Pavitra Lokesh Marriage: ರಮ್ಯಾಗೆ ಡಿವೋರ್ಸ್ ಕೊಡದೆ ಪವಿತ್ರಾ ಜೊತೆ ಮದುವೆ! ಕೇಸ್ ಆದ್ರೆ ಕಷ್ಟ ತಪ್ಪಿದ್ದಲ್ಲ
ನರೇಶ್ ಹಾಗೂ ಪವಿತ್ರಾ ಲೋಕೇಶ್ ಮದುವೆಯಾಗಿದ್ದಾರೆ. ಆದರೆ ನಟ ನರೇಶ್ ಅವರ ಡಿವೋರ್ಸ್ ಫೈನಲ್ ಆಗಿಲ್ಲ. ಇನ್ನೂ ಕೇಸ್ ನಡೆಯುತ್ತಿದೆ. ಮದುವೆಯಾಗಿ ಕೋರ್ಟ್ ಕಚೇರಿ ಅಲೆಯೂ ಸ್ಥಿತಿ ಬರುತ್ತಾ?
ಪವಿತ್ರಾ ಲೋಕೇಶ್ ಹಾಗೂ ನರೇಶ್ ಮದುವೆಯಾಗಿದ್ದಾರೆ. ಆದರೆ ಮೊದಲ ಪತ್ನಿ ಜೊತೆ ನರೇಶ್ ಅವರ ಡಿವೋರ್ಸ್ ಇನ್ನೂ ಇತ್ಯರ್ಥವಾಗಿಲ್ಲ. ಹಾಗಿದ್ದರೆ ಈ ಮದುವೆ ಮತ್ತೆ ಸಮಸ್ಯೆಗೆ ಬೀಳುತ್ತಾ?
2/ 6
ವಿಚ್ಛೇದನೆ ನೀಡದೆ ಮದುವೆಯಾಗುವಂತಿಲ್ಲ. ಅದು ಅಪರಾಧ. ಇದನ್ನು ತಿಳಿಯದವರೇನೂ ಅಲ್ಲ ನರೇಶ್ ಹಾಗೂ ಪವಿತ್ರಾ. ಹಾಗಿದ್ದರೆ ಇವರು ಹೇಗೆ ಮದುವೆಯಾದರು?
3/ 6
ಪತಿ ಅಥವಾ ಪತ್ನಿ ಬದುಕಿದ್ದಾಗ ಅವರಿಗೆ ವಿಚ್ಛೇದನೆ ನೀಡದೆ ಸಂಗಾತಿ ಮದುವೆಯಾಗುವುದನ್ನು ಅಪರಾಧವಾಗಿ ಪರಿಗಣಿಸಲಾಗುತ್ತದೆ.
4/ 6
ಒಂದು ವೇಳೆ ಮೊದಲ ಪತ್ನಿಗೆ ಡಿವೋರ್ಸ್ ಕೊಡದೆ ಪತಿ ಎರಡನೇ ಮದುವೆಯಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
5/ 6
ಡಿವೋರ್ಸ್ ಕೊಡದೇ ಎರಡನೇ ಮದುವೆಯಾದ ಸಂದರ್ಭದಲ್ಲಿ ವ್ಯಕ್ತಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಈ ಶಿಕ್ಷೆ 7 ವರ್ಷದ ತನಕವೂ ನೀಡಬಹುದು.
6/ 6
ನರೇಶ್, ಪವಿತ್ರಾ ಲೋಕೇಶ್ ಮದುವೆಯಾಗಿದ್ದಾರೆ. ಆದರೆ ಇದು ರಿಯಲ್ ಮದುವೆಯಾ? ರೀಲ್ ಮದುವೆಯಾ ಎನ್ನುವ ಸಂದೇಹ ಇನ್ನೂ ಇದೆ. ಇದೊಂದು ವೇಳೆ ನಿಜ ಮದುವೆಯಾಗಿದ್ದರೆ ಇಬ್ಬರಿಗೂ ಸಂಕಷ್ಟ ತಪ್ಪಿದ್ದಲ್ಲ.
First published:
16