Sridevi-Saja: ಶ್ರೀದೇವಿ ನನ್ನ ಅಮ್ಮನಂತಿದ್ರು, ಪಾಕ್ ನಟಿ ಮನದಲ್ಲಿ ಲೇಡಿ ಸೂಪರ್ ಸ್ಟಾರ್ ನೆನಪು

ಮಾಮ್ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟ ಪಾಕಿಸ್ತಾನಿ ನಟಿ ಸಜಲ್ ಅಲಿ ಮತ್ತೊಮ್ಮೆ ಭಾರತೀಯ ಚಿತ್ರಗಳಲ್ಲಿ ಕೆಲಸ ಮಾಡಲು ಇಷ್ಟಪಡುವುದಾಗಿ ನಟಿ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಬಾಲಿವುಡ್ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಬಗ್ಗೆ ಕೂಡ ಪಾಕ್ ನಟಿ ಮಾತಾಡಿದ್ದಾರೆ.

First published:

  • 17

    Sridevi-Saja: ಶ್ರೀದೇವಿ ನನ್ನ ಅಮ್ಮನಂತಿದ್ರು, ಪಾಕ್ ನಟಿ ಮನದಲ್ಲಿ ಲೇಡಿ ಸೂಪರ್ ಸ್ಟಾರ್ ನೆನಪು

    ನಾನು ಮತ್ತೆ ಭಾರತದಲ್ಲಿ ಕೆಲಸ ಮಾಡಲು ಇಷ್ಟಪಡುತ್ತೇನೆ. ಆದರೆ ಯಾವಾಗ ಎಂದು ನನಗೆ ತಿಳಿದಿಲ್ಲ. ಭವಿಷ್ಯವು ನನಗಾಗಿ ಏನನ್ನು ಕಾದಿರಿಸಿದೆ ಎಂದು ನೋಡೋಣ ಎಂದ್ರು. ಪಾಕ್ ನಟಿ ಭಾರತೀಯ ಸಿನಿಮಾ ಮಾಡಲು ಮುಂದಾಗಿದ್ದಾರೆ.

    MORE
    GALLERIES

  • 27

    Sridevi-Saja: ಶ್ರೀದೇವಿ ನನ್ನ ಅಮ್ಮನಂತಿದ್ರು, ಪಾಕ್ ನಟಿ ಮನದಲ್ಲಿ ಲೇಡಿ ಸೂಪರ್ ಸ್ಟಾರ್ ನೆನಪು

    ಕಲೆ ಮತ್ತು ಕಲಾವಿದನ ನಡುವೆ ರಾಜಕೀಯ ಬರಬೇಕು ಎಂದು ನಾನು ಭಾವಿಸುವುದಿಲ್ಲ. ನಾನು ಈ ಬಗ್ಗೆ ನಾನು ಹಲವು ವರ್ಷಗಳಿಂದ ಮಾತಾಡುತ್ತಿದ್ದೇನೆ. ಪಾಕಿಸ್ತಾನ ಹಾಗೂ ಭಾರತದ ನಡುವೆ ಇರುವ ಗೋಡೆಗಳು ಉರುಳಲಿ ಎಂದು ನಾನು ಭಾವಿಸುತ್ತೇನೆ ಎಂದು ನಟಿ ಹೇಳಿದ್ದಾರೆ.

    MORE
    GALLERIES

  • 37

    Sridevi-Saja: ಶ್ರೀದೇವಿ ನನ್ನ ಅಮ್ಮನಂತಿದ್ರು, ಪಾಕ್ ನಟಿ ಮನದಲ್ಲಿ ಲೇಡಿ ಸೂಪರ್ ಸ್ಟಾರ್ ನೆನಪು

    ಸಂದರ್ಶನವೊಂದರಲ್ಲಿ ಮಾತಾಡಿದ ಸಜಲ್, ನಟಿ ಶ್ರೀದೇವಿ ಅವರೊಂದಿಗಿನ ತಮ್ಮ ಸಂಬಂಧದ ಬಗ್ಗೆ ಕೂಡ ಮಾತಾಡಿದ್ದಾರೆ. ಮಾಮ್ ಸಿನಿಮಾದಲ್ಲಿ ಕೆಲಸ ಮಾಡಿದ ನೆನಪುಗಳ ಬಗ್ಗೆ ತೆರೆದಿಟ್ಟರು.

    MORE
    GALLERIES

  • 47

    Sridevi-Saja: ಶ್ರೀದೇವಿ ನನ್ನ ಅಮ್ಮನಂತಿದ್ರು, ಪಾಕ್ ನಟಿ ಮನದಲ್ಲಿ ಲೇಡಿ ಸೂಪರ್ ಸ್ಟಾರ್ ನೆನಪು

    ನಾನು ಶ್ರೀದೇವಿ ಜಿಗೆ ತುಂಬಾ ಹತ್ತಿರವಾಗಿದ್ದೆ. ದುರದೃಷ್ಟವಶಾತ್ ಅವರು ಶೀಘ್ರದಲ್ಲೇ ನಮ್ಮಿಂದ ದೂರವಾದರು. ಶ್ರೀದೇವಿ ಅವರ ಜೊತೆ ನಾನು ಒಳ್ಳೆಯ ಸಂಬಂಧ ಹೊಂದಿದ್ದೆ ಎಂದು ನಟಿ ಇದೇ ವೇಳೆ ತಿಳಿಸಿದ್ದಾರೆ.

    MORE
    GALLERIES

  • 57

    Sridevi-Saja: ಶ್ರೀದೇವಿ ನನ್ನ ಅಮ್ಮನಂತಿದ್ರು, ಪಾಕ್ ನಟಿ ಮನದಲ್ಲಿ ಲೇಡಿ ಸೂಪರ್ ಸ್ಟಾರ್ ನೆನಪು

    ಶ್ರೀದೇವಿಯೊಂದಿಗೆ ತಾನು ತುಂಬಾ ಆಪ್ತರಾಗಿದ್ದರು. ನನಗೆ ಭಾರತದಲ್ಲಿ ಒಂದು ಮನೆ ಇರಬೇಕು ಎಂದು ಅಂದುಕೊಂಡಿದ್ದೆ ಎಂದು ಸಜಲ್ ಹೇಳಿದರು. ಶ್ರೀದೇವಿ ನನ್ನ ತಾಯಿಯಂತಿದ್ದರು. ಇದು ಕೇವಲ ಕೆಲಸದ ಸಂಬಂಧವಾಗಿರಲಿಲ್ಲ. ಅದು ಅದಕ್ಕಿಂತ ಹೆಚ್ಚಿನದಾಗಿತ್ತು.

    MORE
    GALLERIES

  • 67

    Sridevi-Saja: ಶ್ರೀದೇವಿ ನನ್ನ ಅಮ್ಮನಂತಿದ್ರು, ಪಾಕ್ ನಟಿ ಮನದಲ್ಲಿ ಲೇಡಿ ಸೂಪರ್ ಸ್ಟಾರ್ ನೆನಪು

    ಚಿತ್ರ ಬಿಡುಗಡೆಯಾಗುವ ಮೊದಲು, ನನ್ನ ತಾಯಿ ನಮ್ಮನ್ನು ತೊರೆದರು ಮತ್ತು ಕೆಲವು ತಿಂಗಳ ನಂತರ ಶ್ರೀದೇವಿಜಿ ನಮ್ಮನ್ನು ಬಿಟ್ಟು ಹೋದರು. ಇದು ತುಂಬಾ ಭಾವನಾತ್ಮಕ ಬಂಧವಾಗಿತ್ತು ಎಂದು ನಟಿ ಹೇಳಿದ್ದಾರೆ.

    MORE
    GALLERIES

  • 77

    Sridevi-Saja: ಶ್ರೀದೇವಿ ನನ್ನ ಅಮ್ಮನಂತಿದ್ರು, ಪಾಕ್ ನಟಿ ಮನದಲ್ಲಿ ಲೇಡಿ ಸೂಪರ್ ಸ್ಟಾರ್ ನೆನಪು

    ನಾವು ಗಂಟೆಗಟ್ಟಲೆ ಫೋನ್​ಲ್ಲಿ ಮಾತನಾಡುತ್ತಿದ್ದೆವು. ಅವರು ಕೂಡ ನನ್ನನ್ನು ಮಗಳಂತೆ ಕಾಣುತ್ತಿದ್ದರು. ನನಗೆ ಮಾರ್ಗದರ್ಶನ ನೀಡುತ್ತಿದ್ದರು. ನಾನು ನಿಜವಾಗಿಯೂ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಪಾಕ್ ನಟಿ ಹೇಳಿದ್ದಾರೆ.

    MORE
    GALLERIES