Prabhas: ಬಾಲಿವುಡ್​ ಸಿನಿಮಾದಲ್ಲಿ ಈ ಸ್ಟಾರ್ ನಟನ ಜೊತೆ ತೆರೆ ಹಂಚಿಕೊಳ್ಳಲಿದ್ದಾರಂತೆ ಪ್ರಭಾಸ್​..!

Prabhas-Hrithik Roshan: ಪ್ರಭಾಸ್​ಗೆ ರಾಷ್ಟ್ರಮಟ್ಟದಲ್ಲಿ ಹೆಸರು ತಂದುಕೊಟ್ಟ ಚಿತ್ರ ಬಾಹುಬಲಿ. ನಂತರ ಸಾಹೋ ಬಾಲಿವುಡ್​ನಲ್ಲಿ ದಾಖಲೆ ಮಾಡಿತ್ತು. ಇದರಿಂದಾಗಿ ಡಾರ್ಲಿಂಗ್​ ಬಿ-ಟೌನ್​ ಎಂಟ್ರಿ ಸುಲಭವಾಯಿತು. ಈಗ ಪ್ರಭಾಸ್​ ನೇರವಾಗಿ ಹಿಂದಿ ಸಿನಿಮಾದಲ್ಲೇ ನಟಿಸಲಿದ್ದಾರಂತೆ. (ಚಿತ್ರಗಳು ಕೃಪೆ: ಟ್ವಿಟರ್​-ಇನ್​ಸ್ಟಾಗ್ರಾಂ ಖಾತೆ)

First published: