Baby Showring: ಅಮ್ಮನ ಮನೆಯಲ್ಲಿ ಎರಡನೇ ಸಲ ಸೀಮಂತ ಮಾಡಿಸಿಕೊಂಡ ಪವನ್ ಒಡೆಯರ್ ಮಡದಿ ಅಪೇಕ್ಷಾ ಪುರೋಹಿತ್..!
Pavan Wadeyars-Apeksha Purohit: ಉತ್ತರ ಕರ್ನಾಟಕ ಶೈಲಿಯಲ್ಲಿ ತಿಂಡಿ ತಿನಿಸುಗಳನ್ನು ಸವಿಯುತ್ತಾ ಈ ಹಿಂದೆ ಸೀಮಂತ ಮಾಡಿಸಿಕೊಂಡಿದ್ದರು ನಿರ್ದೇಶಕ ಪವನ್ ಒಡೆಯರ್ ಅವರ ಪತ್ನಿ ಅಪೇಕ್ಷಾ. ಈಗ ಅವರು ತಮ್ಮ ಅಮ್ಮನ ಮನೆಯದಲ್ಲಿ ಎರಡನೇ ಸಲ ಅದ್ಧೂರಿಯಾಗಿ ಸೀಮಂತ ಮಾಡಿಸಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಅಪೇಕ್ಷಾ ಪುರೋಹಿತ್ ಇನ್ಸ್ಟಾಗ್ರಾಂ ಖಾತೆ)