ಬಾಲಿವುಡ್ ಇತಿಹಾಸದಲ್ಲಿ ಪಠಾಣ್ ಪ್ರಪಂಚದಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಸಿನಿಮಾ ಎಂದು ಸಂಭ್ರಮ ಆಚರಿಸಲಾಗುತ್ತಿದೆ. ಪ್ರಮುಖ ಥಿಯೇಟರ್ಗಳು - PVR, Inox, Cinepolis, Miraj, Movietime, MuktaA2 ಮತ್ತು ಇತರ ಚಿತ್ರಮಂದಿರಗಳು ಫೆಬ್ರವರಿ 17ರಂದು ಪಠಾನ್ ದಿನವನ್ನಾಗಿ ಆಚರಿಸಲು ನಿರ್ಧರಿಸಿವೆ. ಈ ಚಿತ್ರಮಂದಿರಗಳಲ್ಲಿ ದೇಶಾದ್ಯಂತ ಪಠಾಣ್‌ನ ಪ್ರತಿ ಟಿಕೆಟ್‌ನ ಬೆಲೆಯನ್ನು ರೂ.110ಗೆ ಇಳಿಸಲು ನಿರ್ಧರಿಸಿದೆ.