Salman Khan: ಸೆಟ್​ನಲ್ಲಿ ನಟಿಯರು ಡೀಪ್ ನೆಕ್ ಡ್ರೆಸ್ ಹಾಕಿದ್ರೆ ಸಲ್ಮಾನ್​ ಖಾನ್​ಗೆ ಇಷ್ಟ ಆಗಲ್ಲ! ಪಲಕ್ ಹೇಳಿದ ಇಂಟ್ರೆಸ್ಟಿಂಗ್ ವಿಚಾರಗಳಿವು

Salman Khan: ಸಲ್ಲೂ ಭಾಯ್​ ಅವರು ಶೂಟಿಂಗ್ ಸೆಟ್​ನಲ್ಲಿ ಹೆಣ್ಮಕ್ಕಳಿಗೆ ರೂಲ್ಸ್ ಇಟ್ಟಿದ್ದರು. ಅದೇನು ಗೊತ್ತಾ? ಹೊಸ ನಟಿ ಪಲಕ್ ತಿವಾರಿ ಬಿಚ್ಚಿಟ್ಟ ಸತ್ಯಗಳಿವು.

First published:

  • 18

    Salman Khan: ಸೆಟ್​ನಲ್ಲಿ ನಟಿಯರು ಡೀಪ್ ನೆಕ್ ಡ್ರೆಸ್ ಹಾಕಿದ್ರೆ ಸಲ್ಮಾನ್​ ಖಾನ್​ಗೆ ಇಷ್ಟ ಆಗಲ್ಲ! ಪಲಕ್ ಹೇಳಿದ ಇಂಟ್ರೆಸ್ಟಿಂಗ್ ವಿಚಾರಗಳಿವು

    ಸಲ್ಮಾನ್ ಖಾನ್ ಜೊತೆ ಹೊಸ ನಟಿ ಪಲಕ್ ತಿವಾರಿ ಬಾಲಿವುಡ್​ಗೆ ಎಂಟ್ರಿ ಕೊಡುತ್ತಿದ್ದಾರೆ. ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಡುತ್ತಿರುವ ಪಲಕ್ ತಿವಾರಿ ಹಲವಾರು ಇಂಟ್ರೆಸ್ಟಿಂಗ್ ವಿಚಾರಗಳನ್ನು ಇತ್ತೀಚೆಗೆ ರಿವೀಲ್ ಆಗಿದೆ.

    MORE
    GALLERIES

  • 28

    Salman Khan: ಸೆಟ್​ನಲ್ಲಿ ನಟಿಯರು ಡೀಪ್ ನೆಕ್ ಡ್ರೆಸ್ ಹಾಕಿದ್ರೆ ಸಲ್ಮಾನ್​ ಖಾನ್​ಗೆ ಇಷ್ಟ ಆಗಲ್ಲ! ಪಲಕ್ ಹೇಳಿದ ಇಂಟ್ರೆಸ್ಟಿಂಗ್ ವಿಚಾರಗಳಿವು

    ಮಹೇಶ್ ಮಂಜ್ರೇಕರ್ ಅವರ ಆಂಟಿಮ್​ ಸಿನಿಮಾದಲ್ಲಿ ಪಲಕ್ ತಿವಾರಿ ಸಹ ನಿರ್ದೇಶಕಿಯಾಗಿ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡಿದ್ದರು. ತನ್ನ ಸೆಟ್​ನಲ್ಲಿರುವ ಎಲ್ಲಾ ಸ್ತ್ರೀಯರು ಡ್ರೆಸ್ ಮಾಡಲು ಸಲ್ಮಾನ್ ಖಾನ್ ಒಂದು ರೂಲ್ಸ್ ಇಟ್ಟಿರುವುದಾಗಿ ಪಲಕ್ ತಿವಾರಿ ಹೇಳಿದ್ದಾರೆ.

    MORE
    GALLERIES

  • 38

    Salman Khan: ಸೆಟ್​ನಲ್ಲಿ ನಟಿಯರು ಡೀಪ್ ನೆಕ್ ಡ್ರೆಸ್ ಹಾಕಿದ್ರೆ ಸಲ್ಮಾನ್​ ಖಾನ್​ಗೆ ಇಷ್ಟ ಆಗಲ್ಲ! ಪಲಕ್ ಹೇಳಿದ ಇಂಟ್ರೆಸ್ಟಿಂಗ್ ವಿಚಾರಗಳಿವು

    ಮಹಿಳೆಯರು ಧರಿಸುವ ಡ್ರೆಸ್ ಬಗ್ಗೆ ಸಲ್ಮಾನ್ ಖಾನ್ ಅವರು ಒಂದು ರೂಲ್ಸ್ ಇಟ್ಟಿರುತ್ತಾರೆ. ತನ್ನ ಸೆಟ್​ನಲ್ಲಿರುವ ಎಲ್ಲಾ ಯುವತಿಯರು ಸೇಫ್ ಆಗಿರಬೇಕೆಂದು ಬಯಸುವ ಸಲ್ಮಾನ್ ಖಾನ್ ಎಲ್ಲರ ಬಗ್ಗೆಯೂ ಕಾಳಜಿ ವಹಿಸುತ್ತಾರೆ ಎಂದು ಹೇಳಿದ್ದಾರೆ.

    MORE
    GALLERIES

  • 48

    Salman Khan: ಸೆಟ್​ನಲ್ಲಿ ನಟಿಯರು ಡೀಪ್ ನೆಕ್ ಡ್ರೆಸ್ ಹಾಕಿದ್ರೆ ಸಲ್ಮಾನ್​ ಖಾನ್​ಗೆ ಇಷ್ಟ ಆಗಲ್ಲ! ಪಲಕ್ ಹೇಳಿದ ಇಂಟ್ರೆಸ್ಟಿಂಗ್ ವಿಚಾರಗಳಿವು

    ಇದು ಬಹುಶಃ ಎಲ್ಲರಿಗೂ ತಿಳಿದಿರದು. ಆದರೆ ಸಲ್ಮಾನ್ ಖಾನ್ ಅವರ ಸೆಟ್​ನಲ್ಲಿ ಯುವತಿಯರು ಡೀಪ್ ನೆಕ್​ ಲೈನ್ ಡ್ರೆಸ್ ಧರಿಸುವಂತಿರಲಿಲ್ಲ. ಎಲ್ಲಾ ಯುವತಿಯರು ಮೈಮುಚ್ಚಿಕೊಂಡಿರುವಂತೆ ಬಟ್ಟೆ ಧರಿಸಿರಬೇಕಿತ್ತು ಎಂದು ಪಲಕ್ ತಿವಾರಿ ತಿಳಿಸಿದ್ದಾರೆ.

    MORE
    GALLERIES

  • 58

    Salman Khan: ಸೆಟ್​ನಲ್ಲಿ ನಟಿಯರು ಡೀಪ್ ನೆಕ್ ಡ್ರೆಸ್ ಹಾಕಿದ್ರೆ ಸಲ್ಮಾನ್​ ಖಾನ್​ಗೆ ಇಷ್ಟ ಆಗಲ್ಲ! ಪಲಕ್ ಹೇಳಿದ ಇಂಟ್ರೆಸ್ಟಿಂಗ್ ವಿಚಾರಗಳಿವು

    ನಾನು ಸೆಟ್​ಗೆ ಸರಿಯಾದ ಶರ್ಟ್, ಜಾಗರ್ ಧರಿಸಿ ಸಂಪೂರ್ಣವಾಗಿ ಕವರ್ ಮಾಡಿ ಹೋಗುವುದನ್ನು ನೋಡಿದ ತಾಯಿ ಇಷ್ಟು ಚಂದ ಡ್ರೆಸ್ ಮಾಡಿ ನೀನೆಲ್ಲಿಗೆ ಹೋಗುತ್ತಿದ್ದಿ ಎಂದು ಕೇಳಿದ್ದರು. ನಾನು ಸಲ್ಮಾನ್ ಸರ್ ಅವರ ಸೆಟ್​ಗೆ ಹೋಗುತ್ತಿದ್ದೇನೆ ಎಂದೆ. ವಾವ್ ವೆರಿ ಗುಡ್ ಎಂದಿದ್ದರು ಅಮ್ಮ ಎಂದು ಪಲಕ್ ತಿವಾರಿ ತಿಳಿಸಿದ್ದಾರೆ.

    MORE
    GALLERIES

  • 68

    Salman Khan: ಸೆಟ್​ನಲ್ಲಿ ನಟಿಯರು ಡೀಪ್ ನೆಕ್ ಡ್ರೆಸ್ ಹಾಕಿದ್ರೆ ಸಲ್ಮಾನ್​ ಖಾನ್​ಗೆ ಇಷ್ಟ ಆಗಲ್ಲ! ಪಲಕ್ ಹೇಳಿದ ಇಂಟ್ರೆಸ್ಟಿಂಗ್ ವಿಚಾರಗಳಿವು

    ಅವರು ಸಂಪ್ರದಾಯವಾದಿಗಳು. ನೀವು ಏನು ಬೇಕಾದರೂ ಧರಿಸಿ. ಆದರೆ ನನ್ನ ಗರ್ಲ್ಸ್​ ಯಾವಾಗಲೂ ಸುರಕ್ಷಿತರಾಗಿರಬೇಕು ಎಂದು ಹೇಳುತ್ತಿದ್ದರು. ಯಾರೇ ಅಪರಿಚಿತರು ಸೆಟ್​ಗೆ ಬಂದರೂ ಯುವತಿಯರ ಬಗ್ಗೆ ಸಲ್ಮಾನ್ ಕಾಳಜಿ ವಹಿಸುತ್ತಿದ್ದರು ಎಂದಿದ್ದಾರೆ.

    MORE
    GALLERIES

  • 78

    Salman Khan: ಸೆಟ್​ನಲ್ಲಿ ನಟಿಯರು ಡೀಪ್ ನೆಕ್ ಡ್ರೆಸ್ ಹಾಕಿದ್ರೆ ಸಲ್ಮಾನ್​ ಖಾನ್​ಗೆ ಇಷ್ಟ ಆಗಲ್ಲ! ಪಲಕ್ ಹೇಳಿದ ಇಂಟ್ರೆಸ್ಟಿಂಗ್ ವಿಚಾರಗಳಿವು

    ವೆಂಕಟೇಶ್, ಜಗಪತಿ ಬಾಬು, ಪೂಜಾ ಹೆಗ್ಡೆ, ಶೆಹನಾಜ್ ಗಿಲ್, ವಿಜೇಂದರ್ ಸಿಂಗ್, ಸಿದ್ಧಾರ್ಥ್ ನಿಗಮ್, ರಾಘವ್ ಜೂಯಲ್, ಜೆಸ್ಸಿ ಗಿಲ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ರಾಮ್ ಚರಣ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

    MORE
    GALLERIES

  • 88

    Salman Khan: ಸೆಟ್​ನಲ್ಲಿ ನಟಿಯರು ಡೀಪ್ ನೆಕ್ ಡ್ರೆಸ್ ಹಾಕಿದ್ರೆ ಸಲ್ಮಾನ್​ ಖಾನ್​ಗೆ ಇಷ್ಟ ಆಗಲ್ಲ! ಪಲಕ್ ಹೇಳಿದ ಇಂಟ್ರೆಸ್ಟಿಂಗ್ ವಿಚಾರಗಳಿವು

    ಸಲ್ಮಾನ್ ಖಾನ್ ಈ ಸಿನಿಮಾದ ನಂತರ ಟೈಗರ್ 3ನಲ್ಲಿ ಕತ್ರೀನಾ ಕೈಫ್ ಜೊತೆ ನಟಿಸಲಿದ್ದಾರೆ. ಇದರಲ್ಲಿ ಇಮ್ರಾನ್ ಹಶ್ಮಿಯೂ ನಟಿಸಲಿದ್ದಾರೆ. ಈ ಸಿನಿಮಾ 2023 ದೀಪಾವಳಿಗೆ ರಿಲೀಸ್ ಆಗಲಿದೆ. ಇದನ್ನು ಮನೀಷ್ ಶರ್ಮಾ ನಿರ್ದೇಶಿಸುತ್ತಿದ್ದಾರೆ.

    MORE
    GALLERIES