ಪಠಾಣ್ ಸಿನಿಮಾ ಪ್ರದರ್ಶನವನ್ನು ವಿರೋಧಿಸಿ ಹಲವೆಡೆ ಪ್ರತಿಭಟನೆ ನಡೆಸಲಾಗಿದೆ. ನಗರದ ಶೆಟ್ಟಿ ಮಲ್ಟಿಪ್ಲೆಕ್ಸ್ ಥಿಯೇಟರ್ ಮುಂಭಾಗ ಹಿಂದೂ ಜಾಗೃತಿ ಸೇನೆ ಪ್ರತಿಭಟನೆ ನಡೆಸಿದೆ. ಪಠಾಣ್ 12A ಸೆನ್ಸಾರ್ ರೇಟಿಂಗ್ ಅನ್ನು ನೀಡಿವೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾರೊಬ್ಬರೂ ಕೂಡ ಆ ಚಲನಚಿತ್ರವನ್ನು ದೊಡ್ಡವರು ಜೊತೆಯಿಲ್ಲದಿದ್ದರೆ ಚಿತ್ರಮಂದಿರದಲ್ಲಿ ನೋಡುವಂತಿಲ್ಲ.