Mokshitha Pai: ಮಹಾರಾಣಿಯಂತೆ ಕಂಗೊಳಿಸಿದ ಪಾರು; ನಟಿಗೆ ಮೆಚ್ಚುಗೆಯ ಸುರಿಮಳೆ

ಪಾರು ಧಾರಾವಾಹಿ ನಟಿ ಮೋಕ್ಷಿತಾ ಪೈ ರೇಷ್ಮೆ ಸೀರೆಯಲ್ಲಿ ಮಹಾರಾಣಿಯಂತೆ ಕಂಗೊಳಿಸಿದ್ದಾರೆ. ಮೋಕ್ಷಿತಾ ಪೈ ಫೋಟೋಗಳನ್ನು ಜನ ಮೆಚ್ಚಿಕೊಂಡಿದ್ದಾರೆ.

First published:

 • 18

  Mokshitha Pai: ಮಹಾರಾಣಿಯಂತೆ ಕಂಗೊಳಿಸಿದ ಪಾರು; ನಟಿಗೆ ಮೆಚ್ಚುಗೆಯ ಸುರಿಮಳೆ

  ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಪಾರು ಧಾರಾವಾಹಿ ಜನಪ್ರಿಯವಾಗಿದೆ. ಅದರಲ್ಲಿ ಪಾರು ಪಾತ್ರ ಜನರ ಮನಸ್ಸಿಗೆ ಹತ್ತಿರವಾಗಿದೆ. ಎಲ್ಲರೂ ಇಷ್ಟಪಟ್ಟು ನೋಡುತ್ತಿದ್ದಾರೆ. (ಚಿತ್ರ:ಇನ್‍ಸ್ಟಾಗ್ರಾಂ)

  MORE
  GALLERIES

 • 28

  Mokshitha Pai: ಮಹಾರಾಣಿಯಂತೆ ಕಂಗೊಳಿಸಿದ ಪಾರು; ನಟಿಗೆ ಮೆಚ್ಚುಗೆಯ ಸುರಿಮಳೆ

  ಮೋಕ್ಷಿತಾ ಪೈ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ.ರೇಷ್ಮೆ ಸೀರೆಯಲ್ಲಿ ಮಹಾರಾಣಿಯಂತೆ ಕಂಗೊಳಿಸಿದ್ದಾರೆ. ಮೋಕ್ಷಿತಾ ಪೈ ಫೋಟೋಗಳನ್ನು ಜನ ಮೆಚ್ಚಿಕೊಂಡಿದ್ದಾರೆ.

  MORE
  GALLERIES

 • 38

  Mokshitha Pai: ಮಹಾರಾಣಿಯಂತೆ ಕಂಗೊಳಿಸಿದ ಪಾರು; ನಟಿಗೆ ಮೆಚ್ಚುಗೆಯ ಸುರಿಮಳೆ

  ಮೋಕ್ಷಿತಾ ಅವರ ಫೋಟೋಗಳನ್ನು 8 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಸೂಪರ್, ನೈಸ್, ತುಂಬಾ ಸುಂದರವಾಗಿ ಕಾಣ್ತಾ ಇದ್ದೀರಿ ಎಂದು ಫ್ಯಾನ್ಸ್ ಕಾಮೆಂಟ್ ಹಾಕಿದ್ದಾರೆ.

  MORE
  GALLERIES

 • 48

  Mokshitha Pai: ಮಹಾರಾಣಿಯಂತೆ ಕಂಗೊಳಿಸಿದ ಪಾರು; ನಟಿಗೆ ಮೆಚ್ಚುಗೆಯ ಸುರಿಮಳೆ

  ಪಾರು ಧಾರಾವಾಹಿಯಲ್ಲಿ ಮೋಕ್ಷಿತಾ ಅವರು ಅಖಿಲಾಂಡೇಶ್ವರಿಯ ಹಿರಿ ಸೊಸೆಯಾಗಿ, ಆದಿತ್ಯನ ಪ್ರೀತಿಯ ಹೆಂಡ್ತಿಯಾಗಿ ಮನೆಯ ಜವಾಬ್ದಾರಿ ಹೊತ್ತಿದ್ದಳು. ಪಾರು ನೋಡಲು ಅದೆಷ್ಟೋ ಅಭಿಮಾನಿಗಳು ಕಾಯ್ತಾ ಇರ್ತಾರೆ. ಆದ್ರೆ ಈಗ ಅತ್ತೆ ಮನೆಯಿಂದ ದೂರವಾಗಿ ಅಪ್ಪನ ಮನೆಯಲ್ಲಿದ್ದಾರೆ.

  MORE
  GALLERIES

 • 58

  Mokshitha Pai: ಮಹಾರಾಣಿಯಂತೆ ಕಂಗೊಳಿಸಿದ ಪಾರು; ನಟಿಗೆ ಮೆಚ್ಚುಗೆಯ ಸುರಿಮಳೆ

  ಧಾರಾವಾಹಿಯಲ್ಲಿ ಸದ್ಯ ಪಾರು ಗರ್ಭಿಣಿ ಆಗಿದ್ದು, ಅಪ್ಪ ಹನುಮಂತು ಮನೆಯಲ್ಲಿ ಇದ್ದಾಳೆ. ಆದಿತ್ಯ ಪಾರುವನ್ನು ಚೆನ್ನಾಗಿ ನೋಡಿಕೊಳ್ತಾ ಇದ್ದಾನೆ. ಆದ್ರೆ ಹಣ ಸಾಕಾಗುತ್ತಿಲ್ಲ ಎಂದು ಪಾರು ಮನೆ ಕೆಲಸಕ್ಕೆ ಸೇರಿಕೊಂಡಿದ್ದಾರೆ.

  MORE
  GALLERIES

 • 68

  Mokshitha Pai: ಮಹಾರಾಣಿಯಂತೆ ಕಂಗೊಳಿಸಿದ ಪಾರು; ನಟಿಗೆ ಮೆಚ್ಚುಗೆಯ ಸುರಿಮಳೆ

  ಪಾರು ಧಾರಾವಾಹಿಗೆ ಕಮಲಿ ಧಾರಾವಾಹಿಯ ಅನಿಕಾ ಎಂಟ್ರಿ ಆಗಿದೆ. ಇದರಲ್ಲಿ ಸಂಗೀತಾ ಎಂಬ ಪಾತ್ರ ಮಾಡ್ತಾ ಇದ್ದಾರೆ. ಸಂಗೀತಾ ಮನೆಯಲ್ಲೇ ಪಾರು ಕೆಲಸಕ್ಕೆ ಸೇರಿಕೊಂಡಿದ್ದಾಳೆ. ಮನೆಗೆ ಸಹಾಯ ಮಾಡ್ತಾ ಇದ್ದಾಳೆ.

  MORE
  GALLERIES

 • 78

  Mokshitha Pai: ಮಹಾರಾಣಿಯಂತೆ ಕಂಗೊಳಿಸಿದ ಪಾರು; ನಟಿಗೆ ಮೆಚ್ಚುಗೆಯ ಸುರಿಮಳೆ

  ಮೋಕ್ಷಿತಾ ಅವರು ಪಾರು ಧಾರಾವಾಹಿಯಲ್ಲಿ ಮುಗ್ಧೆ ಪಾತ್ರವನ್ನು ಮಾಡಿದ್ದಾರೆ. ನಿಜ ಜೀವನದಲ್ಲೂ ಮುಗ್ಧೆ.ಮೋಕ್ಷಿತಾ ಅವರ ಜೀವನದಲ್ಲೂ ಕಷ್ಟ ಇದೆ. ತಮ್ಮ ವಿಕಲ ಚೇತನ. ಪಾರುನೇ ಅವನನ್ನ ಸ್ವಂತ ಮಗನಂತೆ ನೋಡಿಕೊಳ್ಳುತ್ತಿದ್ದಾರೆ. ಯಾವುದೇ ಮುಜುಗರ ಪಟ್ಟುಕೊಳ್ಳದೇ, ಅವರ ಲಾಲನೆ, ಪಾಲನೆ ಮಾಡುತ್ತಾರೆ.

  MORE
  GALLERIES

 • 88

  Mokshitha Pai: ಮಹಾರಾಣಿಯಂತೆ ಕಂಗೊಳಿಸಿದ ಪಾರು; ನಟಿಗೆ ಮೆಚ್ಚುಗೆಯ ಸುರಿಮಳೆ

  ಈಗಾಗಲೇ ಪಾರು ಧಾರಾವಾಹಿ ಮೂಲಕ ಕರುನಾಡ ಜನರ ಮನಸ್ಸುನ್ನು ಗೆದ್ದಿದ್ದೀರಿ. ಇನ್ನೂ ಹೆಚ್ಚು, ಹೆಚ್ಚು ಅವಕಾಶಗಳು ನಿಮಗೆ ದೊರೆಯಲಿ. ಆಲ್ ದಿ ಬೆಸ್ಟ್.

  MORE
  GALLERIES