ಒಂದೆಡೆ ನರೇಶ್-ಪವಿತ್ರಾ ಲೋಕೇಶ್ ಮದುವೆಗೆ ಸಿದ್ಧ ಎಂಬ ಸುಳಿವು ನೀಡುತ್ತಿದ್ದರೆ, ಇನ್ನೊಂದೆಡೆ ನರೇಶ್ ಗೆ ವಿಚ್ಛೇದನ ನೀಡುವ ಇರಾದೆ ಇಲ್ಲ ಎನ್ನುತ್ತಾರೆ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ. ಇದೇ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ನರೇಶ್, ರಮ್ಯಾ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ಅವಳಿಂದ ಜೀವಭಯವಿದೆ ಎನ್ನುತ್ತಾರೆ ನರೇಶ್.