ಕಬ್ಜ ಸಿನಿಮಾದಲ್ಲಿ ಇನ್ನು ಯಾವೆಲ್ಲ ಸರ್ಪ್ರೈಜ್ ಇವೆಯೋ ಏನೋ, ಸದ್ಯಕ್ಕೆ ಕಾಮರಾಜ್ ಅವರನ್ನೆ ಕ್ರೇಜಿ ಸ್ಟಾರ್ ಅಂದುಕೊಳ್ಳುವ ಮಂದಿಗೆ ಸಿನಿಮಾ ತಂಡವೇ ಒಂದು ಕ್ಲಾರಿಟಿ ಕೊಟ್ಟಿದೆ. ಇನ್ನುಳಿದಂತೆ ಮಾರ್ಚ್-17 ರಂದು ವಿಶ್ವದಾದ್ಯಂತ ಕಬ್ಜ ರಿಲೀಸ್ ಆಗುತ್ತಿದೆ. ಜನರಲ್ಲಿ ದಿನೇ ದಿನೇ ಒಂದು ಕುತೂಹಲವನ್ನೂ ಮೂಡಿಸಿದೆ.