ಕನ್ನಡದ ಕಬ್ಜ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಆಯಾ ಭಾಷೆಯಲ್ಲೂ ಆರ್. ಚಂದ್ರು ತಮ್ಮ ಈ ಚಿತ್ರವನ್ನ ಪ್ರಚಾರ ಮಾಡಿದ್ದಾರೆ. ಸಿನಿಮಾದ ಕಂಟೆಂಟ್ ಕುರಿತು ಕ್ರೇಜ್ ಹುಟ್ಟಿಸಿದ್ದಾರೆ.
2/ 9
ಕಬ್ಜ ಚಿತ್ರದ ಟ್ರೈಲರ್ ಒಳ್ಳೆ ರೆಸ್ಪಾನ್ಸ್ ಪಡೆದಿದೆ. ಈ ರೆಸ್ಪಾನ್ಸ್ ಬಳಿಕ ಸಿನಿಮಾ ಟೀಮ್ ಮುಂಬೈಯಲ್ಲೂ ಹಂಗಾಮ ಮಾಡಿ ಬಂದಿದೆ. ಚಿತ್ರದ ನಾಯಕರು ಇಲ್ಲಿ ಬೈಕ್ ರೈಡ್ ಕೂಡ ಮಾಡಿ ಬಂದಿದ್ದಾರೆ.
3/ 9
ಪ್ಯಾನ್ ಇಂಡಿಯಾ ಕಬ್ಜ ಸಿನಿಮಾ ಬಹು ಕೋಟಿಯಲ್ಲಿ ನಿರ್ಮಾಣಗೊಂಡಿದೆ. ಚಿತ್ರದ ಕೋಟಿ ಲೆಕ್ಕ ಬೆಳ್ಳಿ ತೆರೆ ಮೇಲೆ ಬೇರೆಯದ್ದೇ ಹವಾ ಕ್ರಿಯೇಟ್ ಮಾಡುತ್ತದೆ ಅನ್ನುವ ನಂಬಿಕೆಯನ್ನ ಟ್ರೈಲರ್ ಮೂಡಿಸಿದೆ.
4/ 9
ಪ್ಯಾನ್ ಇಂಡಿಯಾ ಕಬ್ಜ ಚಿತ್ರ ಬಾಲಿವುಡ್‌ನಲ್ಲೂ ಕ್ರೇಜ್ ಹುಟ್ಟಿಸಿದೆ. 2023 ರ ಬಹು ನಿರೀಕ್ಷಿತ ಸಿನಿಮಾ ಅನ್ನುವ ವಿಷಯವೂ ಈಗಾಗಲೇ ತಿಳಿಸಿದೆ.
5/ 9
. ಕನ್ನಡದ ಕಬ್ಜ ಸಿನಿಮಾ IMDb ಪಟ್ಟಿಯಲ್ಲೂ ಇರೋದು ವಿಶೇಷ. ಇದೇ IMDb ಈಗ ಇನ್ನೂ ಒಂದು ಹೊಸ ವಿಷಯವನ್ನ ಹೇಳಿಕೊಂಡಿದೆ. ಇದು ನಿಜಕ್ಕೂ ವಿಶೇಷಗಳಲ್ಲಿ ವಿಶೇಷವೇ ಆಗಿದೆ.
6/ 9
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾ Most Anticipated Indian Movie ಎಂದು IMDb ಹೇಳಿದೆ. ಈ ಮೂಲಕ ಕಬ್ಜ ಚಿತ್ರದ ಕ್ರೇಜ್ ಹೇಗಿದೆ ಅನ್ನುವುದನ್ನ IMDb ಹೇಳಿದೆ.
7/ 9
ಕಬ್ಜ ಸಿನಿಮಾ ಕನ್ನಡದ ಹೊಸ ಭರವಸೆ ಸಿನಿಮಾನೇ ಆಗಿದೆ. ಈ ಮೂಲಕ ಕಾಂತಾರ ಬಳಿಕ ಕಬ್ಜ ಸಿನಿಮಾ ಕೂಡ ಹೊಸ ಅಲೆ ಎಬ್ಬಿಸೋ ನಿರೀಕ್ಷೆಯನ್ನು ಹುಟ್ಟುಹಾಕಿದೆ.
8/ 9
ಕಬ್ಜ ಸಿನಿಮಾ ಎಲ್ಲ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ಬಾಲಿವುಡ್ ಸೇರಿದಂತೆ ಎಲ್ಲ ಭಾಷೆಯಲ್ಲೂ ಈ ಚಿತ್ರ ತಂಡಕ್ಕೆ ಒಳ್ಳೆ ವೆಲ್‌ಕಮ್ ಸಿಕ್ಕಿದೆ. ಅಷ್ಟೇ ನಿರೀಕ್ಷೆಯನ್ನೂ ಎಲ್ಲೆಡೆ ಈ ಚಿತ್ರ ಮೂಡಿಸಿದೆ ಅಂತಲೇ ಹೇಳಬಹುದು.
9/ 9
ರಿಯಲ್ ಸ್ಟಾರ್ ಉಪೇಂದ್ರ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಈ ಚಿತ್ರ ಇದೇ ಮಾರ್ಚ್-17 ರಂದು ರಿಲೀಸ್ ಆಗುತ್ತದೆ.
First published:
19
Kabzaa Movie: ಭಾರತದ ಬಹು ನಿರೀಕ್ಷಿತ ಸಿನಿಮಾ ಲಿಸ್ಟ್ನಲ್ಲಿ ಕನ್ನಡದ ಕಬ್ಜ! IMDb ಅಧಿಕೃತ ಪೋಸ್ಟರ್ ಔಟ್