Sushmitha Ramkala: ಪಾರು ಎದುರಾಳಿ ಯಾಮಿನಿ ರಿಯಲ್ ಲೈಫ್​ನಲ್ಲೂ ಎಷ್ಟು ಸ್ಟೈಲಿಶ್​ ನೋಡಿ

Serial Actress: ಪಾರು ಸೀರಿಯಲ್ ಕನ್ನಡಿಗರ ನೆಚ್ಚಿನ ಧಾರಾವಾಹಿಗಳಲ್ಲಿ ಒಂದು. ಅದರಲ್ಲಿ ಬರುವ ಪ್ರತಿ ಪಾತ್ರಧಾರಿಗಳು ಎಂದರೆ ಇಷ್ಟ. ಹಾಗೆಯೇ ಇದರ ವಿಲನ್ ಕಂಡರೆ ಉರಿದು ಬೀಳುತ್ತಾರೆ. ಇದರ ವಿಲನ್ ಯಾಮಿನಿ ಯಾರಿಗೆ ತಾನೇ ಗೊತ್ತಿಲ್ಲ. ಆದ್ರೆ ಅವರ ರಿಯಲ್ ಲೈಫ್ ಹೇಗಿದೆ ಗೊತ್ತಾ?

First published: