Malaika Arora: 12 ವರ್ಷ ಚಿಕ್ಕವನ ಮೇಲೆ ಲವ್! ಏಜ್​ಗ್ಯಾಪ್ ಬಗ್ಗೆ ಕೊನೆಗೂ ಮಾತಾಡಿದ್ರು ಮಲೈಕಾ

12 ವರ್ಷ ಚಿಕ್ಕ ಯುವಕನನ್ನು ಡೇಟ್ ಮಾಡುತ್ತಿರುವ ವಿಚಾರವಾಗಿ ಮಲೈಕಾ ಅವರನ್ನು ಬಹಳಷ್ಟು ಜನರು ಟೀಕಿಸಿದ್ದಾರೆ. ಇದೀಗ ನಟಿ ತಮ್ಮ ರಿಲೇಷನ್​ಶಿಪ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅವರೇನು ಹೇಳಿದ್ರು?

First published:

  • 19

    Malaika Arora: 12 ವರ್ಷ ಚಿಕ್ಕವನ ಮೇಲೆ ಲವ್! ಏಜ್​ಗ್ಯಾಪ್ ಬಗ್ಗೆ ಕೊನೆಗೂ ಮಾತಾಡಿದ್ರು ಮಲೈಕಾ

    ಬಾಲಿವುಡ್ ನಟಿ, ಫಿಟ್ನೆಸ್ ಬ್ಯೂಟಿ, ಮಾಡೆಲ್ ಮಲೈಕಾ ಅರೋರಾ ಅವರು ಇತ್ತೀಚೆಗೆ ತಮ್ಮ ರಿಲೇಷನ್​ಶಿಪ್ ಬಗ್ಗೆ ಮಾತನಾಡಿದ್ದಾರೆ. ಅರ್ಜುನ್ ಕಪೂರ್ ಅವರನ್ನು ಡೇಟ್ ಮಾಡುತ್ತಿರುವ ಮಲೈಕಾ ಅರೋರಾ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.

    MORE
    GALLERIES

  • 29

    Malaika Arora: 12 ವರ್ಷ ಚಿಕ್ಕವನ ಮೇಲೆ ಲವ್! ಏಜ್​ಗ್ಯಾಪ್ ಬಗ್ಗೆ ಕೊನೆಗೂ ಮಾತಾಡಿದ್ರು ಮಲೈಕಾ

    ಬಾಲಿವುಡ್​ನ ಈ ಕ್ಯೂಟ್ ಜೋಡಿ ತಮ್ಮ ನಡುವಿನ ವಯಸ್ಸಿನ ಅಂತರದಿಂದ ಹಲವಾರು ಬಾರಿ ಟ್ರೋಲ್ ಆಗಿದ್ದಾರೆ. ಹಲವು ವರ್ಷಗಳಿಂದ ಡೇಟ್ ಮಾಡುತ್ತಿರುವ ಈ ಜೋಡಿಯ ಮದುವೆಯ ಬಗ್ಗೆ ಭಾರೀ ಕುತೂಹಲವಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಅಪ್ಡೇಟ್ ಸಿಕ್ಕಿಲ್ಲ.

    MORE
    GALLERIES

  • 39

    Malaika Arora: 12 ವರ್ಷ ಚಿಕ್ಕವನ ಮೇಲೆ ಲವ್! ಏಜ್​ಗ್ಯಾಪ್ ಬಗ್ಗೆ ಕೊನೆಗೂ ಮಾತಾಡಿದ್ರು ಮಲೈಕಾ

    12 ವರ್ಷ ಚಿಕ್ಕ ಯುವಕನನ್ನು ಡೇಟ್ ಮಾಡುತ್ತಿರುವ ವಿಚಾರವಾಗಿ ಮಲೈಕಾ ಅವರನ್ನು ಬಹಳಷ್ಟು ಜನರು ಟೀಕಿಸಿದ್ದಾರೆ. ಇದೀಗ ನಟಿ ತಮ್ಮ ರಿಲೇಷನ್​ಶಿಪ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅವರೇನು ಹೇಳಿದ್ರು?

    MORE
    GALLERIES

  • 49

    Malaika Arora: 12 ವರ್ಷ ಚಿಕ್ಕವನ ಮೇಲೆ ಲವ್! ಏಜ್​ಗ್ಯಾಪ್ ಬಗ್ಗೆ ಕೊನೆಗೂ ಮಾತಾಡಿದ್ರು ಮಲೈಕಾ

    ಬ್ರೈಡ್ಸ್ ಟುಡೆ ಜೊತೆ ಮಾತನಾಡಿದ ಮಲೈಕಾ ಅರೋರಾ ಈ ಬಗ್ಗೆ ಮಾತನಾಡಿದ್ದಾರೆ. ಅವನು ನನ್ನವನು. ನಾನು ಟ್ರೂ ಲವ್ ಕಂಡುಕೊಳ್ಳಲು ನಿಜಕ್ಕೂ ಅದೃಷ್ಟಂತೆ. ನನಗೆ ಲೈಫ್​ನಲ್ಲಿ ಮದುವೆ ಬಗ್ಗೆ ತಪ್ಪು ದೃಷ್ಟಿಕೋನವಿತ್ತು. ಆದರೆ ನಾನವನನ್ನು ಭೇಟಿಯಾದಾಗ ಅವನೊಂದಿಗೆ ಕನೆಕ್ಟ್ ಆದೆ, ಬೇಗ ಪ್ರೀತಿಯಲ್ಲಿ ಬಿದ್ದೆ ಎಂದಿದ್ದಾರೆ.

    MORE
    GALLERIES

  • 59

    Malaika Arora: 12 ವರ್ಷ ಚಿಕ್ಕವನ ಮೇಲೆ ಲವ್! ಏಜ್​ಗ್ಯಾಪ್ ಬಗ್ಗೆ ಕೊನೆಗೂ ಮಾತಾಡಿದ್ರು ಮಲೈಕಾ

    ಪ್ರೀತಿ ಎಂದರೇನು ಎಂದು ನನಗೆ ಗೊತ್ತು. ಒಬ್ಬರನ್ನು ತುಂಬಾ ಪರಿಶುದ್ಧವಾಗಿ ಪ್ರೀತಿಸುವುದು ತುಂಬಾ ಸುಂದರವಾದ ಭಾವನೆ ಎಂದು ನಟಿ ರಿವೀಲ್ ಮಾಡಿದ್ದಾರೆ. ಈ ಸಂದರ್ಭ 49 ವರ್ಷದ ಮಲೈಕಾ ಅವರಲ್ಲಿ ಅರ್ಜುನ್ ಕಪೂರ್​​ನಲ್ಲಿ ನೀವಿಷ್ಟಪಡುವ ಗುಣ ಯಾವುದು ಎಂದು ಕೇಳಲಾಗಿದೆ.

    MORE
    GALLERIES

  • 69

    Malaika Arora: 12 ವರ್ಷ ಚಿಕ್ಕವನ ಮೇಲೆ ಲವ್! ಏಜ್​ಗ್ಯಾಪ್ ಬಗ್ಗೆ ಕೊನೆಗೂ ಮಾತಾಡಿದ್ರು ಮಲೈಕಾ

    ನನಗನಿಸಿದಂತೆ ಅರ್ಜುನ್ ಕಪೂರ್ ಅವನ ವಯಸ್ಸಿಗೆ ಹೆಚ್ಚೇ ಬುದ್ದಿವಂತ. ತುಂಬಾ ಆಳವಾದ ಹಾಗೆಯೇ ಶಕ್ತಿಯುತ ಮನಸ್ಥಿತಿ ಉಳ್ಳವನು. ತುಂಬಾ ಫ್ರೀಯಾಗಿದ್ದು ಹೆಚ್ಚು ಕಾಳಜಿ ತೋರಿಸುತ್ತಾನೆ ಎಂದಿದ್ದಾರೆ.

    MORE
    GALLERIES

  • 79

    Malaika Arora: 12 ವರ್ಷ ಚಿಕ್ಕವನ ಮೇಲೆ ಲವ್! ಏಜ್​ಗ್ಯಾಪ್ ಬಗ್ಗೆ ಕೊನೆಗೂ ಮಾತಾಡಿದ್ರು ಮಲೈಕಾ

    ಹೀಗೆ ಹಲವಾರು ಗುಣಗಳು ನನಗೆ ಇಷ್ಟ. ಆದರೆ ಅರ್ಜುನ್​ನಲ್ಲಿ ನಾನು ಈ ಗುಣಗಳನ್ನು ತುಂಬಾ ಮೆಚ್ಚುತ್ತೇನೆ ಎಂದಿದ್ದಾರೆ ನಟಿ. ಈ ಸಂದರ್ಭ ಮಲೈಕಾ ಅವರಲ್ಲಿ ಅವರಿಬ್ಬರ ನಡುವಿನ ವಯಸ್ಸಿನ ಅಂತರದ ಬಗ್ಗೆಯೂ ಕೇಳಲಾಗಿದೆ.

    MORE
    GALLERIES

  • 89

    Malaika Arora: 12 ವರ್ಷ ಚಿಕ್ಕವನ ಮೇಲೆ ಲವ್! ಏಜ್​ಗ್ಯಾಪ್ ಬಗ್ಗೆ ಕೊನೆಗೂ ಮಾತಾಡಿದ್ರು ಮಲೈಕಾ

    ನಮ್ಮ ಜಗತ್ತು ಟ್ಯಾಗ್​ಗಳ ಬಗ್ಗೆ ತುಂಬಾ ಅಟ್ಯಾಚ್ಡ್ ಆಗಿದೆ. ಹೌದು, ನಮ್ಮಲ್ಲಿ ವಯಸ್ಸಿನ ಅಂತರ ಇದೆ. ಆದರೆ ಅದು ಯಾವತ್ತೂ ನಮ್ಮ ಮಧ್ಯೆ ಒಂದು ದೊಡ್ಡ ವಿಷಯವಾಗಿಲ್ಲ ಎಂದಿದ್ದಾರೆ ಮಲೈಕಾ.

    MORE
    GALLERIES

  • 99

    Malaika Arora: 12 ವರ್ಷ ಚಿಕ್ಕವನ ಮೇಲೆ ಲವ್! ಏಜ್​ಗ್ಯಾಪ್ ಬಗ್ಗೆ ಕೊನೆಗೂ ಮಾತಾಡಿದ್ರು ಮಲೈಕಾ

    ಮಲೈಕಾ ಅವರು ಇದಕ್ಕೂ ಮುನ್ನ ನಿರ್ಮಾಪಕ ಅರ್ಬಾಜ್ ಖಾನ್ ಅವರನ್ನು ಮದುವೆಯಾಗಿದ್ದರು. 18 ವರ್ಷಗಳ ವೈವಾಹಿಕ ಜೀವನದ ನಂತರ ಈ ಜೋಡಿ 2017ರಲ್ಲಿ ಬೇರ್ಪಟ್ಟರು. ನಂತರ ಮಲೈಕಾ ಅರ್ಜುನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತು. 2019ರಲ್ಲಿ ಇವರ ರಿಲೇಷನ್​ಶಿಪ್ ಪಕ್ಕಾ ಆಯಿತು.

    MORE
    GALLERIES