Bollywood Actresses: ಬಾಲಿವುಡ್ ನಟಿಯರಿಗೆ ಬ್ಲ್ಯಾಕ್ ಡ್ರೆಸ್​ ಮೇಲೆ ಹೆವಿ ಲವ್! ಈ ಫೋಟೋಗಳೇ ಸಾಕ್ಷಿ

ದೀಪಿಕಾ ಪಡುಕೋಣೆ ಮತ್ತು ಕಿಯಾರಾ ಅಡ್ವಾಣಿ ಹೊರತುಪಡಿಸಿ, ಜಾನ್ವಿ ಕಪೂರ್, ಕತ್ರಿನಾ ಕೈಫ್ ಮತ್ತು ರಶ್ಮಿಕಾ ಮಂದಣ್ಣ ಮುಂತಾದ ತಾರೆಯರು ಕಪ್ಪು ಬಟ್ಟೆ ಧರಿಸಲು ಇಷ್ಟಪಡುತ್ತಾರೆ. ಅವರು ಆಗಾಗ ಕಪ್ಪು ಬಟ್ಟೆಯಲ್ಲಿ ತಮ್ಮ ಸುಂದರವಾದ ಫೋಟೋಗಳನ್ನು Instagram ನಲ್ಲಿ ಹಂಚಿಕೊಳ್ಳುತ್ತಾರೆ.

First published: