ಪವನ್ ಒಡೆಯರ್ ಪತ್ನಿ ಅಪೇಕ್ಷಾ ತುಂಬು ಗರ್ಭಿಣಿ. ಇತ್ತೀಚೆಗಷ್ಟೆ ಎರಡು ಸಲ ಸೀಮಂತ ಮಾಡಿಸಿಕೊಂಡು ಖುಷಿಯಾಗಿದ್ದಾರೆ ಅಪೇಕ್ಷಾ. ಹೀಗಿರುವಾಗಲೇ ಅವರ ಸ್ನೇಹಿತೆಯರು ಅಂದರೆ, ಗರ್ಲ್ಸ್ ಗ್ಯಾಂಗ್ ಸಹ ಅಮ್ಮನಾಗುತ್ತಿರುವ ಗೆಳತಿಗೆ ಸಖತ್ ಪಾರ್ಟಿ ಕೊಟ್ಟಿದ್ದಾರೆ. ಇಲ್ಲಿವೆ ಅದರ ಚಿತ್ರಗಳು. (ಚಿತ್ರಗಳು ಕೃಪೆ: ಅಪೇಕ್ಷಾ ಪುರೋಹಿತ್ ಇನ್ಸ್ಟಾಗ್ರಾಂ ಖಾತೆ)