Pavitra Lokesh: ನರೇಶ್ ಐ ಲವ್​ ಯೂ ಎಂದಾಗ ಪವಿತ್ರಾ ಏನಂದ್ರು ಗೊತ್ತಾ?

Pavitra Lokesh-Naresh: ಪವಿತ್ರಾ ಲೋಕೇಶ್ ಅವರು ನರೇಶ್ ಅವರ ಲವ್​ಸ್ಟೋರಿ ಸಿಕ್ಕಾಪಟ್ಟೆ ಫೇಮಸ್. ನರೇಶ್ ಪ್ರಪೋಸ್ ಮಾಡಿದಾಗ ಪವಿತ್ರಾ ಏನಂದ್ರು ಗೊತ್ತಾ?

First published:

  • 17

    Pavitra Lokesh: ನರೇಶ್ ಐ ಲವ್​ ಯೂ ಎಂದಾಗ ಪವಿತ್ರಾ ಏನಂದ್ರು ಗೊತ್ತಾ?

    ನರೇಶ್ ಹಾಗೂ ಪವಿತ್ರಾ ಲೋಕೇಶ್ ಅವರ ಲವ್​ಸ್ಟೋರಿ ಬಗ್ಗೆ ನಿಮಗೆ ಗೊತ್ತು. ಆದರೆ ಯಾರು ಯಾರಿಗೆ ಎಲ್ಲಿ ಮೊದಲು ಪ್ರಪೋಸ್ ಮಾಡಿದ್ದರು ಗೊತ್ತಾ? ಇವರ ಪ್ರೇಮ ನಿವೇದನೆ ಕಥೆಯೂ ಸಖತ್ ಇಂಟ್ರೆಸ್ಟಿಂಗ್ ಆಗಿದೆ.

    MORE
    GALLERIES

  • 27

    Pavitra Lokesh: ನರೇಶ್ ಐ ಲವ್​ ಯೂ ಎಂದಾಗ ಪವಿತ್ರಾ ಏನಂದ್ರು ಗೊತ್ತಾ?

    ಅಂದ ಹಾಗೆ ಈ ಪ್ರಪೋಸ್ ಸೀಕ್ರೆಟ್ ಬಿಚ್ಚಿಟ್ಟಿದ್ದು ಪವಿತ್ರಾ ಲೋಕೇಶ್ ಅಲ್ಲ, ನರೇಶ್. ಹೌದು ತಮ್ಮ ಸಿನಿಮಾ ಮಲ್ಲಿ ಪೆಲ್ಲಿ ಅಥವಾ ಮತ್ತೆ ಮದುವೆ ಪ್ರಮೋಷನ್ ವೇಳೆ ಟಾಲಿವುಡ್ ನಟ ನರೇಶ್ ಅವರು ತಮ್ಮ ರಿಯಲ್ ಲೈಫ್ ಲವ್​ಸ್ಟೋರಿಯನ್ನು ಶೇರ್ ಮಾಡಿದ್ದಾರೆ. ಇಲ್ಲಿದೆ ಫುಲ್ ಡೀಟೆಲ್ಸ್.

    MORE
    GALLERIES

  • 37

    Pavitra Lokesh: ನರೇಶ್ ಐ ಲವ್​ ಯೂ ಎಂದಾಗ ಪವಿತ್ರಾ ಏನಂದ್ರು ಗೊತ್ತಾ?

    ಶೂಟಿಂಗ್ ಸೆಟ್​ನಲ್ಲಿ ಇಬ್ಬರೂ ಭೇಟಿ ಆಗಿದ್ದರು. ಆಗಲೇ ನರೇಶ್ ಅವರಿಗೆ ಪವಿತ್ರಾ ಮೇಲೆ ಲವ್‌ ಹುಟ್ಟಿತ್ತು, ಈಕೆ ಸರಿಯಾದ ಜೋಡಿ ಎನಿಸಿತ್ತು. ಡಿನ್ನರ್‌ಗೆ ಕರೆದುಕೊಂಡು ಹೋಗಿ ಊಟ ಮಾಡಿದ ಮೇಲೆ ನರೇಶ್ ಐ ಲವ್‌ ಯು ಹೇಳಿದ್ದರಂತೆ. ಆದರೆ ಪವಿತ್ರಾ ಏನೂ ರೆಸ್ಪಾಂಡ್ ಮಾಡಿರಲಿಲ್ಲ.

    MORE
    GALLERIES

  • 47

    Pavitra Lokesh: ನರೇಶ್ ಐ ಲವ್​ ಯೂ ಎಂದಾಗ ಪವಿತ್ರಾ ಏನಂದ್ರು ಗೊತ್ತಾ?

    ಪವಿತ್ರಾ ಉತ್ತರಿಸಲಿಲ್ಲ. ಇದರಿಂದ ನನಗೆ ಭಯ ಶುರುವಾಯಿತು. ಇರುವ ಗೆಳೆತನವೂ ಕಟ್ ಆಗುತ್ತೆ ಎನ್ನಿಸಿತ್ತು. ಕಾರು ಹತ್ತಿದ ಮೇಲೆ ಕೂಡ ಸೈಲೆಂಟ್ ಆಗಿ ಇದ್ದಳು. ಕಾರ್ ಇಳಿದು ಹೋಟೆಲ್‌ ಒಳಗೆ ಹೋಗುವಾಗ ಕೂಡ ಉತ್ತರ ಬರಲಿಲ್ಲ. ಕೊನೆಗೆ ನಾನೇ ನನ್ನ ಪ್ರಶ್ನೆಗೆ ಉತ್ತರ ಕೊಡಲಿಲ್ಲ ಎಂದು ಕೇಳಿದ್ದೆ ಎಂದಿದ್ದಾರೆ.

    MORE
    GALLERIES

  • 57

    Pavitra Lokesh: ನರೇಶ್ ಐ ಲವ್​ ಯೂ ಎಂದಾಗ ಪವಿತ್ರಾ ಏನಂದ್ರು ಗೊತ್ತಾ?

    ಕಾರಿಂದ ಇಳಿದು ಹೋಗುತ್ತಿದ್ದ ಪವಿತ್ರಾ ಲೋಕೇಶ್ ವಾಪಸ್ ಬಂದು 'ಕೀಪ್‌ ಲವಿಂಗ್‌ ಮೀ' ಎಂದು ಹೇಳಿ ಹೋದಳು. ನನಗೆ ಆ ಇಡೀ ದಿನ ನಿದ್ರೆ ಬರಲಿಲ್ಲ. ಬೆಳಗ್ಗೆ ಮತ್ತೆ ಶೂಟಿಂಗ್​ಗೆ ಬಂದಾಗ ಏನು ಗೊತ್ತೇಯಿಲ್ಲ ಎನ್ನುವಂತೆ ಮಾತನಾಡಿದ್ದಳು.

    MORE
    GALLERIES

  • 67

    Pavitra Lokesh: ನರೇಶ್ ಐ ಲವ್​ ಯೂ ಎಂದಾಗ ಪವಿತ್ರಾ ಏನಂದ್ರು ಗೊತ್ತಾ?

    ಕೊನೆಗೆ ಅದೇ ದಿನ ಸೆಟ್‌ನಲ್ಲಿ ಇಂದ್ರಗಂಟಿ ಮೋಹನಕೃಷ್ಣ ಉಪಸ್ಥಿತಿಯಲ್ಲಿ ಎಲ್ಲರೂ ಸೆಟ್‌ನಲ್ಲಿ ಇರುವಾಗ ಪವಿತ್ರಾ ಲೋಕೇಶ್ ಕೈ ಹಿಡಿದು ಕೇಳಿದೆ. ಆಗ ಕೂಡ ರಿಯಾಕ್ಟ್ ಮಾಡಲಿಲ್ಲ. ಡಿಸೆಂಬರ್ 31ರಂದು ಹೊಸ ವರ್ಷಕ್ಕೆ ವಿಶ್ ಮಾಡಲು ಹೋಗಿದ್ದೆ. ಆಗ ಪವಿತ್ರಾ ಲೋಕೇಶ್ 'ಐ ಲವ್‌ ಯು' ಹೇಳಿದ್ದಾಗಿ ನರೇಶ್ ವಿವರಿಸಿದ್ದಾರೆ.

    MORE
    GALLERIES

  • 77

    Pavitra Lokesh: ನರೇಶ್ ಐ ಲವ್​ ಯೂ ಎಂದಾಗ ಪವಿತ್ರಾ ಏನಂದ್ರು ಗೊತ್ತಾ?

    ಇವರಿಬ್ಬರು ನಟಿಸಿದ ಮಳ್ಳಿ ಪೆಲ್ಲಿ ಸಿನಿಮಾ ರಿಲೀಸ್ ಆಗಿದೆ. ಇದರಲ್ಲಿ ಇವರ ರಿಯಲ್ ಲೈಫ್ ಸ್ಟೋರಿಯನ್ನು ಹೇಳಲಾಗಿದೆ. ಸಿನಿಮಾ ಬಿಡುಗಡೆಗೆ ತಡೆ ನೀಡುವಂತೆ ನರೇಶ್ ಪತ್ನಿ ರಮ್ಯಾ ಕೋರ್ಟ್ ಮೆಟ್ಟಿಲೇರಿದ್ದರು.

    MORE
    GALLERIES