Pavitra and Naresh: ಇಷ್ಟು ದಿನ ಮದುವೆ ಅಂತಿದ್ರು ಈಗ ಅಣ್ಣ-ತಂಗಿಯಾಗಿಬಿಟ್ರಾ! ಏನಪ್ಪಾ ಇದು ನರೇಶ್,​ ಪವಿತ್ರಾ ಸಂಬಂಧದಲ್ಲಿ ಮೆಗಾ ಟ್ವಿಸ್ಟ್​

ರಾಮ್​ರಾವ್​ ಆನ್​ ಡ್ಯೂಟಿ ಸಿನಿಮಾದಲ್ಲಿ ಪವಿತ್ರಾ ಲೋಕೇಶ್​ ಹಾಗೂ ನರೇಶ್ ಒಡಹುಟ್ಟಿದವರ ರೀತಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ನೋಡಿದ ಪ್ರೇಕ್ಷಕರು ಎಲ್ಲಿಂದ ಎಲ್ಲಿಗೆ ಸಂಬಂಧ ನೋಡಿ ಎಂದು ತಮಾಷೆ ಮಾಡುತ್ತಿದ್ದಾರೆ.

First published: