Pavitra Lokesh: ರಮ್ಯಾ ರಘುಪತಿ ಎಂಬ ಕನ್ನಡದ ಹೆಣ್ಣುಮಗಳ ಸಂಸಾರ ಒಡೆಯಲು ಪವಿತ್ರಾ ಲೋಕೇಶ್ ಕಾರಣನಾ? ಯಾರು ಈ ರಮ್ಯಾ?

ಟಾಲಿವುಡ್ ಹಿರಿಯ ನಟ ವಿಕೆ ನರೇಶ್ ಅವರ ಮಾಜಿ ಪತ್ನಿ ರಮ್ಯಾ ರಘುಪತಿ ಕುರಿತು ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದೆ. ಇದು ಟಾಲಿವುಡ್ ಸೇರಿದಂತೆ ಸ್ಯಾಂಡಲ್​ವುಡ್​ನಲ್ಲಿಯೂ ಸಂಚಲನ ಮೂಡಿಸಿದೆ. ಪೊಲೀಸರ ತನಿಖೆಯಿಂದ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.

First published: