Raghav Chaddha: ಪರಿಣಿತಿ ಮದ್ವೆಯಾಗ್ತಿರೋ ಸಂಸದ ರಾಘವ್ ಚಡ್ಡಾಗೆ ಸ್ವಂತ ಮನೆಯೇ ಇಲ್ವಾ? ಇವರ ಆಸ್ತಿ ಎಷ್ಟು ಗೊತ್ತಾ?

Raghav Chadha Net Worth: ಪಂಜಾಬ್‌ನ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ಬಾಲಿವುಡ್ ನಟಿ ನಟಿ ಪರಿಣಿತಿ ಚೋಪ್ರಾ ಅವರೊಂದಿಗಿನ ವಿವಾಹದ ಸುದ್ದಿಯಿಂದ ಹೈಲೈಟ್ ಆಗಿದ್ದಾರೆ. ಬಾಲಿವುಡ್‌ನಿಂದ ದೆಹಲಿಯ ರಾಜಕೀಯ ಕಾರಿಡಾರ್‌ನವರೆಗೆ, ರಾಘವ್ ಮತ್ತು ಪರಿಣಿತಿ ಜೋಡಿ ಈಗ ಫೇಮಸ್ ಆಗಿದೆ. ಈ ಜೋಡಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ರಾಘವ್ ಚಡ್ಡಾ ಅವರು ಎಷ್ಟು ಆಸ್ತಿ ಹೊಂದಿದ್ದಾರೆ ಗೊತ್ತೇ?

First published:

  • 16

    Raghav Chaddha: ಪರಿಣಿತಿ ಮದ್ವೆಯಾಗ್ತಿರೋ ಸಂಸದ ರಾಘವ್ ಚಡ್ಡಾಗೆ ಸ್ವಂತ ಮನೆಯೇ ಇಲ್ವಾ? ಇವರ ಆಸ್ತಿ ಎಷ್ಟು ಗೊತ್ತಾ?

    MyNeta.info ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ ರಾಘವ್ ಚಡ್ಡಾ ಅವರು ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಸಮಯದಲ್ಲಿ ತಮ್ಮ ಆಸ್ತಿ ಮತ್ತು ವೃತ್ತಿಯ ವಿವರಗಳನ್ನು ನೀಡಿದ್ದರು. ಇದರಲ್ಲಿ ತನಗೆ ಸುಮಾರು 37 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಇದ್ದು, ಯಾವುದೇ ರೀತಿಯ ಸಾಲ ಹೊಂದಿಲ್ಲ ಎಂದು ತಿಳಿಸಿದ್ದಾರೆ.

    MORE
    GALLERIES

  • 26

    Raghav Chaddha: ಪರಿಣಿತಿ ಮದ್ವೆಯಾಗ್ತಿರೋ ಸಂಸದ ರಾಘವ್ ಚಡ್ಡಾಗೆ ಸ್ವಂತ ಮನೆಯೇ ಇಲ್ವಾ? ಇವರ ಆಸ್ತಿ ಎಷ್ಟು ಗೊತ್ತಾ?

    ರಾಘವ್ ಚಡ್ಡಾ ಅವರ ಅಫಿಡವಿಟ್ ಪ್ರಕಾರ, ಅವರು ಒಟ್ಟು 36,99,471 ರೂ. ಹೊಂದಿದ್ದಾರೆ. ರಾಘವ್ ಚಡ್ಡಾ ಅವರಿಗೆ ಯಾವುದೇ ಸ್ಥಿರಾಸ್ತಿ ಅಂದರೆ ಜಮೀನು ಮತ್ತು ಮನೆ ಆಸ್ತಿಯಾಗಿಲ್ಲ ಎಂಬುದು ಅಚ್ಚರಿಯ ಸಂಗತಿ.

    MORE
    GALLERIES

  • 36

    Raghav Chaddha: ಪರಿಣಿತಿ ಮದ್ವೆಯಾಗ್ತಿರೋ ಸಂಸದ ರಾಘವ್ ಚಡ್ಡಾಗೆ ಸ್ವಂತ ಮನೆಯೇ ಇಲ್ವಾ? ಇವರ ಆಸ್ತಿ ಎಷ್ಟು ಗೊತ್ತಾ?

    ರಾಘವ್ ಚಡ್ಡಾ ಬಳಿ ಕೇವಲ ಒಂದು ಮಾರುತಿ ಸ್ವಿಫ್ಟ್ ಡಿಜೈರ್ ಕಾರು ಮತ್ತು ಸುಮಾರು 4,95,000 ರೂಪಾಯಿ ಬೆಲೆಯ 90 ಗ್ರಾಂ ಚಿನ್ನಾಭರಣವಿದೆ. ಇದಲ್ಲದೇ ಬಾಂಡ್, ಡಿಬೆಂಚರ್ ಮತ್ತು ಷೇರುಗಳಲ್ಲಿ 6 ಲಕ್ಷ 35 ರೂಪಾಯಿ ಇದೆ.

    MORE
    GALLERIES

  • 46

    Raghav Chaddha: ಪರಿಣಿತಿ ಮದ್ವೆಯಾಗ್ತಿರೋ ಸಂಸದ ರಾಘವ್ ಚಡ್ಡಾಗೆ ಸ್ವಂತ ಮನೆಯೇ ಇಲ್ವಾ? ಇವರ ಆಸ್ತಿ ಎಷ್ಟು ಗೊತ್ತಾ?

    ಅದೇ ಸಮಯದಲ್ಲಿ ರಾಘವ್ ಚಡ್ಡಾ ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಬ್ಯಾಂಕ್‌ನಲ್ಲಿ ಒಟ್ಟು 14,57,806 ರೂಪಾಯಿಯ ಸೇವಿಂಗ್ಸ್ ಹೊಂದಿದ್ದರು. ಆ ಸಮಯದಲ್ಲಿ ಅವರ ಬಳಿ 30,000 ರೂಪಾಯಿ ನಗದು ಇತ್ತು ಎಂದು ತಿಳಿಸಿದ್ದಾರೆ.

    MORE
    GALLERIES

  • 56

    Raghav Chaddha: ಪರಿಣಿತಿ ಮದ್ವೆಯಾಗ್ತಿರೋ ಸಂಸದ ರಾಘವ್ ಚಡ್ಡಾಗೆ ಸ್ವಂತ ಮನೆಯೇ ಇಲ್ವಾ? ಇವರ ಆಸ್ತಿ ಎಷ್ಟು ಗೊತ್ತಾ?

    ಇದಲ್ಲದೇ ಇತರೆ ಆಸ್ತಿಗಳಿಂದ ಕ್ಲೇಮ್ ಮತ್ತು ಬಡ್ಡಿಯಾಗಿ 8,96,389 ರೂ ಇದೆ. ಆದರೆ, ರಾಘವ್ ಚಡ್ಡಾ ಅವರು 52,839 ರೂಪಾಯಿಗಳ ಜೀವ ವಿಮಾ ಪಾಲಿಸಿಯನ್ನು ಹೊಂದಿದ್ದಾರೆ. ರಾಘವ್ ಚಡ್ಡಾ ಅವರ ಎಲ್ಲಾ ಹೂಡಿಕೆಗಳು ಮತ್ತು ಆಸ್ತಿಗಳ ಬೆಲೆ ಸುಮಾರು 37 ಲಕ್ಷ ರೂ.

    MORE
    GALLERIES

  • 66

    Raghav Chaddha: ಪರಿಣಿತಿ ಮದ್ವೆಯಾಗ್ತಿರೋ ಸಂಸದ ರಾಘವ್ ಚಡ್ಡಾಗೆ ಸ್ವಂತ ಮನೆಯೇ ಇಲ್ವಾ? ಇವರ ಆಸ್ತಿ ಎಷ್ಟು ಗೊತ್ತಾ?

    ರಾಘವ್ ಚಡ್ಡಾ ಅವರು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಪ್ರಮುಖ ಸಹವರ್ತಿಗಳಲ್ಲಿ ಒಬ್ಬರು. ಆರಂಭಿಕ ದಿನಗಳಿಂದಲೂ ಪಕ್ಷದೊಂದಿಗೆ ಸಂಬಂಧ ಹೊಂದಿದ್ದು ಸಕ್ರಿಯರಾಗಿದ್ದರು. ಅವರು ಎಎಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಮತ್ತು ಕಿರಿಯ ಯುವ ವಕ್ತಾರರಾಗಿದ್ದಾರೆ.

    MORE
    GALLERIES