Pathaan-KGF-2: ಬಾಕ್ಸ್ ಆಫೀಸ್​ನಲ್ಲಿ ಪಠಾಣ್ ಚಿತ್ರದ್ದೇ ಸದ್ದು; ಕೆಜಿಎಫ್ 2 ದಾಖಲೆ ಹಿಂದಿಕ್ಕಲಿದೆ ಶಾರುಖ್ ಖಾನ್ ಸಿನಿಮಾ!

ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದ್ದು, ಬಾಕ್ಸ್ ಆಫೀಸ್​ನಲ್ಲಿ ಸಖತ್ ಕಲೆಕ್ಷನ್ ಮಾಡ್ತಿದ್ದು, ಅನೇಕ ಸಿನಿಮಾಗಳ ದಾಖಲೆಗಳನ್ನು ಉಡೀಸ್ ಮಾಡ್ತಿದೆ.

First published:

  • 18

    Pathaan-KGF-2: ಬಾಕ್ಸ್ ಆಫೀಸ್​ನಲ್ಲಿ ಪಠಾಣ್ ಚಿತ್ರದ್ದೇ ಸದ್ದು; ಕೆಜಿಎಫ್ 2 ದಾಖಲೆ ಹಿಂದಿಕ್ಕಲಿದೆ ಶಾರುಖ್ ಖಾನ್ ಸಿನಿಮಾ!

    ಶಾರುಖ್, ದೀಪಿಕಾ ಅಭಿನಯದ ಪಠಾಣ್ ಸಿನಿಮಾ 2 ದಿನಕ್ಕೆ 123 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕಳೆದ ವರ್ಷ ಬಾಲಿವುಡ್ ಸಿನಿಮಾಗಳು ಮಕಾಡೆ ಮಲಗಿದ್ವು, ಈ ವರ್ಷದ ಆರಂಭದಲ್ಲೇ ಪಠಾಣ್ ಅಬ್ಬರಿಸುತ್ತಿದೆ.

    MORE
    GALLERIES

  • 28

    Pathaan-KGF-2: ಬಾಕ್ಸ್ ಆಫೀಸ್​ನಲ್ಲಿ ಪಠಾಣ್ ಚಿತ್ರದ್ದೇ ಸದ್ದು; ಕೆಜಿಎಫ್ 2 ದಾಖಲೆ ಹಿಂದಿಕ್ಕಲಿದೆ ಶಾರುಖ್ ಖಾನ್ ಸಿನಿಮಾ!

    ಪಠಾಣ್ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು, ಕೆಜಿಎಫ್ 2 ಸಿನಿಮಾ ದಾಖಲೆಯನ್ನು ಸಹ ಹಿಂದಿಕ್ಕಲು ರೆಡಿಯಾಗಿದೆ.

    MORE
    GALLERIES

  • 38

    Pathaan-KGF-2: ಬಾಕ್ಸ್ ಆಫೀಸ್​ನಲ್ಲಿ ಪಠಾಣ್ ಚಿತ್ರದ್ದೇ ಸದ್ದು; ಕೆಜಿಎಫ್ 2 ದಾಖಲೆ ಹಿಂದಿಕ್ಕಲಿದೆ ಶಾರುಖ್ ಖಾನ್ ಸಿನಿಮಾ!

    ಮೊದಲ ಹಾಗೂ ಎರಡನೇ ದಿನದ ಕಲೆಕ್ಷನ್ ವಿಚಾರದಲ್ಲಿ ಕೆಜಿಎಫ್ 2 (KGF Chapter 2) ಹಿಂದಿ ವರ್ಷನ್ ಮಾಡಿದ ದಾಖಲೆಯನ್ನು ಸಿನಿಮಾ ಮುರಿದಿತ್ತು. ಈಗ ಪಠಾಣ್ ಸಿನಿಮಾ ಕೆಜಿಎಫ್ ದಾಖಲೆಯನ್ನು ಹಿಂದಿಕ್ಕುವ ಸೂಚನೆ ಸಿಕ್ಕಿದೆ.

    MORE
    GALLERIES

  • 48

    Pathaan-KGF-2: ಬಾಕ್ಸ್ ಆಫೀಸ್​ನಲ್ಲಿ ಪಠಾಣ್ ಚಿತ್ರದ್ದೇ ಸದ್ದು; ಕೆಜಿಎಫ್ 2 ದಾಖಲೆ ಹಿಂದಿಕ್ಕಲಿದೆ ಶಾರುಖ್ ಖಾನ್ ಸಿನಿಮಾ!

    ಮೊದಲ ವೀಕೆಂಡ್ ಕಲೆಕ್ಷನ್​ನಲ್ಲಿ ಪಠಾಣ್ ಸಿನಿಮಾ ಹಿಂದಿ ವರ್ಷನ್​ನಲ್ಲಿ ರಿಲೀಸ್ ಆದ ಕೆಜಿಎಫ್ 2 ದಾಖಲೆಯನ್ನು ಪುಡಿ ಮಾಡಲಿದೆ ಎಂದು ವಿಶ್ಲೇಷಕರು ಹೇಳ್ತಿದ್ದಾರೆ.

    MORE
    GALLERIES

  • 58

    Pathaan-KGF-2: ಬಾಕ್ಸ್ ಆಫೀಸ್​ನಲ್ಲಿ ಪಠಾಣ್ ಚಿತ್ರದ್ದೇ ಸದ್ದು; ಕೆಜಿಎಫ್ 2 ದಾಖಲೆ ಹಿಂದಿಕ್ಕಲಿದೆ ಶಾರುಖ್ ಖಾನ್ ಸಿನಿಮಾ!

    ಏಪ್ರಿಲ್ 14ರಂದು 2022ರಲ್ಲಿ ತೆರೆಕಂಡ ಕೆಜಿಎಫ್ 2 ಸಿನಿಮಾ ಕೂಡ ಭರ್ಜರಿ ಕಲೆಕ್ಷನ್ ಮಾಡಿತ್ತು. ಅನೇಕ ಸಿನಿಮಾಗಳ ದಾಖಲೆಯನ್ನು ಉಡೀಸ್ ಮಾಡಿದೆ.

    MORE
    GALLERIES

  • 68

    Pathaan-KGF-2: ಬಾಕ್ಸ್ ಆಫೀಸ್​ನಲ್ಲಿ ಪಠಾಣ್ ಚಿತ್ರದ್ದೇ ಸದ್ದು; ಕೆಜಿಎಫ್ 2 ದಾಖಲೆ ಹಿಂದಿಕ್ಕಲಿದೆ ಶಾರುಖ್ ಖಾನ್ ಸಿನಿಮಾ!

    1400 ಕೋಟಿ ಕಲೆಕ್ಷನ್ ಮಾಡಿ ಕೆಜಿಎಫ್ ಸಿನಿಮಾ ಇತಿಹಾಸ ನಿರ್ಮಿಸಿದೆ. ಕೆಜಿಎಫ್ ಸಿನಿಮಾ ಮೂಲಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆದ್ರು.

    MORE
    GALLERIES

  • 78

    Pathaan-KGF-2: ಬಾಕ್ಸ್ ಆಫೀಸ್​ನಲ್ಲಿ ಪಠಾಣ್ ಚಿತ್ರದ್ದೇ ಸದ್ದು; ಕೆಜಿಎಫ್ 2 ದಾಖಲೆ ಹಿಂದಿಕ್ಕಲಿದೆ ಶಾರುಖ್ ಖಾನ್ ಸಿನಿಮಾ!

    ಕೆಜಿಎಫ್ 2 ಹಿಂದಿ ವರ್ಷನ್ ನ4 ದಿನಗಳಲ್ಲಿ (ಮೊದಲ ವೀಕೆಂಡ್) 190 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಪಠಾಣ್ ಚಿತ್ರ ಎರಡು ದಿನಕ್ಕೆ 123 ಕೋಟಿ ಕಲೆಕ್ಷನ್ ಮಾಡಿದ್ದು, ಜನವರಿ 27ಕ್ಕೆ ಈ ಸಿನಿಮಾ 30 ಕೋಟಿ ರೂ. ಬಾಚಿಕೊಂಡಿದೆ ಎನ್ನಲಾಗುತ್ತಿದೆ.

    MORE
    GALLERIES

  • 88

    Pathaan-KGF-2: ಬಾಕ್ಸ್ ಆಫೀಸ್​ನಲ್ಲಿ ಪಠಾಣ್ ಚಿತ್ರದ್ದೇ ಸದ್ದು; ಕೆಜಿಎಫ್ 2 ದಾಖಲೆ ಹಿಂದಿಕ್ಕಲಿದೆ ಶಾರುಖ್ ಖಾನ್ ಸಿನಿಮಾ!

    ಪಠಾಣ್ ಸಿನಿಮಾ ಮೊದಲ ವಾರಾಂತ್ಯಕ್ಕೆ ಒಟ್ಟಾರೆ ಕಲೆಕ್ಷನ್ 250 ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ. ಈ ಮೂಲಕ ಕೆಜಿಎಫ್ 2 ಹಿಂದಿಯಲ್ಲಿ ಮಾಡಿದ ದಾಖಲೆಯನ್ನು ಪಠಾಣ್ ಬ್ರೇಕ್ ಮಾಡಲಿದೆ ಎನ್ನಲಾಗ್ತಿದೆ.

    MORE
    GALLERIES