Yash New Movie: ರಾಕಿ ಭಾಯ್ ಯಶ್ ಹೊಸ ಸಿನಿಮಾ ಯಾವಾಗ? ಅಭಿಮಾನಿಗಳು ಏನ್ ಹೇಳ್ತಾರೆ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮುಂದಿನ ಚಿತ್ರ ಯಾವಾಗಾ? ಈ ಒಂದು ಪ್ರಶ್ನೆಗೆ ಈಗ ಒಂದು ಉತ್ತರವೂ ಇದೆ. ಸಲಾರ್ ಸಿನಿಮಾ ಗೆಸ್ಟ್ ರೋಲ್ ಕೆಲಸ ಮುಗಿಸೋದೇ ತಡ, ರಾಕಿ ಭಾಯ್ ತಮ್ಮ ಚಿತ್ರ ಅನೌನ್ಸ್ ಮಾಡ್ತಾರೆ ಅನ್ನೋದೇ ಒಟ್ಟು ಸದ್ಯ ಹರಿದಾಡುತ್ತಿರೋ ಇಂಟ್ರಸ್ಟಿಂಗ್ ಮಾಹಿತಿ ಆಗಿದೆ.

First published:

 • 17

  Yash New Movie: ರಾಕಿ ಭಾಯ್ ಯಶ್ ಹೊಸ ಸಿನಿಮಾ ಯಾವಾಗ? ಅಭಿಮಾನಿಗಳು ಏನ್ ಹೇಳ್ತಾರೆ?

  ಪ್ಯಾನ್ ಇಂಡಿಯಾ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು? ಯಾವಾಗ ಚಿತ್ರ ಸೆಟ್ಟೇರುತ್ತದೆ? ಈ ಎಲ್ಲ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಆದರೆ ಅಭಿಮಾನಿಗಳ ನಿರೀಕ್ಷೆ ದಿನೇ ದಿನೇ ಹೆಚ್ಚಾಗುತ್ತಲೆ ಇದೆ.

  MORE
  GALLERIES

 • 27

  Yash New Movie: ರಾಕಿ ಭಾಯ್ ಯಶ್ ಹೊಸ ಸಿನಿಮಾ ಯಾವಾಗ? ಅಭಿಮಾನಿಗಳು ಏನ್ ಹೇಳ್ತಾರೆ?

  ಸೋಷಿಯಲ್ ಮೀಡಿಯಾದಲ್ಲಿ ಸ್ವತಃ ಅಭಿಮಾನಿಗಳೇ ಒಂದಷ್ಟು ಮಾಹಿತಿಯನ್ನ ಹಂಚಿಕೊಳ್ಳುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಮಾರ್ಚ್‌ ತಿಂಗಳಲ್ಲಿ ಹೊರ ಬೀಳುತ್ತದೆ ಅನ್ನೋದೇ ಫ್ಯಾನ್ಸ್ ಹಂಚಿಕೊಳ್ತಿರೋ ಈಗೀನ ಇಂಟ್ರಸ್ಟಿಂಗ್ ಮ್ಯಾಟರ್ ಆಗಿದೆ.

  MORE
  GALLERIES

 • 37

  Yash New Movie: ರಾಕಿ ಭಾಯ್ ಯಶ್ ಹೊಸ ಸಿನಿಮಾ ಯಾವಾಗ? ಅಭಿಮಾನಿಗಳು ಏನ್ ಹೇಳ್ತಾರೆ?

  ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರದ ಬಗ್ಗೆ ಭಾರೀ ಕುತೂಹಲ ಇದೆ. ಯಶ್ ಅಭಿಮಾನಿಗಳ ಈ ಒಂದು ನಿರೀಕ್ಷೆ ಅತಿ ಶೀಘ್ರದಲ್ಲಿಯೇ ಈಡೇರುತ್ತದೆ ಅನ್ನುವ ಮಾಹಿತಿ ಕೂಡ ಇದೆ. ಸ್ವತಃ ಯಶ್ ಈ ಬಗ್ಗೆ ಹೇಳಿಕೊಂಡದ್ದು ಇದೆ.

  MORE
  GALLERIES

 • 47

  Yash New Movie: ರಾಕಿ ಭಾಯ್ ಯಶ್ ಹೊಸ ಸಿನಿಮಾ ಯಾವಾಗ? ಅಭಿಮಾನಿಗಳು ಏನ್ ಹೇಳ್ತಾರೆ?

  ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂದಿನ ಚಿತ್ರದ ತಯಾರಿಯನ್ನ ಭರ್ಜರಿಯಾಗಿಯೇ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಏನೆಲ್ಲ ಬೇಕೋ ಆ ಸಿದ್ದತೆ ಆಗುತ್ತಿದೆ. ಅದರ ಮಧ್ಯೆ ಸಲಾರ್ ಚಿತ್ರದಿಂದ ಒಂದು ಹೊಸ ಮಾಹಿತಿ ಕೂಡ ಹೊರ ಬಂದಿದೆ.

  MORE
  GALLERIES

 • 57

  Yash New Movie: ರಾಕಿ ಭಾಯ್ ಯಶ್ ಹೊಸ ಸಿನಿಮಾ ಯಾವಾಗ? ಅಭಿಮಾನಿಗಳು ಏನ್ ಹೇಳ್ತಾರೆ?

  ಡಾಲಿಂಗ್ ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ಕೆಲಸ ಜೋರಾಗಿಯೇ ನಡೆಯುತ್ತಿದೆ. ಇದರ ಬೆನ್ನಲ್ಲಿಯೇ ಇನ್ನೂ ಒಂದು ವಿಷಯ ಹೊರ ಬಂದಿದೆ. ಸಲಾರ್ ಚಿತ್ರದ ಗೆಸ್ಟ್ ರೋಲ್‌ಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಳ್ಳುತ್ತಿದ್ದಾರೆ.

  MORE
  GALLERIES

 • 67

  Yash New Movie: ರಾಕಿ ಭಾಯ್ ಯಶ್ ಹೊಸ ಸಿನಿಮಾ ಯಾವಾಗ? ಅಭಿಮಾನಿಗಳು ಏನ್ ಹೇಳ್ತಾರೆ?

  ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದಲ್ಲಿ ಯಶ್ ಗೆಸ್ಟ್ ರೋಲ್ ಮಾಡ್ತಿರೋದು ನಿಜವೋ ಸುಳ್ಳೋ ಅದು ಇನ್ನೂ ಕನ್ಫರ್ಮ್ ಆಗಿಲ್ಲ. ಆದರೆ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ಸಲಾರ್ ಚಿತ್ರದಲ್ಲಿ ಏಳು ನಿಮಿಷದ ಗೆಸ್ಟ್ ರೋಲ್ ಮಾಡುತ್ತಿದ್ದಾರೆ ಅನ್ನೋದನ್ನ ಹೇಳಿಕೊಳ್ಳುತ್ತಿದ್ದಾರೆ.

  MORE
  GALLERIES

 • 77

  Yash New Movie: ರಾಕಿ ಭಾಯ್ ಯಶ್ ಹೊಸ ಸಿನಿಮಾ ಯಾವಾಗ? ಅಭಿಮಾನಿಗಳು ಏನ್ ಹೇಳ್ತಾರೆ?

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮುಂದಿನ ಚಿತ್ರ ಯಾವಾಗ? ಈ ಒಂದು ಪ್ರಶ್ನೆಗೆ ಈಗ ಒಂದು ಉತ್ತರವೂ ಇದೆ. ಸಲಾರ್ ಸಿನಿಮಾ ಗೆಸ್ಟ್ ರೋಲ್ ಕೆಲಸ ಮುಗಿಸೋದೇ ತಡ, ರಾಕಿ ಭಾಯ್ ತಮ್ಮ ಚಿತ್ರ ಅನೌನ್ಸ್ ಮಾಡ್ತಾರೆ ಅನ್ನೋದೇ ಒಟ್ಟು ಸದ್ಯ ಹರಿದಾಡುತ್ತಿರೋ ಇಂಟ್ರಸ್ಟಿಂಗ್ ಮಾಹಿತಿ ಆಗಿದೆ.

  MORE
  GALLERIES