Palak Muchhal: ಖ್ಯಾತ ಸಂಗೀತ ನಿರ್ದೇಶಕನ ಕೈ ಹಿಡಿದ 'ಏನಮ್ಮಿ ಏನಮ್ಮಿ' ಖ್ಯಾತಿಯ ಗಾಯಕಿ ಪಲಕ್ ಮುಚ್ಚಲ್‌!

ಮುಂಬೈನಲ್ಲಿ ವಿವಾಹವಾದ ಗಾಯಕಿ ಪಲಕ್ ಮುಚ್ಚಲ್ ಸಂಗೀತ ನಿರ್ದೇಶಕ ಮಿಥುನ್ ಶರ್ಮಾ ತಮ್ಮ ನಿಕಟ ಬಂಧುಗಳು ಹಾಗೂ ಆಪ್ತರಿಗಾಗಿ ಅದ್ಧೂರಿಯಾಗಿಯೇ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸಿನಿ ಕ್ಷೇತ್ರದ ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನವದಂಪತಿಗಳಿಗೆ ಶುಭಾಶಯ ಕೋರಿದ್ದಾರೆ.

First published: