Bollywood Actresses: ಈ ನಟಿಯರತ್ರ ಹುಷಾರಾಗಿರ್ಬೇಕಂತೆ! ಸಿಕ್ಕ ಸಿಕ್ಕಲ್ಲಿ ಜಗಳ ಆಡ್ತಾರೆ

ದೀಪಿಕಾ ಪಡುಕೋಣೆ ಮತ್ತು ಜಾಕ್ಲಿನ್ ಫರ್ನಾಂಡಿಸ್ ನಿಮಗೆ ಸ್ಟ್ರಾಂಗ್ ಮಹಿಳೆಯರಂತೆ ಕಾಣಿಸಬಹುದು, ಆದರೆ ವಾಸ್ತವದಲ್ಲಿ ಅದು ಹಾಗಲ್ಲ. ಸಿನಿಮಾ ತಾರೆಯರ ಮೇಲೆ ವೈಯಕ್ತಿಕ ದಾಳಿ, ಬೆದರಿಕೆಗಳು ನಡೆಯುತ್ತಿದ್ದಾಗ ಯಾರದೋ ಅವ್ಯವಹಾರದ ಬಗ್ಗೆ ಇವರು ಸುಮ್ಮನೆ ಕೂರುವುದಿಲ್ಲ. ಮಾರ್ಷಲ್ ಆರ್ಟ್ಸ್‌ನಲ್ಲಿ ಟ್ರೆಂಡ್ ಆಗಿರುವ ನಟಿಯರಿವರು.

First published: