Happy Birthday Apeksha Purohit: ಪವನ್​ ಒಡೆಯರ್​ ಬಾಳಿಗೊಂದು ಅರ್ಥ ಕೊಟ್ಟ ಮಹಾಲಕ್ಷ್ಮಿ ಇವರೇ ಅಂತೆ..!

ಸ್ಯಾಂಡಲ್​ವುಡ್​ನ ಸ್ಟಾರ್ ದಂಪತಿ ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್​. ಇಂದು ನಟಿ ಅಪೇಕ್ಷಾ ಪುರೋಹಿತ್​ ಅವರ ಹುಟ್ಟುಹಬ್ಬ. ಮಡದಿಗೆ ಬರ್ತ್​ ಡೇ ವಿಶ್​ ಮಾಡಿರುವ ಪವನ್, ಅಪೇಕ್ಷಾ ಅವರನ್ನು ಸಖತ್ತಾಗಿ ಹೊಗಳಿದ್ದಾರೆ. (ಚಿತ್ರಗಳು ಕೃಪಙಎ: ಪವನ್​ ಒಡೆಯರ್​ ಇನ್​ಸ್ಟಾಗ್ರಾಂ ಖಾತೆ)

First published: