ನರೇಶ್ ಯಾವಾಗಲೂ ಈ ದಿನದ ಬಗ್ಗೆ ಮಾತ್ರ ಯೋಚಿಸುತ್ತಾರೆ. ಇವತ್ತು ಏನಿದೆಯೋ ಅದರಲ್ಲೇ ಖುಷಿಯಾಗಬೇಕು ಎಂಬುದು ಅವರ ಭಾವನೆ. ನಾಳೆ ಯಾವಾಗ ಬರುತ್ತೋ ನೋಡೋಣ. ಈ ಗುಣವನ್ನು ನಾನು ಅವರಿಂದ ಕಲಿತಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ಅವನು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾನೆ. ನನಗೆ ಇನ್ನೇನು ಬೇಕು? ಈ ವಿಚಾರದಲ್ಲಿ ನನಗೆ ತುಂಬಾ ಖುಷಿಯಾಗಿದೆ ಎಂದು ಪವಿತ್ರಾ ಹೇಳಿದ್ದಾರೆ.