Shahrukh Khan: ಬಾಹುಬಲಿ ಕೋಟೆ ಪುಡಿ ಪುಡಿ, ಕೆಜಿಎಫ್ ದಾಖಲೆಯೂ ಉಡೀಸ್, 600 ಕೋಟಿ ದಾಟಿದೆ ಪಠಾಣ್ ಕಲೆಕ್ಷನ್!

Shahrukh Khan-Pathaan Collections: ಜನವರಿ 25ರಂದು ರಿಲೀಸ್ ಆದ ಪಠಾಣ್ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಈ ಸಿನಿಮಾ ಚಿತ್ರರಂಗದ ಹಳೆಯ ದಾಖಲೆಯನ್ನು ಅಳಿಸಿ ಹಾಕ್ತಿದೆ.

First published:

 • 18

  Shahrukh Khan: ಬಾಹುಬಲಿ ಕೋಟೆ ಪುಡಿ ಪುಡಿ, ಕೆಜಿಎಫ್ ದಾಖಲೆಯೂ ಉಡೀಸ್, 600 ಕೋಟಿ ದಾಟಿದೆ ಪಠಾಣ್ ಕಲೆಕ್ಷನ್!

  4 ವರ್ಷಗಳ ಬಳಿಕ ರಿಲೀಸ್ ಆದ ಶಾರುಖ್ ಖಾನ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಪಠಾಣ್ ಸಿನಿಮಾಗಳು ಬಾಲಿವುಡ್ ಸಿನಿಮಾ ದಾಖಲೆಗಳನ್ನು ಉಡೀಸ್ ಮಾಡಿ ಮುನ್ನುಗುತ್ತಿದೆ.

  MORE
  GALLERIES

 • 28

  Shahrukh Khan: ಬಾಹುಬಲಿ ಕೋಟೆ ಪುಡಿ ಪುಡಿ, ಕೆಜಿಎಫ್ ದಾಖಲೆಯೂ ಉಡೀಸ್, 600 ಕೋಟಿ ದಾಟಿದೆ ಪಠಾಣ್ ಕಲೆಕ್ಷನ್!

  ಬಿಡುಗಡೆಗೂ ಮುನ್ನವೇ ಹಲವು ವಿವಾದಗಳಲ್ಲಿ ಸಿಲುಕಿದ್ದ ಈ ಸಿನಿಮಾ ರಿಲೀಸ್ ನಂತರ ಥಿಯೇಟರ್ಗಳಲ್ಲಿ ಹವಾ ಎಬ್ಬಿಸುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಾ ಕಲೆಕ್ಷನ್ ಸುನಾಮಿ ಎಬ್ಬಿಸುತ್ತಿದೆ.

  MORE
  GALLERIES

 • 38

  Shahrukh Khan: ಬಾಹುಬಲಿ ಕೋಟೆ ಪುಡಿ ಪುಡಿ, ಕೆಜಿಎಫ್ ದಾಖಲೆಯೂ ಉಡೀಸ್, 600 ಕೋಟಿ ದಾಟಿದೆ ಪಠಾಣ್ ಕಲೆಕ್ಷನ್!

  ಜನವರಿ 25 ರಂದು ಬಿಡುಗಡೆಯಾದ ಈ ಚಿತ್ರವು ಮೊದಲ ದಿನದಲ್ಲಿ ಗಲ್ಲಾಪೆಟ್ಟಿಗೆ ಭರ್ಜರಿ ಸದ್ದು ಮಾಡ್ತಿದೆ. ಪಾಸಿಟಿವ್ ಟಾಕ್ ನಿಂದಾಗಿ ಕಲೆಕ್ಷನ್ ಗಳು ಸಹ ಹೆಚ್ಚಿವೆ. ಇದರೊಂದಿಗೆ ಪಠಾಣ್ ವಿಶ್ವಾದ್ಯಂತ ಪಠಾಣ್ ಸಿನಿಮಾ ಕಲೆಕ್ಷನ್ 600 ಕೋಟಿ ರೂ ಗಡಿ ದಾಟಿದೆ.

  MORE
  GALLERIES

 • 48

  Shahrukh Khan: ಬಾಹುಬಲಿ ಕೋಟೆ ಪುಡಿ ಪುಡಿ, ಕೆಜಿಎಫ್ ದಾಖಲೆಯೂ ಉಡೀಸ್, 600 ಕೋಟಿ ದಾಟಿದೆ ಪಠಾಣ್ ಕಲೆಕ್ಷನ್!

  ಪಠಾಣ್ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಶಾರುಖ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಅಭಿನಯದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಬಂಪರ್ ಓಪನಿಂಗ್ ಪಡೆದಿದೆ. ಸಿನಿಮಾ ತಂಡ ಕೂಡ ಸಕ್ಸಸ್ ಖುಷಿಯಲ್ಲಿದೆ.

  MORE
  GALLERIES

 • 58

  Shahrukh Khan: ಬಾಹುಬಲಿ ಕೋಟೆ ಪುಡಿ ಪುಡಿ, ಕೆಜಿಎಫ್ ದಾಖಲೆಯೂ ಉಡೀಸ್, 600 ಕೋಟಿ ದಾಟಿದೆ ಪಠಾಣ್ ಕಲೆಕ್ಷನ್!

  ಪಠಾಣ್ ಒಂದು ವಾರದೊಳಗೆ Rs 300 ಕೋಟಿ ಕ್ಲಬ್​ ಸೇರಿದ ಹಿಂದಿ ಸಿನಿಮಾ ಆಗಿದೆ.

  MORE
  GALLERIES

 • 68

  Shahrukh Khan: ಬಾಹುಬಲಿ ಕೋಟೆ ಪುಡಿ ಪುಡಿ, ಕೆಜಿಎಫ್ ದಾಖಲೆಯೂ ಉಡೀಸ್, 600 ಕೋಟಿ ದಾಟಿದೆ ಪಠಾಣ್ ಕಲೆಕ್ಷನ್!

  4 ವರ್ಷಗಳ ಬಳಿಕ ತೆರೆ ಮೇಲೆ ಬಂದ ಶಾರುಖ್ ಖಾನ್ ಸೌತ್ ಸಿನಿಮಾಗಳು ನಿರ್ಮಿಸಿದ್ದ ದಾಖಲೆ ಮುರಿದಿದ್ದಾರೆ. ಬಾಹುಬಲಿ 2 ಸಿನಿಮಾ 10 ದಿನದಲ್ಲಿ ಭರ್ಜರಿ ಕಲೆಕ್ಷನ್ ಮಾಡಿತು ಇದೀಗ ಈ ದಾಖಲೆಯನ್ನು ಪಠಾಣ್ ಸಿನಿಮಾ ಏಳೇ ದಿನದಲ್ಲಿ ಮುರಿದಿದೆ.

  MORE
  GALLERIES

 • 78

  Shahrukh Khan: ಬಾಹುಬಲಿ ಕೋಟೆ ಪುಡಿ ಪುಡಿ, ಕೆಜಿಎಫ್ ದಾಖಲೆಯೂ ಉಡೀಸ್, 600 ಕೋಟಿ ದಾಟಿದೆ ಪಠಾಣ್ ಕಲೆಕ್ಷನ್!

  ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಮೊದಲ ಬಾರಿಗೆ ಪಠಾಣ್ ಚಿತ್ರದ ಮೂಲಕ ಒಟ್ಟಿಗೆ ನಟಿಸಿದ್ದಾರೆ. ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿದ್ದಾರೆ.

  MORE
  GALLERIES

 • 88

  Shahrukh Khan: ಬಾಹುಬಲಿ ಕೋಟೆ ಪುಡಿ ಪುಡಿ, ಕೆಜಿಎಫ್ ದಾಖಲೆಯೂ ಉಡೀಸ್, 600 ಕೋಟಿ ದಾಟಿದೆ ಪಠಾಣ್ ಕಲೆಕ್ಷನ್!

  ಪಠಾಣ್ ಮೊದಲ ದಿನದಿಂದಲೇ ಶಾರುಖ್ ಖಾನ್ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬಂದಿದೆ. ದಿನವೊಂದಕ್ಕೆ 60 ರಿಂದ 70 ಕೋಟಿ ರೂಪಾಯಿ ಕಲೆಕ್ಷನ್ ಆಗುತ್ತಿದೆ. ಈ ಸಿನಿಮಾ ಶಾರುಖ್ ಖಾನ್ಗೆ ಬಿಗ್ ಹಿಟ್ ನೀಡಿದೆ.

  MORE
  GALLERIES