Parveen Babi: ಪರ್ವೀನ್ ಮೃತಪಟ್ಟಾಗ ಆ ಮೂವರು ನಟರೂ ಒಟ್ಟಿಗೇ ಬಂದರು! ಪ್ರೀತಿಗಾಗಿ ಹಂಬಲಿಸಿದ ಸ್ಟಾರ್ ನಟಿಯ ಕೊನೆ ಮಾತ್ರ ದುರಂತ

Parveen Babi: ಡ್ಯಾನಿ, ಮಹೇಶ್ ಭಟ್ ಮತ್ತು ಕಬೀರ್ ಬೇಡಿಯಂತಹ ಲೆಜೆಂಡ್​ ಸ್ಟಾರ್ ನಟರೊಂದಿಗೆ ಸಂಬಂಧವನ್ನು ಹೊಂದಿದ್ದರೂ ಸಹ ಈ ನಟಿ ತನ್ನ ಜೀವನದುದ್ದಕ್ಕೂ ಪ್ರೀತಿಗಾಗಿ ಹಂಬಲಿಸುತ್ತಿದ್ದರು. ಅವರು ನಿಜವಾದ ಪ್ರೀತಿಯನ್ನು ಹುಡುಕಲು ಸಾಧ್ಯವಾಗಲಿಲ್ಲ. ಹುಚ್ಚಿಯಾಗಿ ಸಾವನ್ನಪ್ಪಿದಾಗ ಮೂವರು ಒಟ್ಟಾಗಿ ಆಕೆಯನ್ನು ಕೊನೆಯ ಬಾರಿ ನೋಡಲು ಬಂದರು.

First published:

  • 19

    Parveen Babi: ಪರ್ವೀನ್ ಮೃತಪಟ್ಟಾಗ ಆ ಮೂವರು ನಟರೂ ಒಟ್ಟಿಗೇ ಬಂದರು! ಪ್ರೀತಿಗಾಗಿ ಹಂಬಲಿಸಿದ ಸ್ಟಾರ್ ನಟಿಯ ಕೊನೆ ಮಾತ್ರ ದುರಂತ

    ಪರ್ವೀನ್ ಬಾಬಿ ಬಾಲಿವುಡ್‌ಗೆ ಕಾಲಿಟ್ಟಾಗ ಅವರ ಮೊದಲ ಚಿತ್ರ 'ಚೈತ್ರ' ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಫ್ಲಾಪ್ ಆಗಿತ್ತು. ಆದರೆ ಪರ್ವೀನ್ ಬಾಬಿಯ ಸೌಂದರ್ಯವು ತೆರೆಯ ಮೇಲೆ ಎಲ್ಲರ ಮನ ಗೆದ್ದಿತು. ಪರ್ವೀನ್ ಅವರ ಸೌಂದರ್ಯದಿಂದಲೇ ಜನರು ಅವರನ್ನು ಇಷ್ಟಪಡಲು ಪ್ರಾರಂಭಿಸಿದರು. ಮೊದಲ ಚಿತ್ರ ಸೋತ ನಂತರವೂ ಅವರಿಗೆ ಸಾಲು ಸಾಲು ಸಿನಿಮಾ ಆಫರ್ ಬಂತು.

    MORE
    GALLERIES

  • 29

    Parveen Babi: ಪರ್ವೀನ್ ಮೃತಪಟ್ಟಾಗ ಆ ಮೂವರು ನಟರೂ ಒಟ್ಟಿಗೇ ಬಂದರು! ಪ್ರೀತಿಗಾಗಿ ಹಂಬಲಿಸಿದ ಸ್ಟಾರ್ ನಟಿಯ ಕೊನೆ ಮಾತ್ರ ದುರಂತ

    ಅವರ ಸಮಯದಲ್ಲಿ ಪರ್ವೀನ್ ಬಾಬಿ ಅಮಿತಾಭ್ ಬಚ್ಚನ್, ಶಶಿ ಕಪೂರ್, ಧರ್ಮೇಂದ್ರ, ರಾಜೇಶ್ ಖನ್ನಾ, ವಿನೋದ್ ಖನ್ನಾ ಮತ್ತು ರಿಷಿ ಕಪೂರ್ ಅವರಂತಹ ಅನೇಕ ಪ್ರಸಿದ್ಧ ನಟರೊಂದಿಗೆ ಕೆಲಸ ಮಾಡಿದರು. ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡರು.

    MORE
    GALLERIES

  • 39

    Parveen Babi: ಪರ್ವೀನ್ ಮೃತಪಟ್ಟಾಗ ಆ ಮೂವರು ನಟರೂ ಒಟ್ಟಿಗೇ ಬಂದರು! ಪ್ರೀತಿಗಾಗಿ ಹಂಬಲಿಸಿದ ಸ್ಟಾರ್ ನಟಿಯ ಕೊನೆ ಮಾತ್ರ ದುರಂತ

    ಅಮಿತಾಭ್ ಜೊತೆ ಪರ್ವೀನ್ ಅವರ ಜೋಡಿಯು ಎಲ್ಲರಿಗೂ ಇಷ್ಟವಾಯಿತು. ದೇಶ್ ಪ್ರೇಮಿ, ನಮಕ್ ಹಲಾಲ್, ಸುಹಾಗ್, ಮಹಭರ್, ದೀವಾರ್, ಕಾಲಾ ಪತ್ತರ್, ಕಾಲಿಯಾ ಮತ್ತು ಅಮರ್ ಅಕ್ಬರ್ ಆಂಥೋನಿಯಂತಹ ಸಿನಿಮಗಾಳು ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಆಗಿದ್ದವು.

    MORE
    GALLERIES

  • 49

    Parveen Babi: ಪರ್ವೀನ್ ಮೃತಪಟ್ಟಾಗ ಆ ಮೂವರು ನಟರೂ ಒಟ್ಟಿಗೇ ಬಂದರು! ಪ್ರೀತಿಗಾಗಿ ಹಂಬಲಿಸಿದ ಸ್ಟಾರ್ ನಟಿಯ ಕೊನೆ ಮಾತ್ರ ದುರಂತ

    ಪರ್ವೀನ್ ಬಾಬಿ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಅಭಿಮಾನಿಗಳು ಅವರನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಆದರೆ ಪರ್ವೀನ್ ಬಾಬಿಯ ಅಂತ್ಯ ಬಹಳ ನೋವಿನಿಂದ ಕೂಡಿತ್ತು. ತನ್ನ ಕಾಲದ ಖ್ಯಾತ ನಟಿಯಾಗಿದ್ದ ಪರ್ವೀನ್ ಮುಂದೊಂದು ದಿನ ಮಾನಸಿಕ ಅಸ್ವಸ್ಥಳಾಗಿ ಅದುವೇ ಅವರ ಜೀವ ತೆಗೆಯುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.

    MORE
    GALLERIES

  • 59

    Parveen Babi: ಪರ್ವೀನ್ ಮೃತಪಟ್ಟಾಗ ಆ ಮೂವರು ನಟರೂ ಒಟ್ಟಿಗೇ ಬಂದರು! ಪ್ರೀತಿಗಾಗಿ ಹಂಬಲಿಸಿದ ಸ್ಟಾರ್ ನಟಿಯ ಕೊನೆ ಮಾತ್ರ ದುರಂತ

    ವಾಸ್ತವವಾಗಿ ಪರ್ವೀನ್ ತನ್ನ ಜೀವನದುದ್ದಕ್ಕೂ ಒಂಟಿಯಾಗಿಯೇ ಇದ್ದರು. ಡ್ಯಾನಿ, ಮಹೇಶ್ ಭಟ್ ಮತ್ತು ಕಬೀರ್ ಬೇಡಿಯಂತಹ ಲೆಜೆಂಡ್​​ಗಳ ಜೊತೆ ಸಂಬಂಧವನ್ನು ಹೊಂದಿದ್ದರೂ ಸಹ ಈ ನಟಿ ತನ್ನ ಜೀವನದುದ್ದಕ್ಕೂ ಪ್ರೀತಿಗಾಗಿ ಹಂಬಲಿಸುತ್ತಿದ್ದರು.

    MORE
    GALLERIES

  • 69

    Parveen Babi: ಪರ್ವೀನ್ ಮೃತಪಟ್ಟಾಗ ಆ ಮೂವರು ನಟರೂ ಒಟ್ಟಿಗೇ ಬಂದರು! ಪ್ರೀತಿಗಾಗಿ ಹಂಬಲಿಸಿದ ಸ್ಟಾರ್ ನಟಿಯ ಕೊನೆ ಮಾತ್ರ ದುರಂತ

    ಕಬೀರ್ ಬೇಡಿ ತನ್ನ ಆತ್ಮಚರಿತ್ರೆಯಲ್ಲಿ ಪರ್ವೀನ್ ಬಾಬಿಯ ಕುರಿತು ಬರೆದಿದ್ದಾರೆ. ಅವರ ಆತ್ಮಚರಿತ್ರೆ 'ಸ್ಟೋರೀಸ್ ಐ ಮಸ್ಟ್ ಟೆಲ್: ದ ಎಮೋಷನಲ್ ಲೈಫ್ ಅಂಡ್ ಆನ್ ಆಕ್ಟರ್' ನಲ್ಲಿ ಅವರು ಪರ್ವೀನ್ ಬಾಬಿಯ ಜೀವನದ ಕೊನೆಯ ಅವಧಿ ತುಂಬಾ ನೋವಿನಿಂದ ಕೂಡಿತ್ತು ಎಂದು ಹೇಳಿದ್ದಾರೆ. ಅವರ ಸಾವಿನ 4 ದಿನಗಳ ನಂತರ ಜನರು ಅವರ ಸಾವಿನ ಬಗ್ಗೆ ತಿಳಿದುಕೊಂಡರು. ನಾಲ್ಕು ದಿನಗಳಿಂದ ಅವರ ದೇಹ ಕೊಠಡಿಯಲ್ಲಿಯೇ ಇತ್ತು ಎಂದಿದ್ದಾರೆ.

    MORE
    GALLERIES

  • 79

    Parveen Babi: ಪರ್ವೀನ್ ಮೃತಪಟ್ಟಾಗ ಆ ಮೂವರು ನಟರೂ ಒಟ್ಟಿಗೇ ಬಂದರು! ಪ್ರೀತಿಗಾಗಿ ಹಂಬಲಿಸಿದ ಸ್ಟಾರ್ ನಟಿಯ ಕೊನೆ ಮಾತ್ರ ದುರಂತ

    ಪರ್ವೀನ್ ಅವರ ಮರಣದ ನಂತರ ಕೇವಲ ಮೂರು ಜನರು (ಡ್ಯಾನಿ, ಕಬೀರ್ ಮತ್ತು ಮಹೇಶ್) ಆಕೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಪರ್ವೀನ್ ಅವರು ಮುಕ್ತವಾಗಿ ಪ್ರೀತಿಸುತ್ತಿದ್ದರು ಎಂದು ಕಬೀರ್ ಬೇಡಿ ಹೇಳಿದರು. ಈ ಮೂವರ ಹೊರತಾಗಿ, ಅವರ ಕುಟುಂಬದ ಕೆಲವೇ ಸದಸ್ಯರು ಹಾಜರಿದ್ದರು.

    MORE
    GALLERIES

  • 89

    Parveen Babi: ಪರ್ವೀನ್ ಮೃತಪಟ್ಟಾಗ ಆ ಮೂವರು ನಟರೂ ಒಟ್ಟಿಗೇ ಬಂದರು! ಪ್ರೀತಿಗಾಗಿ ಹಂಬಲಿಸಿದ ಸ್ಟಾರ್ ನಟಿಯ ಕೊನೆ ಮಾತ್ರ ದುರಂತ

    2005 ರಲ್ಲಿ ಪರ್ವೀನ್ ನಿಧನರಾದರು. ಅದೇ ವರ್ಷ ಮಹೇಶ್ ಭಟ್ ಅವರು ಪರ್ವೀನ್ ಅವರೊಂದಿಗಿನ ಸಂಬಂಧದ ಕುರಿತು ಸಿನಿಮಾವನ್ನು ಮಾಡಿದರು. ಅದೇ ವರ್ಷ 2005 ರಲ್ಲಿ ಬಿಡುಗಡೆಯಾದ 'ವೋ ಲಮ್ಹೆ'ಯಲ್ಲಿ ಕಂಗನಾ ರಣಾವತ್ ಮತ್ತು ಶೈನಿ ಅಹುಜಾ ನಟಿಸಿದ್ದಾರೆ.

    MORE
    GALLERIES

  • 99

    Parveen Babi: ಪರ್ವೀನ್ ಮೃತಪಟ್ಟಾಗ ಆ ಮೂವರು ನಟರೂ ಒಟ್ಟಿಗೇ ಬಂದರು! ಪ್ರೀತಿಗಾಗಿ ಹಂಬಲಿಸಿದ ಸ್ಟಾರ್ ನಟಿಯ ಕೊನೆ ಮಾತ್ರ ದುರಂತ

    ಮಾಧ್ಯಮ ವರದಿಗಳ ಪ್ರಕಾರ ಈ ಸಿನಿಮಾ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಲಿಲ್ಲ. ಬಾಕ್ಸ್ ಆಫೀಸ್​ನಲ್ಲಿಯೂ ಸೋತಿತು. ಈ ಸಿನಿಮಾಗೆ ಹಾಕಿದ ಬಜೆಟ್​ನ ಹೆಚ್ಚಿನ ವೆಚ್ಚವನ್ನು ಡಿವಿಡಿ ಮತ್ತು ಉಪಗ್ರಹ ದೂರದರ್ಶನದ ಆದಾಯದಿಂದ ವಸೂಲಿ ಮಾಡಲಾಯಿತು. ಈ ಚಿತ್ರಕ್ಕಾಗಿ ಕಂಗನಾ ರಣಾವತ್ 52 ನೇ ಫಿಲ್ಮ್‌ಫೇರ್ ಪ್ರಶಸ್ತಿಗಳಲ್ಲಿ ಬೆಸ್ಟ್ ಡಿಬಟ್ ಸಿನಿಮಾಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು.

    MORE
    GALLERIES