ಅರೆ ನಗ್ನ ಫೋಟೋ ಹಾಕಿ ಹೊಸ ವರ್ಷಕ್ಕೆ ಶುಭಾಶಯ ತಿಳಿಸಿದ ಚೆನ್ನೈ ಮೂಲದ ಹಾಲಿವುಡ್ ನಟಿ!
Padma Lakshmi: ನಟಿ ಪದ್ಮಾ ಲಕ್ಷ್ಮೀ ಭಾರತ ಸಂಜಾತ ಬ್ರಿಟೀಷ್ ಲೇಖಕ ಸಲ್ಮಾನ್ ರಶ್ದಿಯವರ ಮಾಜಿ ಪತ್ನಿ. 2004ರಲ್ಲಿ ಇವರಿಬ್ಬರಿಗೆ ಮದುವೆಯಾಗಿತ್ತು. 2007ರಲ್ಲಿ ಪದ್ಮಾ ಲಕ್ಷ್ಮೀ ಸಲ್ಮಾನ್ ರಶ್ದಿ ಅವರಿಂದ ವಿಚ್ಛೇದನ ಪದೆದರು.
ಸ್ಯಾಂಡಲ್ವುಡ್ , ಬಾಲಿವುಡ್ ನಟ-ನಟಿಯರು ಹೊಸ ವರ್ಷದಂದು ಸ್ನೇಹಿತರು, ಪ್ರೇಮಿಗಳು, ಕುಟುಂಬದವರೊಂದಿಗಿನ ಫೋಟೋವನ್ನು ಹಂಚಿಕೊಂಡು ಹೊಸ ವರ್ಷವನ್ನು ಸೆಲೆಬ್ರೇಟ್ ಮಾಡಿದ್ದಾರೆ.
2/ 11
ಆದರೆ ಚೈನ್ನೈ ಮೂಲದ ಬಾಲಿವುಡ್ ನಟಿ ಪದ್ಮಾ ಲಕ್ಷ್ಮೀ ಅರೆ ನಗ್ನ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಅಪ್ಲೋಡ್ ಮಾಡುವ ಮೂಲಕ ಹೊಸ ವರ್ಷಕ್ಕೆ ಶುಭಾಷಯ ಕೋರಿದ್ದಾರೆ.
3/ 11
ಇದೀಗ ನಟಿಯ ಅರೆ ನಗ್ನ ಫೋಟೋಗಳು ಸಾಮಾಜಿಕ ತಾಣದಲ್ಲಿ ಭಾರೀ ವೈರಲ್ ಆಗಿದೆ.
4/ 11
ಪದ್ಮಾ ಲಕ್ಷ್ಮೀ ಮೂಲತಃ ಚೆನ್ನೈನವರಾಗಿದ್ದು ಅಮೇರಿಕಾದಲ್ಲಿ ನೆಲೆಸಿದ್ದಾರೆ. ಹಾಗಾಗಿ ಪದ್ಮಾ ಲಕ್ಷ್ಮೀ ಹಾಲಿವುಡ್ನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.
5/ 11
ಇತ್ತೀಚೆಗೆ ನ್ಯೂಯಾರ್ಕ್ನ ಪತ್ರಿಕೆಯೊಂದು ನಟಿ ಪದ್ಮಾ ಅವರ ಫೋಟೋವನ್ನು ಹಾಕಿ ಪ್ರಿಯಾಂಕಾ ಚೋಪ್ರಾ ಎಂದು ತಪ್ಪಾಗಿ ಪ್ರಕಟಿಸಿತ್ತು.
6/ 11
ಅದಕ್ಕೆ ಪ್ರತಿಕ್ರಿಯಿಸಿದ ನಟಿ ಸ್ಕ್ರೀನ್ ಶಾಟ್ ತೆಗೆದುಕೊಂಡು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ‘ನೈಡೈಲಿನ್ಯೂಸ್ಗೆ ಧನ್ಯವಾದಗಳು ನಾವಿಬ್ಬರು ಒಂದೇ ತರಹ ಕಾಣುತ್ತೇವೆ ಎಂದು ನನಗೆ ಗೊತ್ತಿದೆ. ಆದರೆ ನಾನು ಅವಳಲ್ಲ‘ ಎಂದು ಬರೆದುಕೊಂಡಿದ್ದರು.
7/ 11
ನಟಿ ಪದ್ಮಾ ಲಕ್ಷ್ಮೀ ಅವರ ಕಮೆಂಟ್ ಗೆ ಸೆಲೆಬ್ರಿಟಿಗಳು ಕೂಡ ಪ್ರತಿಕ್ರಿಯೆ ನೀಡಿದ್ದರು.
8/ 11
49 ವರ್ಷದ ನಟಿ ಪದ್ಮಾ ಈ ಹಿಂದೆ ಬಾತ್ಟಬ್ನಲ್ಲಿ ನಗ್ನವಾಗಿದ್ದ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು.
9/ 11
ಪದೇ ಪದೇ ಈ ನಟಿ ಸಾಮಾಜಿಕ ತಾಣದಲ್ಲಿ ನಗ್ನ ಫೋಟೋಗಳನ್ನು ಹರಿಯ ಬಿಡುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಇವರ ಫೋಟೋಗೆ ಅನೇಕರು ಕಾಮೆಂಟ್ ಬರೆದಿದ್ದಾರೆ
10/ 11
ನಟಿ ಪದ್ಮಾ ಲಕ್ಷ್ಮೀ ಭಾರತ ಸಂಜಾತ ಬ್ರಿಟೀಷ್ ಲೇಖಕ ಸಲ್ಮಾನ್ ರಶ್ದಿಯವರ ಮಾಜಿ ಪತ್ನಿ. 2004ರಲ್ಲಿ ಇವರಿಬ್ಬರಿಗೆ ಮದುವೆಯಾಗಿತ್ತು. 2007ರಲ್ಲಿ ಪದ್ಮಾ ಲಕ್ಷ್ಮೀ ಸಲ್ಮಾನ್ ರಶ್ದಿ ಅವರಿಂದ ವಿಚ್ಛೇದನ ಪದೆದರು.
11/ 11
ಸದ್ಯ, ಈ ನಟಿ ಕಿರುತೆರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.