Parvathamma Rajkumar: ಇಂದು ಪಾರ್ವತಮ್ಮ ಪುಣ್ಯಸ್ಮರಣೆ, ರಾಜ್‌ಕುಮಾರ್ ಹಿಂದಿನ ಶಕ್ತಿ ಇವರೇ

Sandalwood: ಕನ್ನಡ ಕಂಡ ಅದ್ಭುತ ನಿರ್ಮಾಪಕಿಯರ ಸಾಲಿನಲ್ಲಿ ಪಾರ್ವತಮ್ಮ ರಾಜ್​ಕುಮಾರ್ ಅಗ್ರಗಣ್ಯರು. ಹಲವಾರು ಸಿನಿಮಾಗಳ ಜೊತೆ ಅದ್ಭುತ ನಾಯಕಿರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇಂದು ಅವರ ಪುಣ್ಯತಿಥಿ. ಅವರು ಅಪಾರ ಅಭಿಮಾನಿ ಬಳಗವನ್ನು ಬಿಟ್ಟು ಹೋದ ದಿನ. ಅವರ ಬಗ್ಗೆ ನಿಮಗೆ ತಿಳಿಯದ ಕೆಲ ವಿಚಾರಗಳು ಇಲ್ಲಿವೆ.

First published: