Kabzaa Updates: ರಿಯಲ್ ಸ್ಟಾರ್ ಕಬ್ಜ ಚಿತ್ರದಲ್ಲಿ ಉಪ್ಪಿಯ ಬಲಗೈ ಬಂಟ ಯಾರು? ಇಲ್ಲಿದೆ ಆ ಹೀರೋ ಫೋಟೋಸ್!
ರಿಯಲ್ ಸ್ಟಾರ್ ಉಪ್ಪಿಯ ಈ ಒಂದು ಕಬ್ಜ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಪೆಷಲ್ ರೋಲ್ ಅಲ್ಲಿ ಬಂದು ಹೋಗುತ್ತಾರೆ. ಆದರೆ ಉಪ್ಪಿಯ ಈ ಪಾತ್ರದ ಜೊತೆಗೆ ಇನ್ನೂ ಒಂದು ಪಾತ್ರ ಇದೆ. ಇದು ಉಪ್ಪಿಯ ಜೊತೆಗೇನೆ ಇರುತ್ತದೆ.
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾದಲ್ಲಿ ಹತ್ತು ಹಲವು ಪಾತ್ರಗಳಿವೆ. ಎಲ್ಲ ಪಾತ್ರಗಳ ಲುಕ್ ಕೂಡ ರಿವೀಲ್ ಆಗಿವೆ. ಆದರೆ ಇದೇ ಚಿತ್ರದಲ್ಲಿ ಉಪ್ಪಿ ಜೊತೆಗೆ ಒಂದು ವಿಶೇಷ ಪಾತ್ರವೂ ಇದೆ. ಇದು ಇಡೀ ಚಿತ್ರದಲ್ಲಿ ಉಪ್ಪಿ ಜೊತೆಗೆ ಇರುತ್ತದೆ. ಉಪ್ಪಿ ಜೊತೆಗೆ ಬೆಳೆಯುತ್ತಲೇ ಸಾಗುತ್ತದೆ.
2/ 7
ರಿಯಲ್ ಸ್ಟಾರ್ ಉಪ್ಪಿಯ ಈ ಒಂದು ಕಬ್ಜ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಪೆಷಲ್ ರೋಲ್‌ಲ್ಲಿ ಬಂದು ಹೋಗುತ್ತಾರೆ. ಆದರೆ ಉಪ್ಪಿಯ ಈ ಪಾತ್ರದ ಜೊತೆಗೆ ಇನ್ನೂ ಒಂದು ಪಾತ್ರ ಇದೆ. ಇದು ಉಪ್ಪಿಯ ಜೊತೆಗೇನೆ ಇರುತ್ತದೆ.
3/ 7
ಕಬ್ಜ ಚಿತ್ರದಲ್ಲಿ ಭೂಗತಲೋಕದ ಕಥೆ ಕೂಡ ಇದೆ. ಸ್ವತಂತ್ರ ಪೂರ್ವ ಮತ್ತು ಸ್ವತಂತ್ರ ನಂತರದ ಕಥೆನೂ ಇದೆ. ಆದರೆ ಈ ಎರಡೂ ಕಾಲಘಟ್ಟದಲ್ಲಿ ಉಪ್ಪಿಯ ಜೊತೆಗೆ ಒಂದು ಪಾತ್ರ ಇರುತ್ತದೆ ಅನ್ನುವ ಸುದ್ದಿ ಇದೆ. ಹೌದು, ಆ ಪಾತ್ರ ಯಾವುದು ಅನ್ನೋದೇ ಕುತೂಹಲ ಆಗಿತ್ತು.
4/ 7
ಪ್ಯಾನ್ ಇಂಡಿಯಾ ಕಬ್ಜ ಚಿತ್ರದ ಮೂಲಕ ಲಕ್ಷ್ಮಣ ಚಿತ್ರ ಖ್ಯಾತಿಯ ನಟ ಅನೂಪ್ ರೇವಣ್ಣ ವಾಪಸ್ ಬೆಳ್ಳಿ ತೆರೆಗೆ ಬಂದಿದ್ದಾರೆ. ಏಳೂ ವರ್ಷದ ಬಳಿಕ ಮತ್ತೊಮ್ಮೆ ಆರ್. ಚಂದ್ರು ಚಿತ್ರದಲ್ಲಿ ಅನೂಪ್ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಅನೂಪ್ ರೇವಣ್ಣ ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದಾರೆ.
5/ 7
ಅನೂಪ್ ರೇವಣ್ಣ ಕನ್ನಡದ ಕಬ್ಜ ಚಿತ್ರದಲ್ಲಿ ಉಪ್ಪಿಯ ಬಲಗೈ ಬಂಟನಾಗಿಯೇ ಅಭಿನಯಿಸಿದ್ದಾರೆ. ಭೂಗತಲೋಕದಲ್ಲಿ ಹೊಳೆಯೋ ಉಪ್ಪಿಯ ಪಾತ್ರದ ಜೊತೆ ಜೊತೆಗೇನೆ ಅನೂಪ್ ಪಾತ್ರವೂ ಸಾಗುತ್ತದೆ. ಉಪ್ಪಿಯ ಸ್ನೇಹಿತನಾಗಿಯೇ ಅನೂಪ್ ಇಲ್ಲಿ ಅಭಿನಯಿಸಿದ್ದಾರೆ.
6/ 7
ರೆಟ್ರೋ ಶೈಲಿಯ ಲುಕ್‌ಲ್ಲಿಯೇ ಅನೂಪ್ ರೇವಣ್ಣ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಚಿತ್ರವೇ ಈ ಕಾಲಘಟ್ಟದ ಕಥೆಯನ್ನ ಹೊಂದಿದೆ. ಹಾಗಾಗಿಯೇ ಇದು ವಿಶೇಷ ಅನಿಸೋದಿಲ್ಲ ಬಿಡಿ. ಆದರೆ ಇಡೀ ಸಿನಿಮಾಕ್ಕಾಗಿಯೇ ಅನೂಪ್ ಕೂಡ ನಾಲ್ಕು ವರ್ಷ ಡೆಡಿಕೇಟೆಡ್ ಆಗಿಯೇ ಕೆಲಸ ಮಾಡಿದ್ದಾರೆ.
7/ 7
ಕಬ್ಜ ಸಿನಿಮಾದ ಟೈಮ್‌ನಲ್ಲಿ ಅನೂಪ್ ಉಪ್ಪಿಯಿಂದ ಸಾಕಷ್ಟು ವಿಷಯವನ್ನ ತಿಳಿದುಕೊಂಡಿದ್ದಾರೆ. ಸಿನಿಮಾದ ಆಳ-ಅಗಲಗಳನ್ನ ತಿಳಿಯೋ ಪ್ರಯತ್ನವನ್ನೂ ಮಾಡಿದ್ದಾರೆ. ಈ ಮೂಲಕ ಪ್ಯಾನ್ ಇಂಡಿಯಾ ಪ್ರೇಕ್ಷಕರಿಗೂ ಅನೂಪ್ ಪರಿಚಯ ಆಗಲಿದೆ. ಮಾರ್ಚ್-17 ರಂದು ಎಲ್ಲೆಡೆ ಕಬ್ಜ ತನ್ನ ಕಂಟೆಂಟ್ ಮೂಲಕವೇ ಎಲ್ಲರ ಹೃದಯವನ್ನ ಕಬ್ಜ ಮಾಡಲಿದೆ.
First published:
17