Pavitra Lokesh-Naresh: ಮದುವೆ ಬಳಿಕ ಹನಿಮೂನ್​ಗೆ ಇಲ್ಲಿಗೆ ಹೋಗ್ತಿದ್ದಾರಂತೆ ನವ ಜೋಡಿ! ನರೇಶ್​ ನೀವು ತುಂಬಾ ರಸಿಕ ಎಂದ ನೆಟ್ಟಿಗರು!

ಇನ್ನೂ ಈ ಜೋಡಿ ಮದುವೆಯಾದ ಬಳಿಕ ಹನಿಮೂನ್​ಗೆ ಎಲ್ಲಿಗೆ ಹೋಗ್ತಾರೆ ಅನ್ನುವ ಚರ್ಚೆ ಜೋರಾಗಿದೆ. ಈ ಜೋಡಿ ಹನಿಮೂನ್​ಗೆ ಮಾಲ್ಡೀವ್ಸ್​ಗೆ ಹೋಗ್ತಾರೆ ಅಂತ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

First published:

  • 17

    Pavitra Lokesh-Naresh: ಮದುವೆ ಬಳಿಕ ಹನಿಮೂನ್​ಗೆ ಇಲ್ಲಿಗೆ ಹೋಗ್ತಿದ್ದಾರಂತೆ ನವ ಜೋಡಿ! ನರೇಶ್​ ನೀವು ತುಂಬಾ ರಸಿಕ ಎಂದ ನೆಟ್ಟಿಗರು!

    ಪವಿತ್ರಾ ಲೋಕೇಶ್ ಹಾಗೂ ನರೇಶ್ ಮಧ್ಯೆ ಪ್ರೀತಿ ಚಿಗುರಿ ಸಾಕಷ್ಟು ಸಮಯ ಕಳೆದಿದೆ. ಈ ವಿಚಾರ ಸಾಕಷ್ಟು ಸುದ್ದಿ ಆಗಿತ್ತು. ಇದೀಗ ಈ ಜೋಡಿ ಹಸಮಣೆ ಏರಿದ್ದಾರೆ.

    MORE
    GALLERIES

  • 27

    Pavitra Lokesh-Naresh: ಮದುವೆ ಬಳಿಕ ಹನಿಮೂನ್​ಗೆ ಇಲ್ಲಿಗೆ ಹೋಗ್ತಿದ್ದಾರಂತೆ ನವ ಜೋಡಿ! ನರೇಶ್​ ನೀವು ತುಂಬಾ ರಸಿಕ ಎಂದ ನೆಟ್ಟಿಗರು!

    ಈ ಮದುವೆಗೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಇನ್ನೂ ಕೆಲವರು ಈ ನವ ಜೋಡಿಯ ಕಾಲೆಳೆಯುತ್ತಿದ್ದಾರೆ.

    MORE
    GALLERIES

  • 37

    Pavitra Lokesh-Naresh: ಮದುವೆ ಬಳಿಕ ಹನಿಮೂನ್​ಗೆ ಇಲ್ಲಿಗೆ ಹೋಗ್ತಿದ್ದಾರಂತೆ ನವ ಜೋಡಿ! ನರೇಶ್​ ನೀವು ತುಂಬಾ ರಸಿಕ ಎಂದ ನೆಟ್ಟಿಗರು!

    ಇನ್ನೂ ಈ ಜೋಡಿ ಮದುವೆಯಾದ ಬಳಿಕ ಹನಿಮೂನ್​ಗೆ ಎಲ್ಲಿಗೆ ಹೋಗ್ತಾರೆ ಅನ್ನುವ ಚರ್ಚೆ ಜೋರಾಗಿದೆ. ಈ ಜೋಡಿ ಹನಿಮೂನ್​ಗೆ ಮಾಲ್ಡೀವ್ಸ್​ಗೆ ಹೋಗ್ತಾರೆ ಅಂತ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

    MORE
    GALLERIES

  • 47

    Pavitra Lokesh-Naresh: ಮದುವೆ ಬಳಿಕ ಹನಿಮೂನ್​ಗೆ ಇಲ್ಲಿಗೆ ಹೋಗ್ತಿದ್ದಾರಂತೆ ನವ ಜೋಡಿ! ನರೇಶ್​ ನೀವು ತುಂಬಾ ರಸಿಕ ಎಂದ ನೆಟ್ಟಿಗರು!

    ಸದ್ಯಕ್ಕೆ ಹನಿಮೂನ್​ಗೆ ಟ್ರೆಂಡಿಂಗ್​ ಪ್ಲೇಸ್​ ಅಂದ್ರೆ ಮಾಲ್ಡೀವ್ಸ್, ಇವರು ಕೂಡ ಅಲ್ಲಿಗೆ ಹೋಗ್ತಾರೆ ಅಂತ ಮೊತ್ತಬ್ಬರು ಪೋಸ್ಟ್​ಗೆ ಕಾಮೆಂಟ್​ ಮಾಡಿದ್ದಾರೆ.

    MORE
    GALLERIES

  • 57

    Pavitra Lokesh-Naresh: ಮದುವೆ ಬಳಿಕ ಹನಿಮೂನ್​ಗೆ ಇಲ್ಲಿಗೆ ಹೋಗ್ತಿದ್ದಾರಂತೆ ನವ ಜೋಡಿ! ನರೇಶ್​ ನೀವು ತುಂಬಾ ರಸಿಕ ಎಂದ ನೆಟ್ಟಿಗರು!

    ಅಧಿಕೃತವಾಗಿ ರಮ್ಯಾ ಅವರೊಂದಿಗೆ ನರೇಶ್ ಡಿವೋರ್ಸ್ ಪಡೆದಿಲ್ಲ. ವಿಚ್ಛೇದನ ಪಡೆಯದೇ ಮತ್ತೊಂದು ಮದುವೆಯನ್ನು ಆಗುವಂತಿಲ್ಲ. ಆದರೆ ಇದು ನಿಜವಾದ ಮದುವೆ ಅಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೆಲ್ಲಾ ಈ ಜೋಡಿಯೇ ಸ್ಪಷ್ಟನೆ ಕೊಡಬೇಕಿದೆ.

    MORE
    GALLERIES

  • 67

    Pavitra Lokesh-Naresh: ಮದುವೆ ಬಳಿಕ ಹನಿಮೂನ್​ಗೆ ಇಲ್ಲಿಗೆ ಹೋಗ್ತಿದ್ದಾರಂತೆ ನವ ಜೋಡಿ! ನರೇಶ್​ ನೀವು ತುಂಬಾ ರಸಿಕ ಎಂದ ನೆಟ್ಟಿಗರು!

    ನರೇಶ್ ಹಾಗೂ ಪವಿತ್ರಾ ಅವರ ಸಂಬಂಧ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಸೌತ್​ನ ಈ ವಿವಾಹಿಕ ನಟ ಹಾಗೂ ನಟಿ ಪ್ರೇಮ ಸಂಬಂಧದಿಂದ ತೆಲುಗು ಹಾಗೂ ಸ್ಯಾಂಡಲ್​ವುಡ್ ಸಿನಿ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದ್ದಾರೆ.

    MORE
    GALLERIES

  • 77

    Pavitra Lokesh-Naresh: ಮದುವೆ ಬಳಿಕ ಹನಿಮೂನ್​ಗೆ ಇಲ್ಲಿಗೆ ಹೋಗ್ತಿದ್ದಾರಂತೆ ನವ ಜೋಡಿ! ನರೇಶ್​ ನೀವು ತುಂಬಾ ರಸಿಕ ಎಂದ ನೆಟ್ಟಿಗರು!

    ಪವಿತ್ರಾ ಮತ್ತು ಲೋಕೇಶ್ ಅವರ ಲವ್ ಸ್ಟೋರಿಯನ್ನೇ ಸಿನಿಮಾ ಮಾಡಲಾಗುತ್ತಿದೆ. ಆ ಸಿನಿಮಾದಲ್ಲಿ ಪವಿತ್ರಾ ನಾಯಕಿ, ನರೇಶ್ ನಾಯಕ. ಇಬ್ಬರ ಬದುಕಿನಲ್ಲಿ ನಡೆದ ಘಟನೆಗಳನ್ನೇ ಚಿತ್ರಕಥೆಯಾಗಿಸಿದ್ದಾರಂತೆ ನಿರ್ದೇಶಕರು.

    MORE
    GALLERIES