Palak Tiwari: ಸೆಲ್ಫಿ ಶೇರ್ ಮಾಡಿದ ನಟಿ ಟ್ರೋಲ್! ನೆಟ್ಟಿಗರಿಗೆ ಫೋಟೋದಲ್ಲಿ ಕಂಡಿದ್ದೇನು?

ಕಿರುತೆರೆ ನಟಿ ಶ್ವೇತಾ ತಿವಾರಿ ಅವರ ಪುತ್ರಿ ಪಾಲಕ್ ತಿವಾರಿ ಅಮ್ಮನಿಗಿಂತಲೂ ಫೇಮಸ್. ಅವರು ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟಿವ್ ಆಗಿದ್ದಾರೆ. ವಿವಿಧ ಬ್ರಾಂಡ್‌ಗಳಿಗೆ ಶೂಟ್ ಮಾಡುತ್ತಾರೆ. ಅವರು ಶೀಘ್ರದಲ್ಲೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಸಲ್ಮಾನ್ ಖಾನ್ ಅವರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಮೂಲಕ ಅವರು ಪಾದಾರ್ಪಣೆ ಮಾಡಲಿದ್ದಾರೆ ಎನ್ನಲಾಗಿದೆ.

First published:

  • 17

    Palak Tiwari: ಸೆಲ್ಫಿ ಶೇರ್ ಮಾಡಿದ ನಟಿ ಟ್ರೋಲ್! ನೆಟ್ಟಿಗರಿಗೆ ಫೋಟೋದಲ್ಲಿ ಕಂಡಿದ್ದೇನು?

    ಪಾಲಕ್ ತಿವಾರಿ ಅವರು ತಮ್ಮ ಮೊದಲ ಮ್ಯೂಸಿಕ್ ವಿಡಿಯೋ ಬಿಜ್ಲಿ ಬಿಜ್ಲಿ ಮೂಲಕ ಎಲ್ಲರನ್ನೂ ಮೋಡಿ ಮಾಡಿದರು. ಅವರ ಹೊಸ ಫೋಟೋಗಳು ವೈರಲ್ ಆಗಿವೆ. ಈ ಹಾಡಿನಲ್ಲಿ ಅವರು ಹಾರ್ಡಿ ಸಂಧು ಅವರೊಂದಿಗೆ ಅಭಿನಯಿಸಿದ್ದಾರೆ. ಇದಾದ ನಂತರ ಪಾಲಕ್‌ನ ಲುಕ್‌ಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು.

    MORE
    GALLERIES

  • 27

    Palak Tiwari: ಸೆಲ್ಫಿ ಶೇರ್ ಮಾಡಿದ ನಟಿ ಟ್ರೋಲ್! ನೆಟ್ಟಿಗರಿಗೆ ಫೋಟೋದಲ್ಲಿ ಕಂಡಿದ್ದೇನು?

    ಆದರೆ ಪಾಲಕ್ ತಿವಾರಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಇತ್ತೀಚಿನ ಫೋಟೋಗಳಿಂದಾಗಿ ಅವರು ಟ್ರೋಲ್ ಆಗುತ್ತಿದ್ದಾರೆ. ನಟಿಗೆ ಲಿಪ್ ಸರ್ಜರಿ ಮಾಡಲಾಗಿದೆ ಎಂದು ನೆಟ್ಟಿಗರು ಹೇಳಿದ್ದಾರೆ.

    MORE
    GALLERIES

  • 37

    Palak Tiwari: ಸೆಲ್ಫಿ ಶೇರ್ ಮಾಡಿದ ನಟಿ ಟ್ರೋಲ್! ನೆಟ್ಟಿಗರಿಗೆ ಫೋಟೋದಲ್ಲಿ ಕಂಡಿದ್ದೇನು?

    ಪಾಲಕ್ ತಿವಾರಿ ಅವರು ಕಿತ್ತಳೆ ಬಣ್ಣದ ಕ್ರಾಪ್ ಟಾಪ್ ಮತ್ತು ಮಿನಿ ಸ್ಕರ್ಟ್‌ ಧರಿಸಿದ್ದರು. ಅವರು ಕೂದಲು ಫ್ರೀ ಬಿಟ್ಟು ಕ್ಯಾಪ್ ಧರಿಸಿಕೊಂಡು ಕಾಣಿಸಿಕೊಂಡರು.

    MORE
    GALLERIES

  • 47

    Palak Tiwari: ಸೆಲ್ಫಿ ಶೇರ್ ಮಾಡಿದ ನಟಿ ಟ್ರೋಲ್! ನೆಟ್ಟಿಗರಿಗೆ ಫೋಟೋದಲ್ಲಿ ಕಂಡಿದ್ದೇನು?

    ಪಾಲಕ್ ತಿವಾರಿ ಈ ಫೋಟೋಗಳಲ್ಲಿ ವಿಭಿನ್ನ ಪೋಸ್ ನೀಡುತ್ತಿದ್ದಾರೆ. ಸೆಲ್ಫಿಯನ್ನೂ ಶೇರ್ ಮಾಡಿದ್ದಾರೆ. ನಟಿಯ ಸೆಲ್ಫಿ ಪೋಟೋಗಳಲ್ಲಿ ಅವರ ತೋಳುಗಳೂ ಕಾಣಿಸಿವೆ. ಇದು ನಟಿ ಟ್ರೋಲ್ ಆಗೋಕೆ ಕಾರಣ.

    MORE
    GALLERIES

  • 57

    Palak Tiwari: ಸೆಲ್ಫಿ ಶೇರ್ ಮಾಡಿದ ನಟಿ ಟ್ರೋಲ್! ನೆಟ್ಟಿಗರಿಗೆ ಫೋಟೋದಲ್ಲಿ ಕಂಡಿದ್ದೇನು?

    ನೆಟ್ಟಿಗರು ನಟಿಯ ಕಂಕುಳನ್ನು ಗಮನಿಸಿ ಕಮೆಂಟ್ ಮಾಡಿದ್ದರು. ಎಷ್ಟು ಕಪ್ಪಾಗಿದೆ ಎಂದು ಟ್ರೋಲ್ ಮಾಡಿದ್ದಾರೆ. ಹೀಗೆ ಯಾರಾದ್ರೂ ಸೆಲ್ಫಿ ಕ್ಲಿಕ್ ಮಾಡುತ್ತಾರಾ ಎಂದಿದ್ದಾರೆ ಇನ್ನೊಬ್ಬರು.

    MORE
    GALLERIES

  • 67

    Palak Tiwari: ಸೆಲ್ಫಿ ಶೇರ್ ಮಾಡಿದ ನಟಿ ಟ್ರೋಲ್! ನೆಟ್ಟಿಗರಿಗೆ ಫೋಟೋದಲ್ಲಿ ಕಂಡಿದ್ದೇನು?

    ನಟಿಯ ತುಟಿಗಳನ್ನು ನೋಡಿ, ನೆಟ್ಟಿಗರು ಆಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ. ಪಾಲಕ್ ಅವರು ತುಟಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ ಎಂದು ತೋರುತ್ತಿದೆ ಎಂದಿದ್ದಾರೆ.

    MORE
    GALLERIES

  • 77

    Palak Tiwari: ಸೆಲ್ಫಿ ಶೇರ್ ಮಾಡಿದ ನಟಿ ಟ್ರೋಲ್! ನೆಟ್ಟಿಗರಿಗೆ ಫೋಟೋದಲ್ಲಿ ಕಂಡಿದ್ದೇನು?

    ಕೆಲಸದ ಬಗ್ಗೆ ಮಾತನಾಡಿ ಪಾಲಕ್ ತಿವಾರಿಯ ಅನೇಕ ಸಿನಿಮಾಗಳು ಬರಲಿವೆ. ಅವರು 'ರೋಸಿ: ದಿ ಸ್ಯಾಫ್ರಾನ್ ಚಾಪ್ಟರ್' ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ವರದಿಯ ಪ್ರಕಾರ, ಅವರು ವರುಣ್ ಧವನ್ ಜೊತೆಯೂ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ.

    MORE
    GALLERIES