Parul Yadav: ಗ್ಲಾಮರಸ್​ ಲುಕ್ಸ್​ನಿಂದ ಪಡ್ಡೆಗಳ ನಿದ್ದೆ ಕದ್ದ ಪ್ಯಾರ್​ ಗೆ ಆಗ್ಬಿಟೈತೆ ಹುಡುಗಿ ಪಾರುಲ್ ಯಾದವ್

ಪಡ್ಡೆ ಹುಡುಗರ ಪಾಲಿನ ಭಕ್ತಿಗೀತೆ ಎಂದೇ ಖ್ಯಾತವಾಗಿರುವ ಪ್ಯಾರ್​ ಗೆ ಆಗ್ಬಿಟೈತೆ ಹಾಡಿನಲ್ಲಿ ಸೊಂಟ ಬಳುಕಿಸಿರುವ ನಟಿ ಪಾರುಲ್ ಯಾದವ್​ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರುವ ನಟಿಯ ಹಾಟ್ ಹಾಗೂ ಗ್ಲಾಮರಸ್​ ಫೋಟೋಗಳು ಸದ್ಯ ನೆಟ್ಟಿಗರ ನೆದ್ದೆಗೆಡಿಸಿದೆ. (ಚಿತ್ರಗಳು ಕೃಪೆ: ಪಾರುಲ್ ಯಾದವ್ ಇನ್​ಸ್ಟಾಗ್ರಾಂ ಖಾತೆ)

First published: