ನಿಶ್ಚಿತಾರ್ಥದ ಹಲವಾರು ಕ್ಯಾಂಡಿಡ್ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ. ಒಂದು ಬ್ರೇಕ್ಫಾಸ್ಟ್ ಅಷ್ಟೆ. ನನ್ನ ಜೀವನ ಸಂಗಾತಿಯನ್ನು ನಾನು ಭೇಟಿ ಮಾಡಿ ಆಯಿತು ಎಂದು ನನಗೆ ಅರ್ಥವಾಯ್ತು. ಶಾಂತ ಸ್ವಭಾವದ ಪ್ರೇರಣೆ ನೀಡುವ ವ್ಯಕ್ತಿ. ಅವರ ಬೆಂಬಲ, ತಮಾಷೆ, ಗೆಳೆತನ ಎಲ್ಲವೂ ನನಗೆ ಸಂತೋಷ ನೀಡುತ್ತದೆ. ಅವನು ನನ್ನ ಮನೆ ಎಂದು ನಟಿ ಬರೆದಿದ್ದಾರೆ.