Chiru Sarja: ಚಿರು ನೆನಪು: ಸ್ನೇಹಿತನ ಜೊತೆ ತೆಗೆಸಿಕೊಂಡ ಕಡೆಯ ಫೋಟೋ ಹಂಚಿಕೊಂಡ ಪನ್ನಗಾಭರಣ Pannagabharana: ನಟ ಚಿರಂಜೀವಿ ಸರ್ಜಾ ಅಗಲಿ ಇನ್ನೇನು ವರ್ಷ ಕಳೆಯುತ್ತಾ ಬಂದಿದೆ. ಆದರೂ ಚಿರು ಕುಟುಂಬ ಹಾಗೂ ಸ್ನೇಹಿತರು ಇನ್ನೂ ಆ ನೋವಿನಿಂದ ಹೊರ ಬಂದಿಲ್ಲ. ಇದಕ್ಕೆ ಸಾಕ್ಷಿ ಚಿರು ಅವರ ಗೆಳೆಯ ಪನ್ನಗಾಭರಣ ಅವರು ಚಿರು ಅವರನ್ನು ನೆನೆದು ಒಂದು ಅಪರೂಪದ ಫೋಟೋ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಪನ್ನಗಾಭರಣ ಇನ್ಸ್ಟಾಗ್ರಾಂ ಖಾತೆ)
1 / 18
ಪನ್ನಗಾಭರಣ ಹಾಗೂ ಚಿರು ಆತ್ಮೀಯ ಸ್ನೇಹಿತರು. ಕಷ್ಟ-ಸುಖವನ್ನು ಹಂಚಿಕೊಳ್ಳುತ್ತಿದ್ದ ಗೆಳೆತನ ಅವರದ್ದು.
2 / 18
ಜೂನ್ 7ರಂದು ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿದ್ದರು.
3 / 18
ಚಿರು ಪುಣ್ಯ ಸ್ಮರಣೆಗೆ ಕೆಲವೇ ದಿನಗಳು ಬಾಕಿ ಇವೆ.
4 / 18
ಚಿರು ಇದ್ದಾಗ ಅವರೊಂದಿಗೆ ತೆಗೆದಿದ್ದ ಕಡೆಯ ಫೋಟೋವನ್ನು ಪನ್ನಗಾಭರಣ ಹಂಚಿಕೊಂಡಿದ್ದಾರೆ.
5 / 18
ಚಿರು ಕೊನೆಯುಸಿರೆಳೆಯುವ ಕೆಲವು ದಿನಗಳ ಮುನ್ನ ಪನ್ನಗಾಭರಣ ಅವರೊಂದಿಗೆ ಕೆಳದಿದ್ದ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿದೆ.
6 / 18
ಈ ಫೋಟೋವನ್ನು ಮೇ 31ರಂದು ತೆಗೆದಯಲಾಗಿದ್ದು, ಇದು ಚಿರು ಅಗಲುವ ವಾರದ ಮುಂಚೆ ತೆಗೆದ ಚಿತ್ರವಾಗಿದೆ.
7 / 18
ಪನ್ನಗಾಭರಣ ಹಂಚಿಕೊಂಡಿರುವ ಫೋಟೋ ನೋಡಿದ ನೆಟ್ಟಿಗರು ಚಿರು ಇಲ್ಲ ಎಂದು ನಂಬಲಾಗುತ್ತಿಲ್ಲ ಎಂದು ನೋವಿನಿಂದ ನುಡಿಯುತ್ತಿದ್ದಾರೆ.
8 / 18
ಪನ್ನಗಾಭರಣ ಅವರು ಚಿರು ಫೋಟೋ ಜತೆ ತೆಗೆಸಿಕೊಂಡಿರುವ ಚಿತ್ರ
9 / 18
ಚಿರು ಅಗಲಿದ ನಂತರ ಚಿರಂಜೀವಿ ಸರ್ಜಾ ಅವರ ಮನೆಯಲ್ಲಿ ತೆಗೆದ ಫೋಟೋ ಇದು.
10 / 18
ಚಿರು ಹಾಗೂ ಪನ್ನಗಾಭರಣ ಅವರ ಅಪರೂಪದ ಫೋಟೋ
11 / 18
ಚಿರು ಹಾಗೂ ಪನ್ನಗಾಭರಣ ಅವರ ಅಪರೂಪದ ಫೋಟೋ
12 / 18
ಚಿರು ಹಾಗೂ ಪನ್ನಗಾಭರಣ ಅವರ ಜತೆ ಪ್ರಜ್ವಲ್ ದೇವರಾಜ್
13 / 18
ಚಿರು ಹಾಗೂ ಪನ್ನಗಾಭರಣ ಅವರ ಅಪರೂಪದ ಫೋಟೋ
14 / 18
ಸ್ನೇಹಿತರೊಂದಿಗೆ ಚಿರು ಸರ್ಜಾ
15 / 18
ಮೇಘನಾ ಹಾಗೂ ಚಿರು ಜತೆ ಪನ್ನಗಾಭರಣ
16 / 18
ಚಿರು ಹಾಗೂ ಪನ್ನಗಾಭರಣ ಅವರ ಅಪರೂಪದ ಫೋಟೋ
17 / 18
ಚಿರು ಹಾಗೂ ಪನ್ನಗಾಭರಣ ಅವರ ಅಪರೂಪದ ಫೋಟೋ
18 / 18
ಚಿರು ಹಾಗೂ ಪನ್ನಗಾಭರಣ ಅವರ ಅಪರೂಪದ ಫೋಟೋ
First published: June 01, 2021, 14:57 IST