ಅಲ್ಲದೇ, ಪವಿತ್ರಾ ಅವರನ್ನ ಮದುವೆಯಾಗಿದ್ದೇನೆ ಎಂದು ಸುಚೇಂದ್ರ ಪ್ರಸಾದ್ ಹೇಳಿದ್ದಾರಂತೆ. ಹಿಂದೂ ವಿವಾಹ ಕಾಯ್ದೆ ಪ್ರಕಾರ 16 ವರ್ಷಗಳ ಹಿಂದೆ ಮದುವೆಯಾಗಿದ್ದೇವೆ ಎಂದು ಸುಚೀಂದ್ರ ಪ್ರಸಾದ್ ಹೇಳಿದ್ದಾರೆ. ದಂಪತಿಗಳು ಎಂದು ಸಾಬೀತುಪಡಿಸಲು ಪುರಾವೆಗಳಿವೆ. ತನ್ನ ಪಾಸ್ಪೋರ್ಟ್ನಲ್ಲಿ ಪವಿತ್ರಾ ಪತ್ನಿ ಎಂದು ನಮೂದಿಸಿದ್ದು, ಆಕೆಯ ಪಾಸ್ಪೋರ್ಟ್ನಲ್ಲಿ ಪತಿ ಎಂದು ನಮೂದಿಸಲಾಗಿದೆ ಎಂದು ಅವರು ಹೇಳಿದ್ದಾರಂತೆ.