Killer KD Queen: ಕೆಡಿ ಚಿತ್ರದ ಮಚ್‌ಲಕ್ಷ್ಮಿ ಲುಕ್ ರಿವೀಲ್​, ಆ್ಯಕ್ಷನ್ ಪ್ರಿನ್ಸ್ ಅದರಿ ಹೋದ್ರಲ್ಲ!

ರೀಷ್ಮಾ ನಾಣಯ್ಯ ತಮ್ಮ ಚಿತ್ರ ಜೀವನದಲ್ಲಿ ಈ ರೀತಿಯ ರೋಲ್ ಮಾಡಿಲ್ಲ ಬಿಡಿ. ಎಲ್ಲವೂ ಲವರ್ ಪಾತ್ರವೇ ಆಗಿದ್ದವು ಅಂತ ಹೇಳಬಹುದು. ಆದರೆ ಕೆಡಿ ಚಿತ್ರದ ಮಚ್‌ಲಕ್ಷ್ಮಿ ಪಾತ್ರ ಫುಲ್ ರಾ ಆಗಿಯೇ ಇದೆ ನೋಡಿ.

  • News18 Kannada
  • |
  •   | Bangalore [Bangalore], India
First published:

  • 17

    Killer KD Queen: ಕೆಡಿ ಚಿತ್ರದ ಮಚ್‌ಲಕ್ಷ್ಮಿ ಲುಕ್ ರಿವೀಲ್​, ಆ್ಯಕ್ಷನ್ ಪ್ರಿನ್ಸ್ ಅದರಿ ಹೋದ್ರಲ್ಲ!

    ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಕೆಡಿ ಚಿತ್ರದ ಕೆಡಿ ಕ್ವೀನ್ ರೀಷ್ಮಾ ನಾಣಯ್ಯ ಅಸಲಿ ರೂಪ ರಿವೀಲ್ ಆಗಿದೆ. ರೀಷ್ಮಾ ನಾಣಯ್ಯ ಜನ್ಮ ದಿನದಂದು ಇದರ ಒಂದು ಫಸ್ಟ್ ಲುಕ್ ರಿಲೀಸ್ ಆಗಿದೆ.

    MORE
    GALLERIES

  • 27

    Killer KD Queen: ಕೆಡಿ ಚಿತ್ರದ ಮಚ್‌ಲಕ್ಷ್ಮಿ ಲುಕ್ ರಿವೀಲ್​, ಆ್ಯಕ್ಷನ್ ಪ್ರಿನ್ಸ್ ಅದರಿ ಹೋದ್ರಲ್ಲ!

    ಡೈರೆಕ್ಟರ್ ಜೋಗಿ ಪ್ರೇಮ್ ತಮ್ಮ ಕೆಡಿ ಚಿತ್ರಕ್ಕೆ ರೀಷ್ಮಾ ನಾಣಯ್ಯ ಅವರನ್ನೆ ಆಯ್ಕೆ ಮಾಡಿದ್ದಾರೆ ಅನ್ನುವ ಸುದ್ದಿ ಮೊನ್ನೆನೆ ರಿವೀಲ್ ಆಗಿದೆ. ಆದರೆ ಅಧಿಕೃತವಾಗಿ ಯಾವುದ ಅನೌನ್ಸ್ ಆಗಿರಲ್ಲಿಲ್ಲ. ಈಗ ಫಸ್ಟ್ ಲುಕ್ ಸಮೇತ ರೀಷ್ಮಾ ಪಾತ್ರ ರಿವೀಲ್ ಆಗಿದೆ.

    MORE
    GALLERIES

  • 37

    Killer KD Queen: ಕೆಡಿ ಚಿತ್ರದ ಮಚ್‌ಲಕ್ಷ್ಮಿ ಲುಕ್ ರಿವೀಲ್​, ಆ್ಯಕ್ಷನ್ ಪ್ರಿನ್ಸ್ ಅದರಿ ಹೋದ್ರಲ್ಲ!

    ಕೆಡಿ ಚಿತ್ರದಲ್ಲಿ ರೀಷ್ಮಾ ಪಾತ್ರ ಭಯಂಕರವಾಗಿಯೇ ಇದೆ. ರಗಢ್ ಲೇಡಿ ಅನ್ನೋ ರೀತಿಯಲ್ಲಿಯೆ ರೀಷ್ಮಾ ಈ ಚಿತ್ರದಲ್ಲಿ ರೂಪಾಂತರಗೊಂಡಿದ್ದಾರೆ. ಏಕ್ ಲವ್ ಯಾ ಚಿತ್ರದಲ್ಲಿದ್ದ ನಾಯಕಿ ರೀಷ್ಮಾ ಇಲ್ಲಿ ಸಿಗೋದೇ ಇಲ್ಲ ನೋಡಿ.

    MORE
    GALLERIES

  • 47

    Killer KD Queen: ಕೆಡಿ ಚಿತ್ರದ ಮಚ್‌ಲಕ್ಷ್ಮಿ ಲುಕ್ ರಿವೀಲ್​, ಆ್ಯಕ್ಷನ್ ಪ್ರಿನ್ಸ್ ಅದರಿ ಹೋದ್ರಲ್ಲ!

    ಪ್ಯಾನ್ ಇಂಡಿಯಾ ಚಿತ್ರದಲ್ಲಿ ರೀಷ್ಮಾ ನಾಣಯ್ಯ ಪಾತ್ರ ಖಡಕ್ ಆಗಿಯೇ ಇದೆ. ಭಯಂಕರ ಲುಕ್ ಅಲ್ಲಿಯೇ ಚಿಕನ್ ಪೀಸ್ ತಿನ್ನೋ ರೀಷ್ಮಾ ಲುಕ್ ಜಬರ್‌ದಸ್ತ್ ಆಗಿಯೇ ಕಾಣಿಸುತ್ತಿದೆ.

    MORE
    GALLERIES

  • 57

    Killer KD Queen: ಕೆಡಿ ಚಿತ್ರದ ಮಚ್‌ಲಕ್ಷ್ಮಿ ಲುಕ್ ರಿವೀಲ್​, ಆ್ಯಕ್ಷನ್ ಪ್ರಿನ್ಸ್ ಅದರಿ ಹೋದ್ರಲ್ಲ!

    ಜೋಗಿ ಪ್ರೇಮ್ ತಮ್ಮ ಚಿತ್ರದಲ್ಲಿ ನಾಯಕಿಯ ಪಾತ್ರವನ್ನ ಸಖತ್ ಆಗಿಯೇ ಡಿಸೈನ್ ಮಾಡಿದ್ದಾರೆ. ಅದರ ಒಂದು ಝಲಕ್ ಇದೀಗ ಫಸ್ಟ್ ಲುಕ್ ಮೂಲಕ ಸಿಕ್ಕಿದೆ ಅಂತಲೂ ಹೇಳಬಹುದು.

    MORE
    GALLERIES

  • 67

    Killer KD Queen: ಕೆಡಿ ಚಿತ್ರದ ಮಚ್‌ಲಕ್ಷ್ಮಿ ಲುಕ್ ರಿವೀಲ್​, ಆ್ಯಕ್ಷನ್ ಪ್ರಿನ್ಸ್ ಅದರಿ ಹೋದ್ರಲ್ಲ!

    ರೀಷ್ಮಾ ನಾಣಯ್ಯ ತಮ್ಮ ಚಿತ್ರ ಜೀವನದಲ್ಲಿ ಈ ರೀತಿಯ ರೋಲ್ ಮಾಡಿಲ್ಲ ಬಿಡಿ. ಎಲ್ಲವೂ ಲವರ್ ಪಾತ್ರವೇ ಆಗಿದ್ದವು ಅಂತ ಹೇಳಬಹುದು. ಆದರೆ ಕೆಡಿ ಚಿತ್ರದ ಮಚ್‌ಲಕ್ಷ್ಮಿ ಪಾತ್ರ ಫುಲ್ ರಾ ಆಗಿಯೇ ಇದೆ ನೋಡಿ.

    MORE
    GALLERIES

  • 77

    Killer KD Queen: ಕೆಡಿ ಚಿತ್ರದ ಮಚ್‌ಲಕ್ಷ್ಮಿ ಲುಕ್ ರಿವೀಲ್​, ಆ್ಯಕ್ಷನ್ ಪ್ರಿನ್ಸ್ ಅದರಿ ಹೋದ್ರಲ್ಲ!

    ಜೋಗಿ ಪ್ರೇಮ್ ತಮ್ಮ ಚಿತ್ರ ಪಾತ್ರದಲ್ಲಿ ಒಂದು ವಿಶೇಷತೆ ಇಟ್ಟಿರುತ್ತಾರೆ. ಲುಕ್‌ನಿಂದ ಹಿಡಿದು ಪಾತ್ರ ಪೋಷಣೆಯಲ್ಲೂ ಹೊಸತನ ಇರುತ್ತದೆ. ಕೆಡಿ ಚಿತ್ರದಲ್ಲೂ ಅಂತಹ ಸಾಕಷ್ಟು ನಿರೀಕ್ಷೆಗಳನ್ನ ಮಾಡಬಹುದು. ಅದೇ ರೀತಿ ಮಚ್‌ಲಕ್ಷ್ಮಿ ಪಾತ್ರದಲ್ಲೂ ಆ ರಗಢ್ ಫೀಲ್ ಇದೆ ಅಂತ ಈಗಲೇ ಹೇಳಬಹುದು.

    MORE
    GALLERIES