ಆಕಾಶ್ 2 ವರ್ಷಗಳ ಹಿಂದೆ ಹೇಗಿದ್ರು ಅನ್ನೋದನ್ನು ನಿಮಗೆ ಹೇಳಿದ್ರೆ ನಿಜಕ್ಕೂ ಅಚ್ಚರಿಪಡ್ತೀರಾ. 2 ವರ್ಷಗಳ ಹಿಂದೆ ಅವರ ತೂಕವು ತುಂಬಾ ಹೆಚ್ಚಿತ್ತು ಬೊಜ್ಜಿನ ಬಗ್ಗೆ ತುಂಬಾ ಟೆನ್ಷನ್ ಆಗಿದ್ರು. ಸಂದರ್ಶನವೊಂದರಲ್ಲಿ ಮಾತಾಡಿದ ಆಕಾಶ್, ಪಠಾಣ್ ಚಿತ್ರಕ್ಕಾಗಿ 2 ವರ್ಷಗಳಲ್ಲಿ ತಮ್ಮ ತೂಕವನ್ನು 44 ಕೆಜಿಯಷ್ಟು ಕಡಿಮೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. (ಫೋಟೋ ಕೃಪೆ: akkash bathija)