Wolf Movie: ಪ್ರಭುದೇವ ನಟನೆಯ "ವೂಲ್ಫ್" ಚಿತ್ರದಲ್ಲಿ ಲಕ್ಷ್ಮಿ ರೈ ಲುಕ್ ರಿವೀಲ್

ಚಿತ್ರದ ನಾಯಕ ಪ್ರಭುದೇವ ಪಾತ್ರದ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್ ನೋಡಿದ್ರೆ, ವೂಲ್ಫ್ ಚಿತ್ರ ಹಾಲಿವುಡ್ ಟಚ್ ಇದ್ದಂತೆ ಕಾಣುತ್ತದೆ. ಆದರೆ ಈ ಚಿತ್ರಕ್ಕೆ ಆ ರೀತಿಯ ಹಾಲಿವುಡ್‌ ಸ್ಪೂರ್ತಿ ಏನೂ ಇಲ್ಲ ಅಂತಲೇ ಡೈರೆಕ್ಟರ್ ವಿನು ವೆಂಕಟೇಶ್ ಈಗಾಗಲೇ ನ್ಯೂಸ್-18 ಕನ್ನಡ ಡಿಜಿಟಲ್‌ಗೆ ತಿಳಿಸಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 17

    Wolf Movie: ಪ್ರಭುದೇವ ನಟನೆಯ "ವೂಲ್ಫ್" ಚಿತ್ರದಲ್ಲಿ ಲಕ್ಷ್ಮಿ ರೈ ಲುಕ್ ರಿವೀಲ್

    ಇಂಡಿಯನ್ ಮೈಕಲ್ ಜಾಕ್ಸನ್ ಎಂದೇ ಕರೆಸಿಕೊಳ್ಳುವ ಪ್ರಭುದೇವ ಅವರ ವೂಲ್ಫ್ ಚಿತ್ರದ ಇನ್ನೂ ಒಂದು ವಿಶೇಷ ಮಾಹಿತಿ ಹೊರ ಬಿದ್ದಿದೆ. ಚಿತ್ರದ ನಾಯಕಿಯ ಗೆಟಪ್‌ ಹೇಗಿದೆ ಅನ್ನೋರಿಗೆ ಈಗ ಉತ್ತರ ಸಿಕ್ಕಿದೆ.

    MORE
    GALLERIES

  • 27

    Wolf Movie: ಪ್ರಭುದೇವ ನಟನೆಯ "ವೂಲ್ಫ್" ಚಿತ್ರದಲ್ಲಿ ಲಕ್ಷ್ಮಿ ರೈ ಲುಕ್ ರಿವೀಲ್

    ಪ್ಯಾನ್ ಇಂಡಿಯಾ ವೂಲ್ಫ್ ಸಿನಿಮಾದಲ್ಲಿ ಬಹು ತಾರೆಯರು ಇದ್ದಾರೆ. ಆದರೆ ನಾಯಕಿ ಲಕ್ಷ್ಮಿ ರೈ ಪಾತ್ರದ ಒಂದೇ ಒಂದು ಪೋಸ್ಟರ್ ರಿಲೀಸ್ ಆಗಿರಲಿಲ್ಲ. ಆದರೆ ಈಗ ಸಿನಿಮಾ ಡೈರೆಕ್ಟರ್ ವಿನು ವೆಂಕಟೇಶ್ ಅದನ್ನ ರಿಲೀಸ್ ಮಾಡಿದ್ದಾರೆ.

    MORE
    GALLERIES

  • 37

    Wolf Movie: ಪ್ರಭುದೇವ ನಟನೆಯ "ವೂಲ್ಫ್" ಚಿತ್ರದಲ್ಲಿ ಲಕ್ಷ್ಮಿ ರೈ ಲುಕ್ ರಿವೀಲ್

    ಬಹು ಭಾಷೆಯ ವೂಲ್ಫ್ ಚಿತ್ರದಲ್ಲಿ ಲಕ್ಷ್ಮೀ ರೈ ಸೂಪರ್ ಆಗಿಯೆ ಕಾಣಿಸುತ್ತಿದ್ದಾರೆ. ಸೂಪರ್ ವುಮೆನ್ ರೀತಿಯಲ್ಲಿಯೇ ಕಂಗೊಳಿಸುತ್ತಿದ್ದಾರೆ. ಹಾಲಿವುಡ್‌ ಸಿನಿಮಾ ಪೋಸ್ಟರ್ ನೋಡಿದ ಅನುಭವ ಈಗಲೇ ಆಗುತ್ತಿದೆ.

    MORE
    GALLERIES

  • 47

    Wolf Movie: ಪ್ರಭುದೇವ ನಟನೆಯ "ವೂಲ್ಫ್" ಚಿತ್ರದಲ್ಲಿ ಲಕ್ಷ್ಮಿ ರೈ ಲುಕ್ ರಿವೀಲ್

    ವೂಲ್ಪ್ ಸಿನಿಮಾದಲ್ಲಿ ಲಕ್ಷ್ಮಿ ರೈ ಯಾವ ರೀತಿ ಪಾತ್ರ ಮಾಡ್ತಿದ್ದಾರೆ ಅನ್ನುವ ಕುತೂಹಲ ಇತ್ತು. ಆದರೆ ಈಗ ಅದಕ್ಕೆ ತೆರೆ ಬಿದ್ದಿದ್ದು, ಲಕ್ಷ್ಮಿ ರೈ ಇಲ್ಲಿ ಬೇರೆ ರೀತಿಯಲ್ಲಿ ಹೊಳೆಯುತ್ತಿದ್ದಾರೆ.

    MORE
    GALLERIES

  • 57

    Wolf Movie: ಪ್ರಭುದೇವ ನಟನೆಯ "ವೂಲ್ಫ್" ಚಿತ್ರದಲ್ಲಿ ಲಕ್ಷ್ಮಿ ರೈ ಲುಕ್ ರಿವೀಲ್

    ವೂಲ್ಫ್ ಸಿನಿಮಾದ ಬಹುತೇಕ ಎಲ್ಲ ಕೆಲಸ ಪೂರ್ಣಗೊಂಡಿದೆ. ಸಿನಿಮಾ ಪ್ರೇಮಿಗಳೂ ಈ ಚಿತ್ರಕ್ಕೆ ಕಾತರದಿಂದಲೇ ಕಾಯುತ್ತಿದ್ದಾರೆ. ಸಿನಿಮಾದ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್ ಆ ಒಂದು ನಿರೀಕ್ಷೆಯನ್ನ ಹುಟ್ಟುಹಾಕಿವೆ.

    MORE
    GALLERIES

  • 67

    Wolf Movie: ಪ್ರಭುದೇವ ನಟನೆಯ "ವೂಲ್ಫ್" ಚಿತ್ರದಲ್ಲಿ ಲಕ್ಷ್ಮಿ ರೈ ಲುಕ್ ರಿವೀಲ್

    ವೂಲ್ಫ್ ಚಿತ್ರಕ್ಕೆ ಕನ್ನಡದ ನಿರ್ಮಾಪಕ ಸಂದೇಶ್ ನಾಗರಾಜ್ ದುಡ್ಡುಹಾಕಿದ್ದಾರೆ. ಈ ಚಿತ್ರದ ಜೊತೆಗೆ ಸಂದೇಶ್ ನಾಗರಾಜ್ ಘೋಸ್ಟ್ ಚಿತ್ರಕ್ಕೂ ದುಡ್ಡು ಹಾಕಿದ್ದಾರೆ. ಎರಡೂ ಸಿನಿಮಾಗಳು ದೊಡ್ಡಮಟ್ಟದಲ್ಲಿಯೇ ತಯಾರಾಗುತ್ತಿವೆ. ದೊಡ್ಡಮಟ್ಟದಲ್ಲಿಯೇ ರಿಲೀಸ್ ಕೂಡ ಆಗುತ್ತಿವೆ.

    MORE
    GALLERIES

  • 77

    Wolf Movie: ಪ್ರಭುದೇವ ನಟನೆಯ "ವೂಲ್ಫ್" ಚಿತ್ರದಲ್ಲಿ ಲಕ್ಷ್ಮಿ ರೈ ಲುಕ್ ರಿವೀಲ್

    ಚಿತ್ರದ ನಾಯಕ ಪ್ರಭುದೇವ ಪಾತ್ರದ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್ ನೋಡಿದ್ರೆ, ವೂಲ್ಫ್ ಚಿತ್ರ ಹಾಲಿವುಡ್ ಟಚ್ ಇದ್ದಂತೆ ಕಾಣುತ್ತದೆ. ಆದರೆ ಈ ಚಿತ್ರಕ್ಕೆ ಆ ರೀತಿಯ ಹಾಲಿವುಡ್‌ ಸ್ಪೂರ್ತಿ ಏನೂ ಇಲ್ಲ ಅಂತ ಡೈರೆಕ್ಟರ್ ವಿನು ವೆಂಕಟೇಶ್ ಈಗಾಗಲೇ ನ್ಯೂಸ್-18 ಕನ್ನಡ ಡಿಜಿಟಲ್‌ಗೆ ತಿಳಿಸಿದ್ದಾರೆ.

    MORE
    GALLERIES