ಸದ್ಯಕ್ಕೆ ಎಲ್ಲಾ ಕಡೆಗಳಲ್ಲಿ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರ ಮದುವೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಜೋಡಿಯ ಮದುವೆಗಾಗಿ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ.
2/ 8
ಇಬ್ಬರ ಕುಟುಂಬಗಳಲ್ಲೂ ಈ ಜೋಡಿಯ ಮದುವೆ ಚರ್ಚೆ ನಡೆಯುತ್ತಿದ್ದು, ಸದ್ಯದಲ್ಲೇ ಮದುವೆ ದಿನಾಂಕ ನಿರ್ಧಾರವಾಗಲಿದೆ ಎನ್ನಲಾಗಿದೆ. ಆದರೆ ಅವರ ಲವ್ ಸ್ಟೋರಿ ಹೇಗೆ ಶುರುವಾಯಿತು ಎಂದು ತಿಳಿಯಲು ಅಭಿಮಾನಿಗಳು ಕುತೂಹಲದಲ್ಲಿದ್ದಾರೆ.
3/ 8

4/ 8
ಮಾಧ್ಯಮ ವರದಿಗಳ ಪ್ರಕಾರ ಪರಿಣಿತಿ ಚೋಪ್ರಾ ಮೊದಲು ಪಂಜಾಬ್‌ನಲ್ಲಿ ರಾಘವ್ ಚಡ್ಡಾ ಅವರನ್ನು ಭೇಟಿಯಾದರು. ಆಗ ನಟಿ ಅಲ್ಲಿ ಶೂಟಿಂಗ್ ಮಾಡುತ್ತಿದ್ದರು. ಆ ಸಂದರ್ಭವೇ ಜೋಡಿ ಮೊದಲ ಬಾರಿ ಮೀಟ್ ಆಗಿದ್ದಾರೆ.
5/ 8
ಇವರಿಬ್ಬರು ಎಷ್ಟು ದಿನ ಜೊತೆಯಾಗಿದ್ದರು ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ 6 ವರ್ಷಗಳ ಹಿಂದೆಯೇ ಅವರ ಮದುವೆಯ ಚರ್ಚೆ ಪ್ರಾರಂಭವಾಗಿದೆ ಎಂದು ವರದಿಯಾಗಿದೆ.
6/ 8
ಪರಿಣಿತಿ ಚೋಪ್ರಾ ಮತ್ತು ಸಂಸದ ರಾಘವ್ ಚಡ್ಡಾ ಇಬ್ಬರೂ ತಮ್ಮ ಸಂಬಂಧವನ್ನು ಎಲ್ಲಿಯೂ ಬಹಿರಂಗಪಡಿಸದಿದ್ದರೂ, ಉದ್ಯಮದ ಕೆಲವರು ಅವರ ಮದುವೆಯ ಬಗ್ಗೆ ಸುಳಿವು ನೀಡಿದ್ದಾರೆ.
7/ 8
ಖ್ಯಾತ ನಟ-ಗಾಯಕ ಹಾರ್ಡಿ ಸಂಧು ಅವರು ಪರಿಣಿತಿ ಮತ್ತು ರಾಘವ್ ಅವರ ಮದುವೆಯ ಸುದ್ದಿಯ ಬಗ್ಗೆ ಚಿಕ್ಕದಾಗಿ ಹಿಂಟ್ ಕೊಟ್ಟಿದ್ದಾರೆ. ಹಾರ್ಡಿ ಸಂಧು ಪರಿಣಿತಿ ಚೋಪ್ರಾ ಅವರ ಬೆಸ್ಟ್ಫ್ರೆಂಡ್. ನಟಿಯ ಮದುವೆಯ ಸುದ್ದಿಯನ್ನು ಅವರು ಖಚಿತಪಡಿಸಿದ್ದಾರೆ. ಹೊಸ ಜೀವನಕ್ಕಾಗಿ ಹಾರೈಸಿದ್ದಾರೆ.
8/ 8
ಪರಿಣಿತಿ ಚೋಪ್ರಾ ಮತ್ತು ಸಂಸದ ರಾಘವ್ ಚಡ್ಡಾ ಅವರ ಅಭಿಮಾನಿಗಳು ಈ ಜೋಡಿ ಮದುವೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಅವರು ಜೊತೆಯಾಗಿ ಕಾಣಿಸಿಕೊಂಡ ಫೋಟೋಸ್ ಕೂಡಾ ವೈರಲ್ ಆಗಿವೆ.
First published:
18
Parineeti Chopra Wedding: ನಟಿ ಪರಿಣಿತಿ-ರಾಘವ್ ಫಸ್ಟ್ ಮೀಟ್ ಎಲ್ಲಿ? ಲವ್ ಆಗಿ ಎಷ್ಟು ಟೈಮ್ ಆಯ್ತು ಗೊತ್ತಾ?