ಪರಿಣಿತಿ ಅವರ ಸಹೋದರಿ ಪ್ರಿಯಾಂಕಾ ಚೋಪ್ರಾ ಅವರು ಕೂಡಾ ಇದೇ ತಿಂಗಳಲ್ಲಿ ಭಾರತದಲ್ಲಿರುತ್ತಾರೆ. ಜಿಯೋ ಮಮಿ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗವಹಿಸಲು ಪ್ರಿಯಾಂಕಾ ಚೋಪ್ರಾ ಅಕ್ಟೋಬರ್ನಲ್ಲಿ ಭಾರತಕ್ಕೆ ಬರುತ್ತಾರೆ. ಪ್ರಿಯಾಂಕಾ ಮದುವೆಯಲ್ಲಿ ಅವರ ಬ್ರೈಡ್ಸ್ ಮೇಯ್ಡ್ ಆಗಿದ್ದ ಪರಿಣಿತಿ ಅವರಿಗೆ ಈಗ ಪ್ರಿಯಾಂಕಾ ಬ್ರೈಡ್ಸ್ ಮೇಯ್ಡ್ ಆಗಲಿದ್ದಾರೆ.