾ ನಾಯಕ್’​ ಎಂಟ್ರಿ.. ಪವನ್​ ಕಲ್ಯಾಣ್​ ಫ್ಯಾನ್ಸ್​​ ಫುಲ್​ ದಿಲ್​ಖುಷ್!

Bheemla Nayak: ಮಲಯಾಳಂನ ಬ್ಲಾಕ್ ಬಸ್ಟರ್ ಸಿನಿಮಾ ‘ಅಯ್ಯಪ್ಪುನುಂ ಕೊಶಿಯುಂ’ ರಿಮೇಕ್​ ಸಿನಿಮಾ ಈ ತೆಲುಗಿನ ಭೀಮ್ಲಾ ನಾಯಕ್ ಸಿನಿಮಾ. ಇಲ್ಲಿನ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಕಥೆಯಲ್ಲೂ ಕೆಲವು ಬದಲಾವಣೆ ಮಾಡಲಾಗಿದೆ. ‘ಅಯ್ಯಪ್ಪುಂ ಕೊಶಿಯುಂ’ ಕಥೆಯು ಪ್ರಾಮಾಣಿಕ ಪೊಲೀಸ್ ಅಧಿಕಾರಿ ಮತ್ತು ಶ್ರೀಮಂತನ ಸ್ವಾಭಿಮಾನದ ನಡುವಿನ ಹೋರಾಟವಾಗಿದೆ. ಮಲಯಾಳಂನಲ್ಲಿ ಪೃಥ್ವಿರಾಜ್ ಶ್ರೀಮಂತನಾಗಿ .. ಬಿಜು ಮೆನನ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು

First published: