ಬೆಂಗಳೂರಿನ ಊರ್ವಶಿ ಥಿಯೇಟರ್‌ನಲ್ಲಿ ಕಬ್ಜ ಟೀಮ್ ಮೊದಲ ದಿನದ ಸಕ್ಸಸ್ ಅನ್ನ ಸೆಲೆಬ್ರೇಟ್ ಮಾಡಿದೆ. ರಿಯಲ್ ಸ್ಟಾರ್ ಉಪೇಂದ್ರ, ಆರ್. ಚಂದ್ರು ಸೇರಿದಂತೆ ಇಡೀ ಟೀಮ್ ಇಲ್ಲಿದ್ದು ಕೇಕ್ ಕತ್ತರಿಸಿ ಖುಷಿಪಟ್ಟಿದ್ದಾರೆ. ಉಪ್ಪಿಯ ಯುಐ ಚಿತ್ರದ ನಿರ್ಮಾಪಕ ಕೆ. ಪಿ. ಶ್ರೀಕಾಂತ್ ಕೂಡ ಈ ಒಂದು ಸಂತೋಷದಲ್ಲಿ ಭಾಗಿ ಆಗಿದ್ದರು.